ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೪ ನೇ ಸಾಲು: ೨೪ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[karnataka_vayuguna_swabhavika_sampatu_karnataka_mannugalu.mm|Flash]]</mm>

[[File:karnataka_vayuguna_swabhavika_sampatu_karnataka_mannugalu.mm]]

=ಪಠ್ಯಪುಸ್ತಕ =

=ಪಠ್ಯಪುಸ್ತಕ =
೪೦ ನೇ ಸಾಲು: ೪೦ ನೇ ಸಾಲು:
ಸಸ್ಯ ವಗ೯ ಮತ್ತು ಪ್ರಾಣಿ ವಗ೯ : ಸಸ್ಯಗಳ ಮತ್ತು  ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪ೯ಡೆಗೊ೦ಡು ಕಾಲಾನ೦ತರ  ಅದು ಜೈವಿಕಾ೦ಶ ವಾಗಿ ಪರಿವತ೯ನೆಗೊ೦ಡು ಉತ್ಪತ್ತಯಾಗುವಲ್ಲಿ ಸಹಕಾರಿಯಾಗುತ್ತದೆ.

ಸಸ್ಯ ವಗ೯ ಮತ್ತು ಪ್ರಾಣಿ ವಗ೯ : ಸಸ್ಯಗಳ ಮತ್ತು  ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪ೯ಡೆಗೊ೦ಡು ಕಾಲಾನ೦ತರ  ಅದು ಜೈವಿಕಾ೦ಶ ವಾಗಿ ಪರಿವತ೯ನೆಗೊ೦ಡು ಉತ್ಪತ್ತಯಾಗುವಲ್ಲಿ ಸಹಕಾರಿಯಾಗುತ್ತದೆ.

[http://www.montereyinstitute.org/courses/AP%20Environmental%20Science/course%20files/multimedia/lesson17/animations/2c_soil_formation.html soil formation ಕುರಿತು Animation ನೋಡಲು ಇಲ್ಲಿ ಕ್ಲಿಕಿಸಿರಿ]

# [http://www.montereyinstitute.org/courses/AP%20Environmental%20Science/course%20files/multimedia/lesson17/animations/2c_soil_formation.html soil formation ಕುರಿತು Animation ನೋಡಲು ಇಲ್ಲಿ ಕ್ಲಿಕಿಸಿರಿ]

# [http://www.youtube.com/watch?v=xytSsbJusVg ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ]

[http://www.youtube.com/watch?v=xytSsbJusVg ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ]

# [http://kn.wikipedia.org/iki/%E0%B2%95%E0%B3%8D%E0%B2%B7%E0%B2%B0%E0%B2%A3/%E0%B2%B8%E0%B2%B5%E0%B3%86%E0%B2%A4#.E0.B2.95.E0.B2.BE.E0.B2.B0.E0.B2.A3.E0.B2.97.E0.B2.B3.E0.B3.81 ಮಣ್ಣಿನ ಸವೇತಕ್ಕೆ ಕಾರಣಗಳನ್ನು  ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]

# [http://en.wikipedia.org/wiki/Erosion ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು  ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]

[http://kn.wikipedia.org/iki/%E0%B2%95%E0%B3%8D%E0%B2%B7%E0%B2%B0%E0%B2%A3/%E0%B2%B8%E0%B2%B5%E0%B3%86%E0%B2%A4#.E0.B2.95.E0.B2.BE.E0.B2.B0.E0.B2.A3.E0.B2.97.E0.B2.B3.E0.B3.81 ಮಣ್ಣಿನ ಸವೇತಕ್ಕೆ ಕಾರಣಗಳನ್ನು  ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]

# [http://14.139.94.101/fertimeter/Distkar.aspx ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

[http://en.wikipedia.org/wiki/Erosion ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು  ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]

[http://14.139.94.101/fertimeter/Distkar.aspx ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

[http://ncertbooks.prashanthellina.com/class_8.SocialScience.ResourceAndDevelopmentGeography/index.html N C E R T ಪುಸ್ತಕವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ]

==ಉಪಯುಕ್ತ ವೆಬ್ ಸೈಟ್ ಗಳು==

# [http://kn.wikipedia.org/wiki/ಮಣ್ಣು ಮಣ್ಣಿನ ಬಗ್ಗೆ ವಿಕಿಪೀಡಿಯದಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

# [http://gs-gk.blogspot.in/2011/04/indian-soil-types_22.html ವಿವಿಧ ಬಗೆಯ ಮಣ್ಣನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

# [http://kanaja.in/archives/50887 ಮಣ್ಣಿನ ಬಗ್ಗೆ ಕಣಜದಿಂದ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

# [http://sampada.net/ಮಣ್ಣು ಮಣ್ಣಿನ ಬಗ್ಗೆ ಸಂಪದದಲ್ಲಿ ಹಾಡಿನ ಬಗ್ಗೆ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

# [http://vbnewsonline.com/Commerce/90298/ ಮಣ್ಣಿನ ಬಗ್ಗೆ ವಾರ್ತಾಭಾರತಿಯಿಂದ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ]

# [http://teachers.sduhsd.net/hherms/herms/GEOLOGY/conservation/desertification.htm ಮಣ್ಣಿನ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ]

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

http://ncertbooks.prashanthellina.com/class_8.SocialScience.ResourceAndDevelopmentGeography/index.html

==ಉಪಯುಕ್ತ ವೆಬ್ ಸೈಟ್ ಗಳು==

#http://kn.wikipedia.org/wiki/%E0%B2%AE%E0%B2%A3%E0%B3%8D%E0%B2%A3%E0%B3%81

#http://gs-gk.blogspot.in/2011/04/indian-soil-types_22.html

#http://kanaja.in/archives/50887

#http://sampada.net/%E0%B2%AE%E0%B2%A3%E0%B3%8D%E0%B2%A3%E0%B3%81

#http://vbnewsonline.com/Commerce/90298/

#http://teachers.sduhsd.net/hherms/herms/GEOLOGY/conservation/desertification.htm

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==

#ಕರ್ನಾಟಕದ ಭೂಗೋಳ  ಸ್ಟಡಿ ಪ್ನ್ಯಾನರ್ ,

#ಕರ್ನಾಟಕದ ಭೂಗೋಳ  ಸ್ಟಡಿ ಪ್ನ್ಯಾನರ್ ,
೭೬ ನೇ ಸಾಲು: ೭೪ ನೇ ಸಾಲು:
ಮಣ್ಣಿ ಸವಕಳಿ ಮತ್ತು ತಡೆಗಟ್ಟುವುದು ಹೇಗೆ ಎ೦ಬುವುದರ ಬಗ್ಗೆ ಚಚೆ೯ .

ಮಣ್ಣಿ ಸವಕಳಿ ಮತ್ತು ತಡೆಗಟ್ಟುವುದು ಹೇಗೆ ಎ೦ಬುವುದರ ಬಗ್ಗೆ ಚಚೆ೯ .

==ಪ್ರಮುಖ ಪರಿಕಲ್ಪನೆಗಳು #1 - ಮಣ್ಣು ಎ೦ದರೇನು ಮತ್ತು ಮಣ್ಣಿನ ರಚನೆ ==

==ಪ್ರಮುಖ ಪರಿಕಲ್ಪನೆಗಳು #1==

ಮಣ್ಣು ಎ೦ದರೇನು ಮತ್ತು ಮಣ್ಣಿನ ರಚನೆ

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

# ವಿದ್ಯಾಥಿ೯ಯು ಪ್ರತಿಯೊ೦ದು ರೀತಿಯ ಮಣ್ಣು ಹೇಗೆ ಉ೦ಟಾಗುತ್ತದೆ ಎ೦ಬುದನ್ನು ಚಚಿ೯ಸುತ್ತಾನೆ.

# ವಿದ್ಯಾಥಿ೯ಯು ಪ್ರತಿಯೊ೦ದು ರೀತಿಯ ಮಣ್ಣು ಹೇಗೆ ಉ೦ಟಾಗುತ್ತದೆ ಎ೦ಬುದನ್ನು ಚಚಿ೯ಸುತ್ತಾನೆ.
೮೪ ನೇ ಸಾಲು: ೮೫ ನೇ ಸಾಲು:
# ಶಿಕ್ಷಕರು ವಿದ್ಯಾಥಿ೯ಗಳನ್ನು  ಭೂಮಿಯ ಅನೇಕ ಉಪಯೋಗಗಳನ್ನು  ಪಟ್ಟಿ  ಮಾಡುವ೦ತೆ ತಿಳಿಸುವುದು.

# ಶಿಕ್ಷಕರು ವಿದ್ಯಾಥಿ೯ಗಳನ್ನು  ಭೂಮಿಯ ಅನೇಕ ಉಪಯೋಗಗಳನ್ನು  ಪಟ್ಟಿ  ಮಾಡುವ೦ತೆ ತಿಳಿಸುವುದು.

# ದೃಶ್ಯಗಳ ಸಹಾಯದಿ೦ದ ವಿವಿಧ ಮಾಧ್ಯಮಗಳ ಮೂಲಕ ಪಾಠವನ್ನು ತೋರಿಸುವುದು.

# ದೃಶ್ಯಗಳ ಸಹಾಯದಿ೦ದ ವಿವಿಧ ಮಾಧ್ಯಮಗಳ ಮೂಲಕ ಪಾಠವನ್ನು ತೋರಿಸುವುದು.
# ಶಿಕ್ಷಕರು ಕೆಲವು ನಮೂಣೆಯ ಮಣ್ಣನ್ನು ವಿದ್ಯಾಥಿ೯ಗಳಿಗೆ ನೀಡಿ ಅವತನ್ನು ಅವರು  ಗಮನಿಸಿದ ಅ೦ಶಗಳನ್ನು ಬರಯುವ೦ತೆ ಹೇಳಬೇಕು.

# ಶಿಕ್ಷಕರು ಕೆಲವು ನಮೂನೆಯ ಮಣ್ಣನ್ನು ವಿದ್ಯಾಥಿ೯ಗಳಿಗೆ ನೀಡಿ ಅವತನ್ನು ಅವರು  ಗಮನಿಸಿದ ಅ೦ಶಗಳನ್ನು ಬರಯುವ೦ತೆ ಹೇಳಬೇಕು.

# ಅವರು ಅದರ ರಚನೆ.ಬಣ್ಣ, ಮತ್ತು ಭೌತಿಕ ಗುಣಗಳ ಬಗ್ಗೆ ತಿಳಿಯಲು ಇಷ್ಠ ಪಡುತ್ತಾರೆ.

# ಅವರು ಅದರ ರಚನೆ.ಬಣ್ಣ, ಮತ್ತು ಭೌತಿಕ ಗುಣಗಳ ಬಗ್ಗೆ ತಿಳಿಯಲು ಇಷ್ಠ ಪಡುತ್ತಾರೆ.
# ಈ ಅ೦ಶದಿ೦ದ ಶಿಕ್ಷಕರು  ಮಣ್ಣಿನ ಪಾಠವನ್ನು   ಅಭಿವೃದ್ದೀ ಪಡಿಸಬಹುದು.

# ಈ ಅ೦ಶದಿ೦ದ ಶಿಕ್ಷಕರು  ಮಣ್ಣಿನ ಪಾಠವನ್ನು ಅಭಿವೃದ್ಧಿ ಪಡಿಸಬಹುದು.

====ಮಣ್ಣು ಎ೦ದರೇನು?====

====ಮಣ್ಣು ಎ೦ದರೇನು?====
ಭೂಮಿಯ ಮೇಲೆ ಹುಡಿ-ಹುಡಿಯಾಗಿ ಪದರಿನ೦ತೆ ಹರಡಿರುವ ನುಣುಪಾದ ವಲಯವನ್ನು "ಮಣ್ಣು " ಎ೦ದು ಕರೆಯುವರು. ಇದು ಶಿಲೆಗಳ ಶಿಥಿಲೀಕರಣ ಕಾಯ೯ದಿ೦ದ ನಿಮಿ೯ತವಾಗುವುದು.ಶಿಲೆಗಳು ಒಡೆದು ಚೂರು-ಚೂರುಗಳಾಗಿ ಕ್ರಮೇಣ ಸಣ್ಣ ಸಣ್ಣ ಕಣಗಳಾಗಿ ಪರಿವತ೯ನೆ ಹೊ೦ದುತ್ತವೆ. ಇದರಿ೦ದ ಆರ೦ಭದಲ್ಲಿ ಮಣ್ಣಿನ ಗುಣಲಕ್ಷಣವು ಅದು ನಿಮಿ೯ತವಾಗಿರುವ ಮೂಲಶಿಲೆಯ ಗುಣಲಕ್ಷಣಗಳನ್ನೇ ಪ್ರತಿಬಿ೦ಬಿಸುವುದು.ಕಾಲಕ್ರಮೇಣ ಸಸ್ಯ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪೆ೯ಡೆಯಾಗುವುದು. ಈ ಅ೦ಶವನ್ನೇ "ಕೊಳೆತ ಜೈವಿಕಾ೦ಶ" (humus)ಎ೦ದು ಕರೆಯುವುರು. ಮಣ್ಣು ಒ೦ದು ನೈಸಗಿ೯ಕ ಸ೦ಪನ್ಮೂಲವಾಗಿದೆ. ಕನಾ೯ಟಕದ ಹೆಚ್ಚಿನ ಕೃಷಿಕರು ಈ ನೈಸಗಿ೯ಕ ಸ೦ಪನ್ಮೂಲವನ್ನು ಆಧರಿಸಿ ಕೃಷಿಗೆ ಅವಲ೦ಬಿತರಾಗಿದ್ದಾರೆ.ಮಣ್ಣಿನ ರಚನೆ,ಉತ್ಪತ್ತಿ,ರಾಸಾಯನಿಕ ಸ೦ಯೋಜನೆ ಹ೦ಚಿಕೆ,ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು "ಮಣ್ಣಿನ ಶಾಸ್ತ್ರ " (ped0l0gy) ಎ೦ದು ಕರೆಯುತ್ತಾರೆ.

ಭೂಮಿಯ ಮೇಲೆ ಹುಡಿ-ಹುಡಿಯಾಗಿ ಪದರಿನ೦ತೆ ಹರಡಿರುವ ನುಣುಪಾದ ವಲಯವನ್ನು "ಮಣ್ಣು " ಎ೦ದು ಕರೆಯುವರು. ಇದು ಶಿಲೆಗಳ ಶಿಥಿಲೀಕರಣ ಕಾಯ೯ದಿ೦ದ ನಿಮಿ೯ತವಾಗುವುದು.ಶಿಲೆಗಳು ಒಡೆದು ಚೂರು-ಚೂರುಗಳಾಗಿ ಕ್ರಮೇಣ ಸಣ್ಣ ಸಣ್ಣ ಕಣಗಳಾಗಿ ಪರಿವತ೯ನೆ ಹೊ೦ದುತ್ತವೆ. ಇದರಿ೦ದ ಆರ೦ಭದಲ್ಲಿ ಮಣ್ಣಿನ ಗುಣಲಕ್ಷಣವು ಅದು ನಿಮಿ೯ತವಾಗಿರುವ ಮೂಲಶಿಲೆಯ ಗುಣಲಕ್ಷಣಗಳನ್ನೇ ಪ್ರತಿಬಿ೦ಬಿಸುವುದು.ಕಾಲಕ್ರಮೇಣ ಸಸ್ಯ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪೆ೯ಡೆಯಾಗುವುದು. ಈ ಅ೦ಶವನ್ನೇ "ಕೊಳೆತ ಜೈವಿಕಾ೦ಶ" (humus)ಎ೦ದು ಕರೆಯುವುರು. ಮಣ್ಣು ಒ೦ದು ನೈಸಗಿ೯ಕ ಸ೦ಪನ್ಮೂಲವಾಗಿದೆ. ಕನಾ೯ಟಕದ ಹೆಚ್ಚಿನ ಕೃಷಿಕರು ಈ ನೈಸಗಿ೯ಕ ಸ೦ಪನ್ಮೂಲವನ್ನು ಆಧರಿಸಿ ಕೃಷಿಗೆ ಅವಲ೦ಬಿತರಾಗಿದ್ದಾರೆ.ಮಣ್ಣಿನ ರಚನೆ,ಉತ್ಪತ್ತಿ,ರಾಸಾಯನಿಕ ಸ೦ಯೋಜನೆ ಹ೦ಚಿಕೆ,ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು "ಮಣ್ಣಿನ ಶಾಸ್ತ್ರ "(ped0l0gy) ಎ೦ದು ಕರೆಯುತ್ತಾರೆ.

===ಮಣ್ಣು ಹೇಗೆ ಉ೦ಟಾಗುತ್ತದೆ.?===

===ಮಣ್ಣು ಹೇಗೆ ಉ೦ಟಾಗುತ್ತದೆ.?===

[[File:soil formation.jpg|thumb|400px ಮಣ್ಣಿನ ರಚನೆಯ ಚಿತ್ರ]]

[[File:soil formation.jpg|thumb|400px ಮಣ್ಣಿನ ರಚನೆಯ ಚಿತ್ರ]]
ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು. ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ.

ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು.ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ.

===ಚಟುವಟಿಕೆ #1. ಮಣ್ಣು ಉಂಟಾಗುವ ಬಗೆಯನ್ನು ಚಿತ್ರದ ಮೂಲಕ ತೋರಿಸುವುದು.===

===ಚಟುವಟಿಕೆ #1. ಮಣ್ಣು ಉಂಟಾಗುವ ಬಗೆಯನ್ನು ಚಿತ್ರದ ಮೂಲಕ ತೋರಿಸುವುದು.===

{| style="height:10px; float:right; align:center;"

{| style="height:10px; float:right; align:center;"
೧೦೯ ನೇ ಸಾಲು: ೧೧೧ ನೇ ಸಾಲು:
*ಪ್ರಶ್ನೆಗಳು ;................. ಮಣ್ಣಿನ ರಚನೆಗೆ ಕಾರಣವಾದ ಅಂಶಗಳೇನು?

*ಪ್ರಶ್ನೆಗಳು ;................. ಮಣ್ಣಿನ ರಚನೆಗೆ ಕಾರಣವಾದ ಅಂಶಗಳೇನು?

===ಚಟುವಟಿಕೆ #2 ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು===

===ಚಟುವಟಿಕೆ #2 ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು===

{| style="height:10px; float:right; align:center;"

{| style="height:10px; float:right; align:center;"

೧೧೮ ನೇ ಸಾಲು: ೧೨೧ ನೇ ಸಾಲು:
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಬಿಳಿ  ಹಾಳೆ .ಬಣ್ಣದ ಪೆನ್ಸಿಲ್ ,ಇತ್ಯಾದಿ.

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಬಿಳಿ  ಹಾಳೆ .ಬಣ್ಣದ ಪೆನ್ಸಿಲ್ ,ಇತ್ಯಾದಿ.

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು  ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು  ಕನಾ೯ಟಕದ ನಕಾಶದಲ್ಲಿ ಗುತಿ೯ಸುವುದು.

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು  ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು  ಕನಾ೯ಟಕದ ನಕಾಶದಲ್ಲಿ ಗುತಿ೯ಸುವುದು.

*ವಿಧಾನ :  ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು  ಗುರುತಿಸಲು ಪ್ರಥಮವಾಗಿ ಪೆನ್ಸಿಲ್  ಸಹಾಯದಿ೦ದ ಕನಾ೯ಟಕದ ನಕ್ಷೆಯನ್ನು ಅ೦ದವಾಗಿ ಬಿಡಿಸಿರಿ. ನ೦ತರ ಕನಾ೯ಟಕದಲ್ಲಿ  ಕ೦ಡು ಬರುವ ವಿವಿಧ ಮಣ್ಣುಗಳನ್ನು  ಬಣ್ಣದ ಪೆನ್ಸಿಲ್ ಸಹಾಯದಿ೦ದ  ಚಿತ್ರಿಸಿರಿ.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
೧೪೬ ನೇ ಸಾಲು: ೧೪೮ ನೇ ಸಾಲು:
[[File:soils.jpg|thumb|left| 400px]]

[[File:soils.jpg|thumb|left| 400px]]

===ಚಟುವಟಿಕೆಗಳು # 1.===

ವಿವಿಧ ಮಣ್ಣುಗಳನ್ನು ಸ೦ಗ್ರಹಿಸಲು ಸೂಚಿಸುವುದು

===ಚಟುವಟಿಕೆಗಳು # 1.ವಿವಿಧ ಮಣ್ಣುಗಳನ್ನು ಸ೦ಗ್ರಹಿಸಲು ಸೂಚಿಸುವುದು ===

{| style="height:10px; float:right; align:center;"

{| style="height:10px; float:right; align:center;"

೧೭೩ ನೇ ಸಾಲು: ೧೬೬ ನೇ ಸಾಲು:
*ಪ್ರಶ್ನೆಗಳು :................. ನೀವು ಸ೦ಗ್ರಹಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ?

*ಪ್ರಶ್ನೆಗಳು :................. ನೀವು ಸ೦ಗ್ರಹಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ?

===ಚಟುವಟಿಕೆಗಳು # 2.ನಾಲ್ಕೂ ಪ್ರಕಾರದ ಮಣ್ಣುಗಳಲ್ಲಿರುವ ಖನಿಜಾಂಶ ಮತ್ತು ಅಲ್ಲಿ ಬೆಳೆಯುವ ಬೆಳೆಗಳ ಪಟ್ಟಿ ಮಾಡಿ.===

===ಚಟುವಟಿಕೆಗಳು # 2.===

ನಾಲ್ಕೂ ಪ್ರಕಾರದ ಮಣ್ಣುಗಳಲ್ಲಿರುವ ಖನಿಜಾಂಶ ಮತ್ತು ಅಲ್ಲಿ ಬೆಳೆಯುವ ಬೆಳೆಗಳ ಪಟ್ಟಿ ಮಾಡಿ.

{| style="height:10px; float:right; align:center;"

{| style="height:10px; float:right; align:center;"

೧೮೯ ನೇ ಸಾಲು: ೧೮೪ ನೇ ಸಾಲು:
*ಪ್ರಶ್ನೆಗಳು:........................ನಾಲ್ಕೂ ಪ್ರಕಾರದ ಮಣ್ಣುಗಳ ಬಣ್ಣ ಬೇರೆ ಬೇರೆಯಾಗಿರಲು ಕಾರಣವೇನು?

*ಪ್ರಶ್ನೆಗಳು:........................ನಾಲ್ಕೂ ಪ್ರಕಾರದ ಮಣ್ಣುಗಳ ಬಣ್ಣ ಬೇರೆ ಬೇರೆಯಾಗಿರಲು ಕಾರಣವೇನು?

==ಪ್ರಮುಖ ಪರಿಕಲ್ಪನೆ # 3.ಮಣ್ಣಿನ ಸವಕಳಿ ಮತ್ತು ಸಂರಕ್ಷಣೆ ==

==ಪ್ರಮುಖ ಪರಿಕಲ್ಪನೆ # 3.ಮಣ್ಣಿನ ಸವಕಳಿ ಮತ್ತು ಸಂರಕ್ಷಣೆ==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

# ವಿದ್ಯಾರ್ಥಿಗಳು ಮಣ್ಣಿನ ಸವಕಳಿಗೆ ಕಾರಣಗಳನ್ನು ಅರಿಯುವರು.

# ವಿದ್ಯಾರ್ಥಿಗಳು ಮಣ್ಣಿನ ಸವಕಳಿಗೆ ಕಾರಣಗಳನ್ನು ಅರಿಯುವರು.
೧೯೬ ನೇ ಸಾಲು: ೧೯೨ ನೇ ಸಾಲು:
===ಶಿಕ್ಷಕರ ಟಿಪ್ಪಣಿ===

===ಶಿಕ್ಷಕರ ಟಿಪ್ಪಣಿ===

====ಮಣ್ಣಿನ ಸವಕಳಿ ಎ೦ದರೇನು?====

====ಮಣ್ಣಿನ ಸವಕಳಿ ಎ೦ದರೇನು?====
೨೧೬ ನೇ ಸಾಲು: ೨೦೯ ನೇ ಸಾಲು:
====ಮಣ್ಣಿನ ಸ೦ರಕ್ಷಣೆ====

====ಮಣ್ಣಿನ ಸ೦ರಕ್ಷಣೆ====

ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಪಲವತ್ತತೆಯನ್ನು ಕಾಪಾಡುವುದೆ ಮಣ್ಣಿನ ಸ೦ರಕ್ಷಣೆ . ಮಣ್ಣಿನ ಸವೆತವನ್ನು ತಡೆಗಟ್ಟುವುದಕ್ಕೆ ಅನೇಕ ವಿಧಾನಗಳಿವೆ 1. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು. 2. ಅಡ್ಡ ಬದುಗಳನ್ನು ನಿಮಿ೯ಸುವುದು 3. ಹ೦ತ-ಹ೦ತವಾಗಿ ವ್ಯವಸಾಯ ಕ್ಷೇತ್ರಗಳ ನಿಮಾ೯ಣ 4. ಅರಣ್ಯ ನಾಶವನ್ನು ತಡೆಗತಟ್ಟುವುದು. 5. ಪಶುಗಳನ್ನು ಮೇಯಿಸುವುದನ್ನು ತಡೆಗಟ್ಟುವುದು.

ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಪಲವತ್ತತೆಯನ್ನು ಕಾಪಾಡುವುದೆ ಮಣ್ಣಿನ ಸ೦ರಕ್ಷಣೆ . ಮಣ್ಣಿನ ಸವೆತವನ್ನು ತಡೆಗಟ್ಟುವುದಕ್ಕೆ ಅನೇಕ ವಿಧಾನಗಳಿವೆ

# ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.

# ಅಡ್ಡ ಬದುಗಳನ್ನು ನಿಮಿ೯ಸುವುದು.

# ಹ೦ತ-ಹ೦ತವಾಗಿ ವ್ಯವಸಾಯ ಕ್ಷೇತ್ರಗಳ ನಿಮಾ೯ಣ.

# ಅರಣ್ಯ ನಾಶವನ್ನು ತಡೆಗತಟ್ಟುವುದು.

# ಪಶುಗಳನ್ನು ಮೇಯಿಸುವುದನ್ನು ತಡೆಗಟ್ಟುವುದು.

===ಚಟುವಟಿಕೆಗಳು # 1.ಮಣ್ಣಿನ ಸಂರಕ್ಚಣೆ ಕುರಿತಾಗಿ ಒಂದು ಪ್ರಬಂಧ ಬರೆಯಿರಿ.===

===ಚಟುವಟಿಕೆಗಳು # 1.ಮಣ್ಣಿನ ಸಂರಕ್ಚಣೆ ಕುರಿತಾಗಿ ಒಂದು ಪ್ರಬಂಧ ಬರೆಯಿರಿ.===
೨೩೪ ನೇ ಸಾಲು: ೨೩೩ ನೇ ಸಾಲು:
*ಪ್ರಶ್ನೆಗಳು:.............. ಮಣ್ಣು ಸಂರಕ್ಷಿಸುವ ಕಾರ್ಯದಲ್ಲಿ ನಿಮ್ಮ ಪಾತ್ರವೇನು?

*ಪ್ರಶ್ನೆಗಳು:.............. ಮಣ್ಣು ಸಂರಕ್ಷಿಸುವ ಕಾರ್ಯದಲ್ಲಿ ನಿಮ್ಮ ಪಾತ್ರವೇನು?

===ಚಟುವಟಿಕೆಗಳು #===

===ಚಟುವಟಿಕೆಗಳು # 2.ಕೃಷಿಕನೊಂದಿಗೆ ಸಂದರ್ಶನ ===

{| style="height:10px; float:right; align:center;"

{| style="height:10px; float:right; align:center;"

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

*ಅಂದಾಜು ಸಮಯ

*ಅಂದಾಜು ಸಮಯ :...................ಅರ್ಧ ದಿನ.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :...........ಪೇಪರ್,ಪೆನ್ನು,ಪ್ರಶ್ನಾವಳಿ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :........... ಮಣ್ಣು ಸವಕಳುಯಾದ ಕೃಷಿಕನ ಭೂಮಿಗೆ ಭೇಟಿಕೊಟ್ಟು ಸವಕಳಿಯಾಗಲು ಕಾರಣಗಳನ್ನು ತಿಳಿಯುವುದು.
*ಬಹುಮಾಧ್ಯಮ ಸಂಪನ್ಮೂಲಗಳು

*ಬಹುಮಾಧ್ಯಮ ಸಂಪನ್ಮೂಲಗಳು:................................
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:.......... ರೈತರು.
*ಅಂತರ್ಜಾಲದ ಸಹವರ್ತನೆಗಳು

*ಅಂತರ್ಜಾಲದ ಸಹವರ್ತನೆಗಳು:...............................
*ವಿಧಾನ

*ವಿಧಾನ ;........................... ನೀವು ಮಾಡಿಕೊಂಡ ಪ್ರಶ್ನಾವಳಿಗಳನ್ನು ಹಂತ ಹಂತವಾಗಿ ಕೇಳಿ ಪೇಪರ್ ದಲ್ಲಿ ದಾಖಲಿಸುವುದು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?................ ಚಿಂತನಾತ್ಮಕ ಪ್ರಶ್ನೆಗಳು.

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು

*ಪ್ರಶ್ನೆಗಳು:........................ ಮಣ್ಣು ಸವೆತಕ್ಕೆ ಪ್ರಮುಖ ಕಾರಣಗಳೇನು?

=ಯೋಜನೆಗಳು =

=ಯೋಜನೆಗಳು=

ಮಣ್ಣಿನ ಸವೆತಕ್ಕೆ ಕಾರಣ ಮತ್ತು ಅದರ ಸಂರಕ್ಷಣಾ ಕ್ರಮಗಳ ಕುರಿತು ಪ್ರಬಂಧ ರಚಿಸಿರಿ.

=ಸಮುದಾಯ ಆಧಾರಿತ ಯೋಜನೆಗಳು=

=ಸಮುದಾಯ ಆಧಾರಿತ ಯೋಜನೆಗಳು=

ನಿಮ್ಮ ಸುತ್ತಮುತ್ತಲಿನ ಕೃಷಿ ಭೂಮಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಚರ್ಚಿಸಿ ಅವರ ಮಣ್ಣಿನ ವಿಧ ಹಾಗೂ ಬೆಳೆಯುವ ಬೆಳೆಗಳನ್ನು ಪಟ್ಟಿಮಾಡಿ.

'''ಬಳಕೆ'''

'''ಬಳಕೆ'''

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ