ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೩ ನೇ ಸಾಲು: ೪೩ ನೇ ಸಾಲು:  
ನವೀಕರಣ ಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ  ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ.
 
   −
====ಚಟುವಟಿಕೆ ಸಂಖ್ಯೆ ====
+
====ಚಟುವಟಿಕೆ ಸಂಖ್ಯೆ 1 ====
 +
* '''ಮಳೆ ನೀರು ಕೊಯ್ಲು  ವಿಧಾನವನ್ನು ಅನುಸರಿಸುತ್ತಿರುವ ಕಟ್ಟಡಗಳಿಗೆ ಭೇಟಿ ನೀಡುವುದು''' 
 +
ಪೂರ್ವ ತಯಾರಿ : ಶಾಲೆಯ ಸಮೀಪದಲ್ಲಿರುವ ಮಳೆಯ ನೀರು ಕೊಯ್ಲು  ವಿಧಾನವನ್ನು ಅನುಸರಿಸುತ್ತಿರುವ ಕಟ್ಟಡಗಳನ್ನು ಗುರುತಿಸಿಕೊಂಡಿರುವುದು.
 +
====ಚಟುವಟಿಕೆ ಸಂಖ್ಯೆ 2 ====
 +
*'''ಮಳೆ ನೀರು ಕೊಯ್ಲು  ಮಾದರಿಯನ್ನು  ತಯಾರಿಸುವುದು.'''
 +
ಸಲಕರಣೆಗಳು : ನಿರುಪಯುಕ್ತ ಡಬ್ಬಗಳು ಅಥವಾ ನೀರಿನ ಬಾಟಲಿಗಳು , ಕೊಳವೆಗಳು ,ತಗಡು ಅಥವಾ ಪ್ಲಾಸ್ಟಿಕ್ ಹಾಳೆ , ಅಂಟಿಸುವ ಟೇಪ್ .
 
{{ವಿಷಯ}}
 
{{ವಿಷಯ}}
 
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
೧೧೨

edits