ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೧೯೨ bytes added
, ೧೦ ವರ್ಷಗಳ ಹಿಂದೆ
೪೨ ನೇ ಸಾಲು: |
೪೨ ನೇ ಸಾಲು: |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
| + | |
| + | ದೆಹಲಿ ಸುಲ್ತಾನರ ಕಾಲದ ಸಂದರ್ಭ |
| + | |
| ಭಕ್ತಿ ಪಂಥದ ಉದಯಕ್ಕೆ ಕಾರಣಗಳು | | ಭಕ್ತಿ ಪಂಥದ ಉದಯಕ್ಕೆ ಕಾರಣಗಳು |
| + | |
| + | ಆ ಸಂದರ್ಭದ ವಿವಿಧ ಧರ್ಮಗಳಲ್ಲಿನ ಧಾರ್ಮಿಕ ಮೂಢನಂಬಿಕೆ ಹಾಗೂ ಶೋಷಣೆ |
| + | |
| + | ಭಕ್ತಿ ಪಂಥದ ಉದಯದ ಅವಶ್ಯಕತೆ. |
| + | |
| + | ಭಕ್ತಿ ಪಂಥದ ಸಂತರುಗಳ ಸಂದೇಶ |
| + | |
| + | ಭಕ್ತಿ ಪಂಥದ ಉದಯದಿಂದಾದ ಪರಿಣಾಮಗಳು |
| + | |
| + | ===ಕಲಿಕೆಯ ಉದ್ದೇಶಗಳು=== |
| + | |
| ದೆಹಲಿ ಸುಲ್ತಾನರ ಕಾಲದ ಸಂದರ್ಭದ ಬಗ್ಗೆ ತಿಳಿಯುವರು. | | ದೆಹಲಿ ಸುಲ್ತಾನರ ಕಾಲದ ಸಂದರ್ಭದ ಬಗ್ಗೆ ತಿಳಿಯುವರು. |
| + | |
| + | ಭಕ್ತಿ ಪಂಥದ ಉದಯಕ್ಕೆ ಕಾರಣಗಳನ್ನು ತಿಳಿಯುವರು. |
| + | |
| ಧಾರ್ಮಿಕ ಮೂಢನಂಬಿಕೆ ಹಾಗೂ ಶೋಷಣೆ ಬಗ್ಗೆ ತಿಳಿಯುವರು. | | ಧಾರ್ಮಿಕ ಮೂಢನಂಬಿಕೆ ಹಾಗೂ ಶೋಷಣೆ ಬಗ್ಗೆ ತಿಳಿಯುವರು. |
| + | |
| ಭಕ್ತಿ ಪಂಥದ ಉದಯದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸುವರು. | | ಭಕ್ತಿ ಪಂಥದ ಉದಯದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸುವರು. |
| + | |
| ಭಕ್ತಿ ಪಂಥದ ಸಂತರುಗಳ ಸಂದೇಶಗಳನ್ನು ಅರ್ಥೈಸಿಕೊಳ್ಳುವರು | | ಭಕ್ತಿ ಪಂಥದ ಸಂತರುಗಳ ಸಂದೇಶಗಳನ್ನು ಅರ್ಥೈಸಿಕೊಳ್ಳುವರು |
| + | |
| ಭಕ್ತಿ ಪಂಥದ ಉದಯದಿಂದಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವರು | | ಭಕ್ತಿ ಪಂಥದ ಉದಯದಿಂದಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವರು |
− | ===ಕಲಿಕೆಯ ಉದ್ದೇಶಗಳು===
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | |
| + | ಬಹಳ ಹಿಂದಿನಿಂದಲೂ ಭಾರತದಲ್ಲಿ ಅನೇಕ ಮತ ಧರ್ಮಗಳ ಜನರು ವಾಸಿಸುತ್ತಿದ್ದು ಅವರು ತಮ್ಮದೇ ಆದ ಸಂಪ್ರದಾಯಗಳನ್ನು, ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ವಿವಿಧ ವರ್ಗದ ಜನರು ಇವುಗಳ ಅಂದಾನುಕರಣೆಯಲ್ಲಿ ತೊಡಗಿದ್ದುದಲ್ಲದೇ ಶೋಷಣೆಗೆ ಒಳಗಾಗಿದ್ದರು. |
| + | ಅವರವರ ಮತಗಳಲ್ಲೇ ವಿವಿಧ ಜಾತಿಗಳಿದ್ದು ತಮ್ಮ ತಮ್ಮಲ್ಲೇ ಅಂತರವನ್ನು ಸೃಷ್ಟಿಸಿಕೊಂಡು ಸಾಮರಸ್ಯ ಬಾವನೆಗಳಿಗೆ ದಕ್ಕೆಯನ್ನುಂಟು ಮಾಡಿಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ಭಕ್ತಿ ಪಂಥದ ಸಂತರುಗಳಾದ ರಮಾನಂದ, ಕಬೀರ, ಚೈತನ್ಯ, ಗುರುನಾನಕ್, ಮೀರಾಬಾಯಿ ಮತ್ತು |
| + | ಕನಕದಾಸರು,ಪುರಂದರದಾಸರು, ಜ್ಞಾನದೇವ, ನಾಮದೇವ ಏಕನಾಥ, ತುಕರಾಮ, ರಾಮದಾಸ, ಸೂರ್ ದಾಸ, ತುಳಸೀದಾಸ, ಸೂಫಿ ಸಂತರು ತಮ್ಮ ವಿಶಿಷ್ಟ ಸಂದೇಶ ಹಾಗೂ ವಿವಿಧ ಮಾಧ್ಯಮದ ಮೂಲಕ ಅನೇಕ ಮತ ಧರ್ಮಗಳ ಜನರ ನಡುವೆ ಸಾಮರಸ್ಯದ ಬೆಳಕು ಮೂಡಿಸಿದರು. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |