ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೦ ನೇ ಸಾಲು: ೨೦ ನೇ ಸಾಲು:     
===ಬೋಧನೆಯ ರೂಪರೇಶಗಳು ===
 
===ಬೋಧನೆಯ ರೂಪರೇಶಗಳು ===
ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ನಗರ,ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ.  2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು  ಚರ್ಚಿಸಿ ಆ ಮೂಲಕ  ಪ್ರಬಲ  ಭಾರತದ  ಕಲ್ಪನೆಯನ್ನು  ಮಕ್ಕಳಲ್ಲಿ ಮೂಡಿಸುವುದು.  
+
ಈ ಘಟಕದಲ್ಲಿ ಮುಖ್ಯವಾಗಿ ನಗರಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ನಗರಸಮುದಾಯಗಳ ಸೌಲಭ್ಯಗಳು ಮತ್ತು ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ಕೈಗಾರೀಕರಣ ಮತ್ತು ನಗರೀಕರಣ,ಅದರ ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ.  2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಸ್ಥಳೀಯ ಸರ್ಕಾರವು ನಗರಸಮುದಾಯಗಳ ಅಭಿವೃಧ್ದಿಗೆ ಕೈಗೊಂಡ ಕ್ರಮಗಳನ್ನು  ಚರ್ಚಿಸಿ ಆ ಮೂಲಕ  ಪ್ರಬಲ  ಭಾರತದ  ಕಲ್ಪನೆಯನ್ನು  ಮಕ್ಕಳಲ್ಲಿ ಮೂಡಿಸುವುದು.
 +
 
 
===ಪ್ರಮುಖ ಪರಿಕಲ್ಪನೆಗಳು #1==
 
===ಪ್ರಮುಖ ಪರಿಕಲ್ಪನೆಗಳು #1==
 
ನಗರ ಸಮುದಾಯ
 
ನಗರ ಸಮುದಾಯ
೭೯

edits