ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte removed
, ೧೦ ವರ್ಷಗಳ ಹಿಂದೆ
೭೧ ನೇ ಸಾಲು: |
೭೧ ನೇ ಸಾಲು: |

| =ತುಲನಾತ್ಮಕ ಅಂಗರಚನಾಶಾಸ್ತ್ರ= | | =ತುಲನಾತ್ಮಕ ಅಂಗರಚನಾಶಾಸ್ತ್ರ= |
− | | + | 1.ರೂಪಶಾಸ್ತ್ರ ದಿಂದ ದೊರೆತ ಸಾಕ್ಷಿಗಳು |
| + | ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು. |
| + | ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ. |
| + | ಉದಾರಹಣೆ : ಕಪ್ಪೆ --- ಜಿಗಿಯಲು ,ಕುದುರೆ-- ಓಡಲು , ಪಕ್ಷಿ -- ಹಾರಲು , ತಿಮಿಂಗಲು -- ಈಜಲು |
| + | ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್ ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು ತಮ್ಮ ಮೂಲಪುರಷನನ್ನಾಗಿ ಹೊಂದಿವೆ. |

| + | ಆ) ಸಾದೃಶ್ಯತೆ : ಜೀವವಿಕಾಸದ ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಗಮನಿಸಿದಾಗ ವಿಭಿನ್ನ ರಚನೆಯನ್ನು ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ" ಎಂದು ಕರೆಯುತ್ತಾರೆ. |

| <gallery> | | <gallery> |

೯೩ ನೇ ಸಾಲು: |
೧೦೦ ನೇ ಸಾಲು: |
| Image:homologus organs.jpg | | Image:homologus organs.jpg |
| </gallery> | | </gallery> |
− | 1.ರೂಪಶಾಸ್ತ್ರ ದಿಂದ ದೊರೆತ ಸಾಕ್ಷಿಗಳು

− | ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು.

− | ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ.

− | ಉದಾರಹಣೆ : ಕಪ್ಪೆ --- ಜಿಗಿಯಲು ,ಕುದುರೆ-- ಓಡಲು , ಪಕ್ಷಿ -- ಹಾರಲು , ತಿಮಿಂಗಲು -- ಈಜಲು

− | ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್ ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು ತಮ್ಮ ಮೂಲಪುರಷನನ್ನಾಗಿ ಹೊಂದಿವೆ.

− | ಆ) ಸಾದೃಶ್ಯತೆ : ಜೀವವಿಕಾಸದ ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಗಮನಿಸಿದಾಗ ವಿಭಿನ್ನ ರಚನೆಯನ್ನು ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ" ಎಂದು ಕರೆಯುತ್ತಾರೆ.

| <gallery> | | <gallery> |