ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೭೩೯ bytes added
, ೧೦ ವರ್ಷಗಳ ಹಿಂದೆ
೨೯ ನೇ ಸಾಲು: |
೨೯ ನೇ ಸಾಲು: |
| | | |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| + | ಜೋಕುಮಾರನು ಕಾಮದ ಸ್ವಭಾವದವನಿಂಲೇರುವದರಿಂದ ಅವನು ಹುಟ್ಟಿದ ಕೂಡಲೇ ತನ್ನ ತಾಯಿ ಮಾರಿಯನ್ನೇ ಮೋಹಿಸಲು ಹೋದಾಗ ಆಕೆ ಕೋಪಗೊಂಡು ಮಗನ ತಲೆಯನ್ನು ಕಡಿದಳೆಂದು ಜಾನಪದ ಕಥೆಯು ಉಂಟು. ಕೆಲವು ಜಾನಪದ ಗೀತೆಗಳ ಪ್ರಕಾರ : |
| + | ಹುಟ್ಟಿದೇಳು ದಿವಸಕೆ ಪಟ್ನಾನ ತಿರುಗ್ಯಾನ | |
| + | ದಿಟ್ಯಾದೇವಿ ನಿನಮಗನ | ಕೋಮರಾಯ |
| + | ಕೊಟ್ಟಾ ಏಳು ದಿನಗಳನು || |
| + | ದಿಷ್ಟಾ ದೇವಿಯ ಮಗನೆಂದು ಕರೆಯುವರೆಂದು ಉಕ್ತವಾಗುತ್ತದೆ. ಕೆಲವು ಹಾಡುಗಳ ಪ್ರಕಾರ ಚೇಷ್ಟಾದೇವಿಯ ಮಗನೆಂದು ಹೇಳುವ ಜಾನಪದ ಹಾಡುಗಳಿಂದ ಉಕ್ತವಾಗುತ್ತದೆ. |
| + | ಹುಟ್ಟಿದೇಳು ದಿನಕೆ ತಿರಿಗ್ಯಾನೇ ನಿನ್ನ ಮಗ | |
| + | ಜೇಷ್ಟಾದೇವಿ ನಿನ್ನ ಮಗ ಕೊಮರಾಗೆ | |
| + | ಕೊಟ್ಟಾರೆ ಏಳು ದಿನಗಳ | |
| + | ಆರೇಳು ದಿನಕೆ ಅಳಿದಾನೆ ರಾಜ್ಯವ | |
| + | ಜೇಷ್ಟದೇವಿ ನಿನ್ನ ಮಗ ಕೊಮರಾಗೆ |
| + | ಕೊಟ್ಟಾರೆ ಏಳು ದಿನಗಳ || |
| + | ಇಲ್ಲಿ ಜೇಷ್ಠದೇವಿಯೇ ಉತ್ತರ ಕರ್ನಾಟಕದ ’ಶಟವಿ’ ಶೆಟಗೆವ್ವಾ ’ಶೆಟಗಿ ಎಂಬ ಗ್ರಾಮ ದೇವತೆ ಎಂದು ಇರಬಹುದೆಂದೆನಿಸುತ್ತದೆ. |
| #[https://www.youtube.com/watch?v=bsbrFg4idUM ಎಲ್ಲಾ ರಾಜ್ಯಗಳ ಜನಪದ ಹಾಡುಗಳು ] | | #[https://www.youtube.com/watch?v=bsbrFg4idUM ಎಲ್ಲಾ ರಾಜ್ಯಗಳ ಜನಪದ ಹಾಡುಗಳು ] |
| #[https://www.youtube.com/watch?v=l6SsDv_7KKE ಬುಡಕಟ್ಟು ಜನಾಂಗಗಳ ಜನಪದ ಹಾಡು ] | | #[https://www.youtube.com/watch?v=l6SsDv_7KKE ಬುಡಕಟ್ಟು ಜನಾಂಗಗಳ ಜನಪದ ಹಾಡು ] |
| + | |
| == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |