ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೦೭೫ bytes added
, ೯ ವರ್ಷಗಳ ಹಿಂದೆ
೮ ನೇ ಸಾಲು: |
೮ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | |
| + | ಹೊಸ ಬಂಡಿಯ ಮೇಲೆ ಹಸುವಿನ ಗೊಬ್ಬರ ತಂದು |
| + | ಹಸಿದ ಭೂದೇವಿಗೆ ಹಾಕಿ | ಹಸಿದ |
| + | ಮಕ್ಕಳ ಕಾಯವ್ವ ನನ ತಂದೆಯೇ || |
| + | |
| + | ಕಸವ ಹೊಡೆಯುವ ಕೈ ಕಸ್ತೂರಿ ನಾತಾವ |
| + | ಬಸವಣ್ಣ ನಿನ್ನ ಸಗಣೀಯ ಬಳಿದ ಕೈ |
| + | ಎಸಳ ಯಾಲಕ್ಕಿ ಗೊನಿನಾತ |
| + | |
| + | ಬಂಗಾರದ ಕೊಳಗ ಬಲಗೈಲಿ ತಕ್ಕೊಂಡು |
| + | ಬತ್ತ ಅಳೆದನೋ ಬಡವರಿಗೆ | ಅಣ್ಣಯ್ಯ |
| + | ರಾಶಿ ಅಳೆಯೋದು ಬೆಳಗಾದೊ |
| + | |
| + | ಭೂಮಿ ಹುಟ್ಟಿದ ಮೊದಲು | ಭೂಮಿ ಕಟ್ಟಿದ ಮೊದಲು |
| + | ಭೂಪ ಹುಟ್ಟಿದ ಬಸವಯ್ಯ | ಮ್ಯಾಗಿನ |
| + | ಶಿವಗೇಳು ದಿನಕೆ ಹಿರಿಯನ |
| + | |
| + | ಈ ಗೀತೆಗಳನ್ನು ಓದಿ ಅದರಲ್ಲಿ ಎಲ್ಲಾ ಗೀತೆಗಳಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಿದೆ? |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |