ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩ bytes removed
, ೧೦ ವರ್ಷಗಳ ಹಿಂದೆ
೨ ನೇ ಸಾಲು:
೨ ನೇ ಸಾಲು:
ಡಯಟ್ ರಾಜರಾಜೇಶ್ವರಿ ನಗರ ಬೆಂಗಳೂರು ನಗರ ಜಿಲ್ಲೆ,ಬೆಂಗಳೂರು.

ಮೊದಲ ದಿನದ ವರದಿ
ಮೊದಲ ದಿನದ ವರದಿ
−
ದಿನಾಂಕ ೧೫/೦೭/೨೦೧೫ ರಂದು STF ಸಮಾಜ ವಿಜ್ಞಾನ ರಾಜ್ಯಮಟ್ಟದಕಾರ್ಯಗಾರವು ಡಯಟ್ ರಾಜರಾಜೇಶ್ವರಿ ನಗರ ಬೆಂಗಳೂರು , ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.
+
#ದಿನಾಂಕ ೧೫/೦೭/೨೦೧೫ ರಂದು STF ಸಮಾಜ ವಿಜ್ಞಾನ ರಾಜ್ಯಮಟ್ಟದಕಾರ್ಯಗಾರವು ಡಯಟ್ ರಾಜರಾಜೇಶ್ವರಿ ನಗರ ಬೆಂಗಳೂರು , ಇಲ್ಲಿ ಆರಂಭ ವಾಯಿತು. ಬೆಳಗ್ಗೆ 9:30ಕ್ಕೆ ಎಲ್ಲಾ ಶಿಕ್ಷಕ ಶಿಬಿರಾರ್ಥಿಗಳು ಹಾಜರಿದ್ದರು.
ಈ ಸಂದರ್ಭಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶ್ರೀಯುತ ಮಂಜುನಾಥ್ ರವರು ,it For Change ನ ಶ್ರೀಯುತ ಗುರುಮೂರ್ತಿಯವರು,ಶ್ರೀಮತಿ ರಾಧಾ ರವರು ಹಾಜರಿದ್ದು ಕಾರ್ಯಕ್ರಮವನ್ನು ಎಲ್ಲಾ ಶಿಬಿರಾರ್ಥಿಗಳ ಪರಿಚಯದೊಂದಿಗೆ ಆರಂಭಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಯುತ ಮಂಜುನಾಥ್ ರವರು ವಿವಿಧ ಜಾಲ ತಾಣಗಳ ಬಳಕೆಯ ಮಹತ್ವದ ಬಗ್ಗೆ ತಿಳಿಸುತ್ತಾ ಶಿಕ್ಷಕರ ವೃತ್ತಿ ಪ್ರಗತಿಯಲ್ಲಿ ಕೋಯರ್ ನ ಮಹತ್ವದ ಬಗ್ಗೆ ವಿವರಿಸಿದರು.

ಶ್ರೀಯುತ ಗುರುಮೂರ್ತಿಯವರು ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು..