ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೫೭೬ bytes added
, ೧೦ ವರ್ಷಗಳ ಹಿಂದೆ
೩೨ ನೇ ಸಾಲು: |
೩೨ ನೇ ಸಾಲು: |
| | | |
| ===ಎರಡನೇ ದಿನದ ಹಿನ್ನೋಟ === | | ===ಎರಡನೇ ದಿನದ ಹಿನ್ನೋಟ === |
− | | + | '''ಕೊಯರ್ ವಿಜ್ಞಾನ ಕಾರ್ಯಾಗಾರದ ಎರಡನೇ ದಿನದ ಸಂಕ್ಷಿಪ್ತ ವರದಿ''' <br> |
| + | ಎರಡನೇ ದಿನದ ಕಾರ್ಯಾಗಾರವು ಹಿಂದಿನ ದಿನ ತಿಳಿಸಿಕೊಟ್ಟ ಅಂಶಗಳನ್ನು ನೆನಪುಮಾಡಿಕೊಳ್ಳತ್ತಾ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಹುಡುಕಿ ಸೊಮಪನ್ಮೂಲಗಳ ಮೂಲ ಸ್ಥಾನಗಳನ್ನು ಕಾಪಿ ಮಾಡಿ ಲಿಬರೆ ಕಛೇರಿಯ ಖಾಲಿ ಹಾಳೆಯಲ್ಲಿ ಪೇಸ್ಟ್ ಮಾಡಲಾಯಿತು. ಈ ಕಾರ್ಯವು ಬೆಳಗಿನ ಚಹಾ ವಿರಾಮದ ವರೆವಿಗೂ ನಡೆಯಿತು<br> |
| + | ನಂತರ ಐಟಿ ಫಾರ್ ಚೇಂಜ್ ನ ಪ್ರೋಗ್ರಾಂ ಅಸೋಸಿಯೇಟ್ ಆದಂತಹ ಶ್ರೀಮತಿ ಶ್ರೀರಂಜನಿ ಮೇಡಮ್ ರವರು ಕೋಯರ್ ಪುಟದಲ್ಲಿ ಮಾಹಿತಿಯನ್ನು ಸೇರಿಸಲು ಅವಶ್ಯಕವಾದ ಪುಟವನ್ನು ಸಂಪಾದಿಸುವ ವಿಧಾನ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು <br> |
| + | ಮಧ್ಯಾಹ್ನದ ಊಟದ ಅವಧಿಯ ನಂತರ ಕೋಯರ್ ವಿಕಿಯಲ್ಲಿ ಸಂಪನ್ಮೂಲಗಳನ್ನು ಸಂಪಾದಿಸುವಾಗ ಏನೆಲ್ಲಾ ಮೂಲ ಬದಲಾವಣೆಗಳು ಮಾಡಬಹುದೋ ಅದಕ್ಕೆ ಬೇಕಾದ ಕನಿಷ್ಟ ಸಲಕರಣೆಗಳನ್ನು ಐಟಿ ಫಾರ್ ಚೇಂಜ್ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಶೋಕ್ ರವರು ಕೋಯರ್ ನಲ್ಲಿ ಮಾದರಿ ಸಂಪನ್ಮೂಲ ಪುಟ ಸಂಪನ್ಮೂಲ ಹೊಂದಿದಾಗ ಹೇಗಿರುತ್ತದೆ ಎಂದು ಪ್ರಾತ್ಯಕ್ಷಿಸಿದರು<br> |
| + | ಚಹಾ ವಿರಾಮದ ನಂತರ ಶಿಕ್ಷಕರುಗಳೆಲ್ಲರು ತಮಗೆ ನೀಡಲಾಗಿದ್ಧ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಪುಟ ಮತ್ತು ಟೆಂಪ್ಲೇಟ್ಗಳನ್ನು ತಯಾರಿಸುವುದನ್ನು ಕಲಿಯುವಲ್ಲಿ ಯಶಸ್ವಿಯಾದರು |
| | | |
| ===ಮೂರನೇ ದಿನದ ಹಿನ್ನೋಟ === | | ===ಮೂರನೇ ದಿನದ ಹಿನ್ನೋಟ === |
೪೮ ನೇ ಸಾಲು: |
೫೨ ನೇ ಸಾಲು: |
| =ಕೊಯರ್ ಕಾರ್ಯಾಗಾರ 2= | | =ಕೊಯರ್ ಕಾರ್ಯಾಗಾರ 2= |
| | | |
− | ==ಕಾರ್ಯಸೂಚಿ== | + | ==ಕಾರ್ಯಸೂಚ |
− | | |
| | | |
| ==ಸಂಪನ್ಮೂಲಗಳು ಮತ್ತು ಕೈಪಿಡಿಗಳು== | | ==ಸಂಪನ್ಮೂಲಗಳು ಮತ್ತು ಕೈಪಿಡಿಗಳು== |