ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
Text replacement - "|Flash]]</mm>" to "]]"
೨೬ ನೇ ಸಾಲು: ೨೬ ನೇ ಸಾಲು:
=ಪರಿಕಲ್ಪನಾ ನಕ್ಷೆ =

=ಪರಿಕಲ್ಪನಾ ನಕ್ಷೆ =
<mm>[[electronics.mm|Flash]]</mm>

[[File:electronics.mm]]

=ಮತ್ತಷ್ಟು ಮಾಹಿತಿ =

=ಮತ್ತಷ್ಟು ಮಾಹಿತಿ =
೩೨ ನೇ ಸಾಲು: ೩೨ ನೇ ಸಾಲು:
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

==ಉಪಯುಕ್ತ ವೆಬ್ ಸೈಟ್ ಗಳು==

==ಉಪಯುಕ್ತ ವೆಬ್ ಸೈಟ್ ಗಳು==

[https://en.wikipedia.org/wiki/Semiconductor  https://en.wikipedia.org/wiki/Semiconductor]

==ಸಂಬಂಧ ಪುಸ್ತಕಗಳು ==

==ಸಂಬಂಧ ಪುಸ್ತಕಗಳು ==
೪೦ ನೇ ಸಾಲು: ೪೨ ನೇ ಸಾಲು:
===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===
ಇಲೆಕ್ಟ್ರಾನಿಕ್ಸ್ ಎನ್ನುವ ಪದವು ಇಲೆಕ್ಟ್ರಾನ್ ಎನ್ನುವ ಪದದಿಂದ ಉತ್ಪತಿ ಅಗಿದೆ. ಮೊದಲು ಇದನ್ನು ಇಲೆಕ್ಟ್ರಾನಿನ ಸ್ವಭಾವ ಹಾಗೂ ಇಲೆಕ್ಟ್ರಾನುಗಳು ಚಲನೆ

ಇಲೆಕ್ಟ್ರಾನಿಕ್ಸ್ ಎನ್ನುವ ಪದವು ಇಲೆಕ್ಟ್ರಾನ್ ಎನ್ನುವ ಪದದಿಂದ ಉತ್ಪತಿ ಅಗಿದೆ. ಮೊದಲು ಇದನ್ನು ಇಲೆಕ್ಟ್ರಾನಿನ ಸ್ವಭಾವ ಹಾಗೂ ಇಲೆಕ್ಟ್ರಾನುಗಳು ಚಲನೆ ವಿವರಿಸಲು ಉಪಯೋಗಿಸಲಾಯಿತು.
[https://www.google.co.in/url?sa=i&rct=j&q=&esrc=s&source=images&cd=&cad=rja&uact=8&docid=vwgBa0pV194i6M&tbnid=ojjDCOGFoy4imM:&ved=0CAUQjRw&url=http%3A%2F%2Fwww.dreamstime.com%2Fstock-image-electronic-devices-image22552221&ei=QkvTU9zQI5OKuAS4zYHQCA&bvm=bv.71778758,d.c2E&psig=AFQjCNG8BukXztTjTbMBVU4t0AKn1kJe0A&ust=1406441626378027|ಇಲೆಕ್ಟ್ರಾನಿಕ್ಸ್ ಸಾಧನಗಳು]

ಇಂದು ಇಲೆಕ್ಟ್ರಾನಿಕ್ಸ್ ವಿ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷಯ ಮುಂದುವರಿದು ಭೌತಶಾಸ್ತ್ರ ಮತ್ತು ತಂತ್ರಜ್ನಾನ ಕ್ಷೇತ್ರಗಳಲ್ಲಿಯೂ ವಿಸ್ತರಗೂಂಡಿದೆ.

[https://www.google.co.in/url?sa=i&rct=j&q=&esrc=s&source=images&cd=&cad=rja&uact=8&docid=vwgBa0pV194i6M&tbnid=ojjDCOGFoy4imM:&ved=0CAUQjRw&url=http%3A%2F%2Fwww.dreamstime.com%2Fstock-image-electronic-devices-image22552221&ei=QkvTU9zQI5OKuAS4zYHQCA&bvm=bv.71778758,d.c2E&psig=AFQjCNG8BukXztTjTbMBVU4t0AKn1kJe0A&ust=1406441626378027 ಇಲೆಕ್ಟ್ರಾನಿಕ್ಸ್ ಸಾಧನಗಳನು ನೋಡಲು ಇಲ್ಲಿ ಕ್ಲಿಕಿಸಿ]

===ಚಟುವಟಿಕೆಗಳು #===

===ಚಟುವಟಿಕೆಗಳು #===
# ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]
=ಚಟುವಟಿಕೆ - ಚಟುವಟಿಕೆಯ ಹೆಸರು=

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

==ಅಂದಾಜು ಸಮಯ==

==ಪರಿಕಲ್ಪನೆ #2 ನಿರೋಧಕ, ವಾಹಕ ಮತ್ತು ಅರೆವಾಹಕಗಳಿಗಿರುವ ವ್ಯತ್ಯಸ==
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

===ಕಲಿಕೆಯ ಉದ್ದೇಶಗಳು===
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

===ಶಿಕ್ಷಕರಿಗೆ ಟಿಪ್ಪಣಿ===
==ಬಹುಮಾಧ್ಯಮ ಸಂಪನ್ಮೂಲಗಳ==

{|class="wikitable"
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

|ನಿರೋಧಕಗಳು
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

|ವಾಹಕಗಳು
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

|ಅರೆವಾಹಕಗಳು
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಪ್ರಶ್ನೆಗಳು==

|1. ತಮ್ಮ ಮೂಲಕ ವಿದ್ಯು ತ್ ನ್ನು ಪ್ರವಹಿಸಲು ಬಿಡುವುದಿಲ್ಲ.

2.ಇವು ಹೆಚ್ಚು ರೋಧವನ್ನು ಹೂಂದಿರುತ್ತವೆ.

3.ತಾಪ ಬದಲಾದರು ರೋಧದಲಿ ಯಾವುದೇ ಬದಲಾವಣೆ ಇಲ್ಲ.

4.ಉದಾ: ಪ್ಲಾಸ್ಟಿಕ್ , ಗ್ಲಾಸ್, ಪೇಪರ್ ಇತ್ಯಾದಿ.

|1.ಇವು ತಮ್ಮ ಮೂಲಕ ವಿದ್ಯುತನ್ನು ಪ್ರವಹಿಸಲು ಬಿಡುತ್ತದೆ .

2.ಇವುಗಳ ವಾಹಕತೆ ಅತೀ ಹೆಚ್ಚು

3.ಬಿಸಿಯಾದಾಗ ರೋಧ ಹೆಚ್ಚುತ್ತದೆ.

4.ಉದಾ: ತಾಮ್ರ,ಬೆಳ್ಳಿ (ಎಲ್ಲಾ ಲೋಹಗಳು) ಇತ್ಯಾದಿ.

|1.ಇವುಗಳ ವಾಹಕತ್ವ ನಿರೋಧಕ ಮತ್ತು ವಾಹಕಗಳ ನಡುವೆ ಇರುತ್ತದೆ.

2.ವಾಹಕತೆಯು ಅತೀ ಕಡಿಮೆ, ರೋಧವು ವಾಹಕಗಳಿಗಿಂತ ಹೆಚ್ಚು.

3.ಬಿಸಿಯಾದಾಗ ರೋಧ ಕಡಿಮೆಯಾಗುತ್ತದೆ.

4.ಉದಾ: ಸಿಲಿಕಾನ್ ಮತ್ತು ಜರ್ಮೇನಿಯಮ್

===ಚಟುವಟಿಕೆಗಳು #===

# [[ಚಟುವಟಿಕೆ ಸಂ 1,''  "]]

==ಪರಿಕಲ್ಪನೆ #3 ಅರೆವಾಹಕಗಳ ವಾಹಕತ್ವ ಮತ್ತು  ವಿಧಗಳು (ಶುದ್ಧ ಮತ್ತು ಅಶುದ್ಧ ಅರೆವಾಕಗಳು)==

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

{|class="wikitable"

|ಅರೆವಾಹಕಗಳ ಆವಾಹಕತ್ವ

|ಅರೆವಾಹಕಗಳ ವಾಹಕತ್ವ

|1.ಸಿಲಿಕಾನ್ ಮತ್ತು ಜರ್ಮೇನಿಯಮ್ ಪರಮಾಣುಗಳ ಅತೀ ಹೂರಗಿನ ಕವಚದಲ್ಲಿ ನಾಲ್ಕು ಇಲೆಕ್ಟ್ರಾನುಗಳಿವೆ ಈ ಇಲೆಕ್ಟ್ರಾನುಗಳು ಕೋವೇಲೆಂಟ್ ಬಂಧಗಳಿಗೆ ಒಳಪಟ್ಟಿರುವುದರಿಂದ ಸ್ವತಂತ್ರವಾಗಿಲ್ಲ .

2.ಸೊನ್ನೆ ಡಿಗ್ರಿ ತಾಪದಲ್ಲಿ ಅವಾಹಕತ್ವ ಪಡೆದಿರುತ್ತವೆ.

|1.ಸಿಲಿಕಾನ್ ಮತ್ತು ಜರ್ಮೇನಿಯಮ್ ಗಳು ಸಾಮಾನ್ಯ ತಾಪದಲ್ಲಿಯೂ ಸಾಕಷ್ಟು ಸಂಖ್ಯೆಯ ಎಲೆಕ್ಟಾನುಗಳು ಕೋವೇಲೆಂಟ್ ಬಂಧಗಳಿಂದ ವಿಯೋಜಿಸಲ್ಪಡುವುದರ ಮೂಲಕ ವಾಹಕತ್ವನ್ನು ಪಡೆಯುತ್ತವೆ.

2.ತಾಪ ಹೆಚ್ಚದಂತೆ ವಾಹಕತ್ವ ಹೆಚ್ಚುತದೆ.

====ಶುದ್ಧ ಮತ್ತು ಅಶುದ್ಧ ಅರೆವಾಕಗಳು====

{{#widget:YouTube|id=o-PPbmMm0eA}}

{|class="wikitable"

|ಶುದ್ಧ ಅರೆವಾಹಕ

|ಅಶುದ್ಧ ಅರೆವಾಹಕ

|1. ಇವು ಸಿಲಿಕಾನ್ ಮತ್ತು ಜರ್ಮೇನಿಯಂ ಧಾತುಗಳ ಪರಿಶುದ್ಧ ಹರಳುಗಳಿಂದುಂಟಾಗುತ್ತದೆ

2. ಇಕ್ಟ್ರಾಲೆಕ್ಟ್ರಾನ್ ಗಳ ಸಂಖ್ಯೆ ಹಾಗೂ ರಂಧ್ರಗಳ ಸಂಖ್ಯೆ ಪರಸ್ಪರ ಸಮ.

3. ne = n h

|1. ಶುದ್ಧ ಅರಎವಾಹಕಗಳಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇತರೆ ಧಾತುಗಳನ್ನು ಬೆರಕೆ ಮಾಡುವುದರಿಂದ ಉಂಟಾಗುತ್ತವೆ.

2.  ಇಕ್ಟ್ರಾಲೆಕ್ಟ್ರಾನ್ ಗಳ ಸಂಖ್ಯೆ ಹಾಗೂ ರಂಧ್ರಗಳ ಸಂಖ್ಯೆ ಸಮವಾಗಿರುವುದಿಲ್ಲ

3. ne /=n h

===ಚಟುವಟಿಕೆಗಳು #===

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]

==ಪರಿಕಲ್ಪನೆ #4 ಅಶುದ್ಧ ಅರೆವಾಹಕಗಳ ವಿಧಗಳು (n-ರೀತಿ ಮತ್ತು p-ರೀತಿ)==

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

{|class="wikitable"

|n-ರೀತಿ ಅರೆವಾಹಕ

|p-ರೀತ ಅರೆವಾಹಕ

|1. ರಂಜಕ, ಆರ್ಸೆನಿಕ್, ಆಂಟಿಮನಿ ಯಂತಹ ಪಂಚವೇಲೆನ್ಸಿ ಧಾತುಗಳನ್ನು ಡೋಪಿಂಗ್ ಮಾಡಿದಾಗ ಉಂಟಾಗುತ್ತವೆ.

2. ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಾನ್ ಗಳು ಹಾಗೂ ಕಡಿಮೆ ಸಂಖ್ಯೆಯ ರಂಧ್ರಗಳಿಂದ ವಾಹಕತೆ ಉಂಟಾಗುತ್ತದೆ.

|1. ಬೋರಾನ್, ಅಲ್ಯುಮಿನಿಯಂ, ಗ್ಯಾಲಿಯಂ, ಇಂಡಿಯಂ ನಂತಹ ತ್ರಿವೇಲೆನ್ಸಿ ಧಾತುಗಳನ್ನು ಸೇರಿಸಿದಾಗ ಉಂಟಾಗುತ್ತವೆ.

2. ಹೆಚ್ಚಿನ ಸಂಖ್ಯೆಯ ರಂಧ್ರಗಳು ಮತ್ತು ಕಡಿಮೆ ಸಂಖ್ಯೆಯ ಇಲಕ್ಟ್ರಾನ್ ಗಳಿಂದ ವಾಹಕತೆ ಉಂಟಾಗುತ್ತದೆ.

===ಚಟುವಟಿಕೆಗಳು #===

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]

==ಪರಿಕಲ್ಪನೆ #5 ಡೈಯೋಡುಗಳು , ಡೈಯೋಡುಗಳ ಮುನ್ನಡೆ ಮತ್ತು ವ್ಯತಿರಿಕ್ತ ಓಲುಮೆ,ಮತ್ತು ಡೈಯೋಡುಗಳ ಅನ್ವಯಗಳು.==

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

ಒಂದು ಶುದ್ಧಅರೆವಾಹಕ ದ ಒಂದು ಭಾಗಕ್ಕೆ ದಾನಿ ಬೆರಕೆಯನ್ನು ಮತ್ತೊಂದು ಭಾಗಕ್ಕೆ ಸ್ವೀಕಾರಿ ಬೆರಕೆಯನ್ನಸು ಸೇರಿಸಿದಾಗ ಉಂಟಾಗುವ ಸಾಧನಕ್ಕೆ ಡಯೊಡ್ ಎನ್ನುವರು.

ಮೊದಲ ಭಾಗವು n-ರೀತಿ ಮತ್ತು p-ರೀತಿಯ ಅರೆವಾಹಕವಾಗುತ್ತದೆ ಇದನ್ನು p-n ಜಂಕ್ಷನ್ ಡಯೊಡ್ ಅಥವಾ ಅರೆವಾಹಕ ಡಯೊಡ್ ಎನ್ನುವರು.

ಇದರ ವಿಭವಾಂತರವನ್ನು ಜಂಕ್ಷನ್ ವಿಭವ ಎನ್ನುವರು.

ಸಿಲಿಕಾನ್ ಡಯೋಡ್ ನ ವಿಭಾಂತರ ೦.೭ವೋಲ್ಟ್ ಗಳು ಮತ್ತು ಜರ್ಮೇನಿಯಂ ನ ವಿಭವಾಂತರ ೦.೩ ವೋಲ್ಟ್

====p-n ಜಂಕ್ಷನ್ ಡಯೊಡ್ ಗೆ ಸಂಬಂಧಿಸಿದ ವೀಡಿಯೊಗಳು====

{{#widget:YouTube|id=W6QUEq0nUH8}}

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

# [[ಚಟುವಟಿಕೆ,'' p-n ಜಂಕ್ಷನ್ ಡಯೊಡ್ ಗೆ ಸಂಬಂಧಿಸಿದ ಹೆಚ್ಚಿನ ವೀಡಿಯೊಗಳು "]]
[[ವಿಷಯ ಪುಟದ ಲಿಂಕ್]]

=ಚಟುವಟಿಕೆ - ಚಟುವಟಿಕೆಯ ಹೆಸರು=

====ಡೈಯೋಡುಗಳ ಮುನ್ನಡೆ ಮತ್ತು ವ್ಯತಿರಿಕ್ತ ಓಲುಮೆ====

{|class="wikitable"

|ಮುನ್ನದೆ ಓಲುಮೆ

|ವ್ಯತಿರಿಕ್ತ ಓಲುಮೆ

|1.ಒಂದು ವಿದ್ಯುತ್ಕೋಶದ ಧನ ತುದಿಯನ್ನು p-n ಜಂಕ್ಷನ್ನಿನ p ಬದಿಗೂ ಮತ್ತು ಋಣ ತುದಿಯನ್ನು n ಬದಿಗೂ ಸಂಪರ್ಕಿಸಿದಾಗ ಅದು ಮುನ್ನಡೆ ಓಲುಮೆ .

2.ಇದು ಅಲ್ಪರೋಧವನ್ನು ಒಡ್ಡುತ್ತದೆ

|1. .ಒಂದು ವಿದ್ಯುತ್ಕೋಶದ ಧನ ತುದಿಯನ್ನು p-n ಜಂಕ್ಷನ್ನಿನ n ಬದಿಗೂ ಮತ್ತು ಋಣ ತುದಿಯನ್ನು p ಬದಿಗೂ ಸಂಪರ್ಕಿಸಿದಾಗ ಅದು ವ್ಯತಿರಿಕ್ತ ಓಲುಮೆ .

2. ಇದು ಅಧಿಕ ರೋಧವನ್ನು ಒಡ್ಡುತ್ತದೆ.

==ಅಂದಾಜು ಸಮಯ==

===ಚಟುವಟಿಕೆಗಳು #===
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪರಿಕಲ್ಪನೆ #6 ಟ್ರಾನ್ಸಿಸ್ಟರ್ ಗಳು, ಮತ್ತು ವಿಧಗಳು n-p-n ಮತ್ತು p-n-p ==
==ಬಹುಮಾಧ್ಯಮ ಸಂಪನ್ಮೂಲಗಳ==

===ಕಲಿಕೆಯ ಉದ್ದೇಶಗಳು===
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

===ಶಿಕ್ಷಕರಿಗೆ ಟಿಪ್ಪಣಿ===
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

===ಚಟುವಟಿಕೆಗಳು #===
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ಪರಿಕಲ್ಪನೆ #7==
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಪ್ರಶ್ನೆಗಳು==

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''

[[ವಿಷಯ ಪುಟದ ಲಿಂಕ್]]

# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

==ಪರಿಕಲ್ಪನೆ #2==

===ಕಲಿಕೆಯ ಉದ್ದೇಶಗಳು===

===ಕಲಿಕೆಯ ಉದ್ದೇಶಗಳು===

===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

===ಚಟುವಟಿಕೆಗಳು #===

# [[ಚಟುವಟಿಕೆ ಸಂ 1,'' ಸಂಪರ್ಕ ಸಾಧನಗಳನ್ನು ಪರಿಚಯಿಸುವ ವೀಡಿಯೊ "]]

''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''

''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''

===ಚಟುವಟಿಕೆಗಳು #===

===ಚಟುವಟಿಕೆಗಳು #===