ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte added
, ೧೦ ವರ್ಷಗಳ ಹಿಂದೆ
೩೨ ನೇ ಸಾಲು: |
೩೨ ನೇ ಸಾಲು: |
| ಕರ್ನಾಟಕ ಸರ್ಕಾರ 2013-14ನೇ ಶೈಕ್ಷಣಿಕ ವರ್ಷದಲ್ಲಿ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 7ನೇ ಅಧ್ಯಾಯವಾಗಿ ಭಕ್ತಿ ಪಂಥ ವಿಷಯವನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಇದ್ದ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ 8ನೇ ಅಧ್ಯಾಯವಾದ ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದಲ್ಲಿ ಪ್ರಮುಖ ಮತ ಸುಧಾರಕರುಗಳಾದ ಶಂಕರಾಚಾರ್ಯರು, ರಾಮಾನುಜಾಚಾರ್ಯರು,ಮದ್ವಾಚಾರ್ಯರು, ಮತ್ತು ಬಸವೇಶ್ವರರು ಮುಂತಾದವರ ಜೊತೆಯಲ್ಲಿ ಈ ಪಠ್ಯದಲ್ಲಿ ಉಲ್ಲೇಖಿತರಾಗಿರುವ ಭಕ್ತಿ ಪಂಥದ ಸಂತರುಗಳಾದ ರಮಾನಂದ, ಕಬೀರ, ಚೈತನ್ಯ, ಗುರುನಾನಕ್, ಮೀರಾಬಾಯಿ ಮತ್ತು ಸೂಫಿ ಸಂತರು ಮುಂತಾದ ವಿಷಯಗಳನ್ನು ಚರ್ಚಿಸಲಾಗಿತ್ತು. ಅಲ್ಲದೇ ಭಕ್ತಿ ಚಳುವಳಿಯ ಪರಿಣಾಮಗಳನ್ನು ಸಹ ಚರ್ಚಿಸಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. | | ಕರ್ನಾಟಕ ಸರ್ಕಾರ 2013-14ನೇ ಶೈಕ್ಷಣಿಕ ವರ್ಷದಲ್ಲಿ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯಕ್ಕೆ ತಂದ ನೂತನ ಪಠ್ಯಪುಸ್ತಕದಲ್ಲಿ 7ನೇ ಅಧ್ಯಾಯವಾಗಿ ಭಕ್ತಿ ಪಂಥ ವಿಷಯವನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಇದ್ದ ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ 8ನೇ ಅಧ್ಯಾಯವಾದ ಧಾರ್ಮಿಕ ಸುಧಾರಣಾ ಚಳುವಳಿಗಳು ಪಾಠದಲ್ಲಿ ಪ್ರಮುಖ ಮತ ಸುಧಾರಕರುಗಳಾದ ಶಂಕರಾಚಾರ್ಯರು, ರಾಮಾನುಜಾಚಾರ್ಯರು,ಮದ್ವಾಚಾರ್ಯರು, ಮತ್ತು ಬಸವೇಶ್ವರರು ಮುಂತಾದವರ ಜೊತೆಯಲ್ಲಿ ಈ ಪಠ್ಯದಲ್ಲಿ ಉಲ್ಲೇಖಿತರಾಗಿರುವ ಭಕ್ತಿ ಪಂಥದ ಸಂತರುಗಳಾದ ರಮಾನಂದ, ಕಬೀರ, ಚೈತನ್ಯ, ಗುರುನಾನಕ್, ಮೀರಾಬಾಯಿ ಮತ್ತು ಸೂಫಿ ಸಂತರು ಮುಂತಾದ ವಿಷಯಗಳನ್ನು ಚರ್ಚಿಸಲಾಗಿತ್ತು. ಅಲ್ಲದೇ ಭಕ್ತಿ ಚಳುವಳಿಯ ಪರಿಣಾಮಗಳನ್ನು ಸಹ ಚರ್ಚಿಸಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. |
| | | |
− | =ಮತ್ತಷ್ಟು ಮಾಹಿತಿ = | + | =ಮತ್ತಷ್ಟು ಮಾಹಿತಿ = |
| | | |
| | | |