ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೮೬೦ bytes added
, ೧೦ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| | | |
| | | |
− | =ಚಟುವಟಿಕೆ - ಯೋಜನೆ-ಮಾಹಿತಿ ಸಂಗ್ರಹಣೆ= | + | =ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ= |
| | | |
| ==ಅಂದಾಜು ಸಮಯ== | | ==ಅಂದಾಜು ಸಮಯ== |
೩೭ ನೇ ಸಾಲು: |
೩೭ ನೇ ಸಾಲು: |
| | | |
| # [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ] | | # [http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81 ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ] |
| + | # [https://www.google.co.in/search?q=%E0%B2%B9%E0%B3%8A%E0%B2%97%E0%B3%86%E0%B2%B8%E0%B3%8A%E0%B2%AA%E0%B3%8D%E0%B2%AA%E0%B3%81&tbm=isch&tbo=u&source=univ&sa=X&ei=tzHbU66lOJGjugTl1YCgCQ&ved=0CCoQsAQ&biw=1024&bih=639 ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು] |
| + | # [https://www.google.co.in/search?q=%E0%B2%95%E0%B2%AC%E0%B3%8D%E0%B2%AC%E0%B3%81+%E0%B2%AC%E0%B3%86%E0%B2%B3%E0%B3%86&tbm=isch&tbo=u&source=univ&sa=X&ei=ojLbU5OxIdCRuAST24CQDA&ved=0CCMQsAQ&biw=1024&bih=639 ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ] |
| + | # [http://kn.wikipedia.org/wiki/%E0%B2%95%E0%B2%AC%E0%B3%8D%E0%B2%AC%E0%B3%81 ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ] |
| | | |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | |
| + | # ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ. |
| + | # ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು. |
| + | # ತಾನು ಮಾಹಿತಿ ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು. |
| + | # ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು. |
| + | # ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು. |
| + | # ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ ಚಿತ್ರವನ್ನು ಪಡೆಯುವನು. |
| + | # ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು . |
| + | # ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು. |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | |
| + | # ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು? |
| + | # ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು? |
| + | # ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು? |
| + | # ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ? |
| + | |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | # ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ. |
| + | # ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.? |
| + | # ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ? |
| + | # ಕಬ್ಬು ಉಪಯೋಗವೇನು? |
| + | |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| + | |
| + | ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸುವುದು. |
| + | |
| ==ಚಟುಟವಟಿಕೆಯ ಮೂಲಪದಗಳು== | | ==ಚಟುಟವಟಿಕೆಯ ಮೂಲಪದಗಳು== |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
| [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] | | [[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]] |