ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೪ ನೇ ಸಾಲು: ೧೪ ನೇ ಸಾಲು:
#[http://kn.wikipedia.org/wiki/ಭಾರತೀಯ_ಸಂಸ್ಕೃತಿ ಭಾರತೀಯ  ಸಂಸ್ಕೃತಿ ಯ ಬಗ್ಗೆ ತಿಳಿಯಲು  ಇಲ್ಲಿ  ಕ್ಲಿಕ್ ಮಾಡಿ]

#[http://kn.wikipedia.org/wiki/ಭಾರತೀಯ_ಸಂಸ್ಕೃತಿ ಭಾರತೀಯ  ಸಂಸ್ಕೃತಿ ಯ ಬಗ್ಗೆ ತಿಳಿಯಲು  ಇಲ್ಲಿ  ಕ್ಲಿಕ್ ಮಾಡಿ]

'''ಪಾಠ ಯೋಜನೆ '''

'''ಪಾಠ ಯೋಜನೆ '''

ಅವಧಿ: ೧

ಅವಧಿ: ೧

ಶಿಕ್ಷಕರು  ಭಾರತೀಯತೆ ಪಧ್ಯ  ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು  ಈ ತಿಂಗಳು ಸ್ವಾತಂತ್ರ್ಯ  ದಿನಾಚರಣೆ ಆಚರಣೆ ಮಾಡಿದ್ದರಿಂದ  ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.

ಶಿಕ್ಷಕರು  ಭಾರತೀಯತೆ ಪಧ್ಯ  ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು  ಈ ತಿಂಗಳು ಸ್ವಾತಂತ್ರ್ಯ  ದಿನಾಚರಣೆ ಆಚರಣೆ ಮಾಡಿದ್ದರಿಂದ  ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.

* ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ

* ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ
೨೪ ನೇ ಸಾಲು: ೨೪ ನೇ ಸಾಲು:
*ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು?

*ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು?

ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ  ನಮಗೆ  ಸ್ವತಂತ್ರ್ಯ ಸಿಕ್ಕಿತು  ನಮ್ಮಲ್ಲಿ  ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಬಾವನೆಗಳು ಕೂಡ ಒಂದು ಎಂದು ಹೇಳುವ ಕೆ.ಎಸ್.ನರಸಿಂಹಸ್ವಾಮಿ  ಅವರು ಬರೆದ ಭಾರತೀಯತೆ  ಪದ್ಯವನ್ನು ನೋಡೋಣ ಎಂದು ತರಗತಿ ಪ್ರಾರಂಭಿಸುವುದು.

ಪದ್ಯವನ್ನು ವಾಚಿಸಿದ ನಂತರ ಶಿಕ್ಷಕರು ಮಕ್ಕಳಿಗೆ ಈ ಪದ್ಯವನ್ನು ಹಾಡಿನ ರೂಪದಲ್ಲಿ ಹಾಡಲು ಕೇಳುವುರು. ಈ ಮೊದಲು ಮಕ್ಕಳು ಎಲ್ಲಿಯಾದರು ಈ ಪದ್ಯದ ಹಾಡಿನ ರೂಪವನ್ನು ಕೇಳಿದ್ದರೆ ಹಾಡಬಹುದು. ಮಕ್ಕಳು ಹಾಡಿದ ನಂತರ ಅಥವಾ ಯಾರು ಹಾಡದಿದ್ದರೆ, ಶಿಕ್ಷಕರು " ಮೈಸೂರು ಮಲ್ಲಿಗೆ" ಎಂಬ ಸಿನಿಮಾದಲ್ಲಿ ಈ ಪದ್ಯದ ಸಾಲಿಗಳನ್ನು ಹಾಡಿನ ರೂಪದಲ್ಲಿ ಬಳಸಿರುವುದನ್ನು ಮಕ್ಕಳಿಗೆ ತಿಳಿಸಿ ಅದನ್ನು ಕೇಳಿಸಬಹುದು. ಮಕ್ಕಳು ಸಹ ಇದಕ್ಕೆ ದನಿಗೂಡಿಸುವರು.

ಪದ್ಯವನ್ನು ವಾಚಿಸಿದ ನಂತರ ಶಿಕ್ಷಕರು ಮಕ್ಕಳಿಗೆ ಈ ಪದ್ಯವನ್ನು ಹಾಡಿನ ರೂಪದಲ್ಲಿ ಹಾಡಲು ಕೇಳುವುರು. ಈ ಮೊದಲು ಮಕ್ಕಳು ಎಲ್ಲಿಯಾದರು ಈ ಪದ್ಯದ ಹಾಡಿನ ರೂಪವನ್ನು ಕೇಳಿದ್ದರೆ ಹಾಡಬಹುದು. ಮಕ್ಕಳು ಹಾಡಿದ ನಂತರ ಅಥವಾ ಯಾರು ಹಾಡದಿದ್ದರೆ, ಶಿಕ್ಷಕರು " ಮೈಸೂರು ಮಲ್ಲಿಗೆ" ಎಂಬ ಸಿನಿಮಾದಲ್ಲಿ ಈ ಪದ್ಯದ ಸಾಲಿಗಳನ್ನು ಹಾಡಿನ ರೂಪದಲ್ಲಿ ಬಳಸಿರುವುದನ್ನು ಮಕ್ಕಳಿಗೆ ತಿಳಿಸಿ ಅದನ್ನು ಕೇಳಿಸಬಹುದು. ಮಕ್ಕಳು ಸಹ ಇದಕ್ಕೆ ದನಿಗೂಡಿಸುವರು

ಈ ಪದ್ಯದ ಸಾಲುಗಳಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ, ಭಾರತದ ಮೇಲ್ಭಾಗದಲ್ಲಿನ ಹಿಮಾಲಯ ಪರ್ವತ, ಕಾಲ್ದಡಿಯಲ್ಲಿ ಮುತ್ತನಿಡುವಂತೆ ಇರುವ ಸರೋವರಗಳು, ಗಡಿಭಾಗದ ಸೈನಿಕರು, ರಾಷ್ಟ್ರ ಧ್ವಜ , ಭಾವೈಕ್ಯತೆ, ಪ್ರೀತಿ ಭಾವನಗೆಳ ಬಗ್ಗೆ ತಿಳಿಸಲಾಗಿದೆ. ಈ ವಿವರಣೆಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಚಿತ್ರಗಳನ್ನು  ಮಕ್ಕಳಿಗೆ  ತೋರಿಸುವುದು.

'''ಚರಣ ೧'''

ಈ ಪದ್ಯದ ಸಾಲುಗಳಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ, ಭಾರತದ ಮೇಲ್ಭಾಗದಲ್ಲಿನ ಹಿಮಾಲಯ ಪರ್ವತ, ಕಾಲ್ದಡಿಯಲ್ಲಿ ಮುತ್ತನಿಡುವಂತೆ ಇರುವ ಸರೋವರಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಬಯಲು ಪ್ರದೇಶ, ಆಕಾಶದೆತ್ತರಕ್ಕೆ ಹೊಗೆಯ ಸೂಸುವ ಯಂತ್ರಗಳು ಅದರ ಘೋಷವನ್ನು  ಗಡಿಭಾಗದ ಸೈನಿಕರು, ರಾಷ್ಟ್ರ ಧ್ವಜ , ಭಾವೈಕ್ಯತೆ, ಪ್ರೀತಿ ಭಾವನಗೆಳ ಬಗ್ಗೆ ತಿಳಿಸಲಾಗಿದೆ. ಈ ವಿವರಣೆಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಚಿತ್ರಗಳನ್ನು  ಮಕ್ಕಳಿಗೆ  ತೋರಿಸುವುದು.

ಪದ್ಯದ ಸಾಲುಗಳಲನ್ನು ವಿವರಿಸುವಾಗ ಅಲ್ಲಿನ ಪದಗಳಿಗೆ ಸೂಕ್ತವಾದ ಚಿತ್ರಗಳನ್ನು , ವೀಡಿಯೋಗಳ ನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ಆಕರ್ಷಿಸಬಹದು.

ಪದ್ಯದ ಸಾಲುಗಳಲನ್ನು ವಿವರಿಸುವಾಗ ಅಲ್ಲಿನ ಪದಗಳಿಗೆ ಸೂಕ್ತವಾದ ಚಿತ್ರಗಳನ್ನು , ವೀಡಿಯೋಗಳ ನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ಆಕರ್ಷಿಸಬಹದು.

ನಂತರ  ಶಿಕ್ಷಕರು ಪದ್ಯದ ವಿವರಣೆಯನ್ನು ಮಕ್ಕಳಿಗೆ  ತಿಳಿಸುವರು, ಮತ್ತು ಅದರಲ್ಲಿ ಬರುವ    ಅರ್ಥೈಸಿ ಓದಿ ಪದಗಳ ವಿವರವನ್ನು  ಚಿತ್ರಸಹಿತ ಉದಾಹರಣೆಗಳ ಮೂಲಕ ವಿವರರಿಸಬಹುದು.

ನಂತರ  ಶಿಕ್ಷಕರು ಪದ್ಯದ ವಿವರಣೆಯನ್ನು ಮಕ್ಕಳಿಗೆ  ತಿಳಿಸುವರು, ಮತ್ತು ಅದರಲ್ಲಿ ಬರುವ    ಅರ್ಥೈಸಿ ಓದಿ ಪದಗಳ ವಿವರವನ್ನು  ಚಿತ್ರಸಹಿತ ಉದಾಹರಣೆಗಳ ಮೂಲಕ ವಿವರರಿಸಬಹುದು.