ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೨೦೦ bytes added
, ೧೦ ವರ್ಷಗಳ ಹಿಂದೆ
೯೮ ನೇ ಸಾಲು: |
೯೮ ನೇ ಸಾಲು: |
| | | |
| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
| + | ಚಟುವಟಿಕೆ – 1 |
| + | ವಿಷಯ: ಭವಿಷ್ಯದಲ್ಲಿ ಡೀಸೆಲ್‍ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ |
| + | ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು |
| + | ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು |
| + | ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು (ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು) |
| + | 1. ಸಸ್ಯದ ಸಾಮಾನ್ಯ ಹೆಸರು: |
| + | 2. ವೈಜ್ಞಾನಿಕ ಹೆಸರು: |
| + | 3. ಕುಟುಂಬ: |
| + | 4. ಏಕದಳ / ದ್ವಿದಳ: |
| + | 5. ಆವಾಸ: |
| + | 6. ಹೂ-ಬಿಡುವ ಕಾಲ (ತಿಂಗಳು): |
| + | ಮೌಲ್ಯಮಾಪನ ವಿಧಾನ: |
| + | 1. ಬೀಜಗಳ ಸಂಗ್ರಹಣೆಗೆ – 2 ಅಂಕ |
| + | 2. ಮೇಲೆ ತಿಳಿಸಿದ ಮಾಹಿತಿ ಸಂಗ್ರಹಣೆಗೆ 3 ಅಂಕಗಳು |
| + | ( ವಿದ್ಯಾರ್ಥಿಗಳು ಕನಿಷ್ಟ ಮೂರು ವಿಧವಾದ ಬೀಜಗಳನ್ನು ಸಂಗ್ರಹಿಸಿ, ಅವುಗಳ ಮಾಹಿತಿಯನ್ನು ಬಿಳಿಹಾಳೆಯಲ್ಲಿ ಬರೆದಿರಬೇಕು, ಪ್ರತಿಯೊಂದಕ್ಕೂ 5 ಅಂಕಗಳಂತೆ 3ವಿಧವಾದ ಬೀಜಗಳಿಗೆ ಒಟ್ಟು ಹದಿನೈದು ಅಂಕಗಳು) |
| + | (ದಾಖಲೆ: ವಿದ್ಯಾರ್ಥಿಗಳು ಸಂಗ್ರಹಿಸಿದ ಬೀಜಗಳು ಮಾಹಿತಿ ರಚನೆಯ ಹಾಳೆಗಳು) |
| + | |
| + | ಚಟುವಟಿಕೆ-2: |
| + | ಶಕ್ತಿಯ ಸಂರಕ್ಷಣೆಯ ವಿಧಾನಗಳ ಕೊಲ್ಯಾಜ್ ಕೆಲಸ: (ವೈಯಕ್ತಿಕ ಅಥವಾ ಗುಂಪು ಚಟುವಟಿಕೆ) |
| + | ವಿಧಾನ: ವಿವಿಧ ಬಗೆಯ ಶಕ್ತಿಯ ಪರ್ಯಾಯ ಆಕರಗಳ ಚಿತ್ರಗಳನ್ನು ಸಂಗ್ರಹಿಸಿ ಕಾರ್ಡ್‍ಬೋರ್ಡ್ ಹಾಳೆಯಲ್ಲಿ ಅಂಟಿಸಿ ಅದರ ಬಗ್ಗೆ ಕಿರು ಮಾಹಿತಿ ರಚಿಸುವುದು |
| + | ಮೌಲ್ಯಮಾಪನ ವಿಧಾನ: |
| + | ಸೌರಶಕ್ತಿಯ ವಿವಿಧ ರೂಪಾಂತರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರ ಬೇಕು |
| + | ಜೈವಿಕ ಇಂಧನ ಸಸ್ಯಗಳ ಚಿತ್ರಗಳು ಮತ್ತು ಅವುಗಳ ಬಗ್ಗೆ ಕಿರು ಮಾಹಿತಿ ರಚಿಸಿರಬೇಕು |
| + | ಗಾಳಿಯಂತ್ರಗಳ ಬಗ್ಗೆ ಕಿರುಮಾಹಿತಿ ಸಂಗ್ರಹಣೆ ರಚನೆ |
| | | |
| =ಯೋಜನೆಗಳು = | | =ಯೋಜನೆಗಳು = |