ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ನ್ನು ಅರಿಯುವುದು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಮನೆ ಮನೆ ಬೇಟಿ
ಅಂದಾಜು ಸಮಯ
ಅರ್ಧ ದಿವಸ.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕಾಗದ.
- ಪೆನ್ನು.
- ಪ್ರಶ್ನಾವಳಿ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಬೆಳಗಿನ ಸಮಯವಾದರೆ ಅನುಕೂಲ.
- ಮಾಹಿತಿ ಸಂಗ್ರಹಿಸುವಾಗ ತಾಳ್ಮೆ ಇರಲಿ.
- ಮಾಹಿತಿ ಸಂಗ್ರಹಣೆ ನಿಖರವಾಗಿರಲಿ.
ಬಹುಮಾಧ್ಯಮ ಸಂಪನ್ಮೂಲಗಳ
- http://www.youtube.com/watch?v=vRN94xNlrIA/ಸಾಮಾಜಿಕ ಸಮಸ್ಯೆಯ ಒಂದು ವಿಡಿಯೊ ತುಣುಕು ನಿಮಗಾಗಿ.
- http://www.youtube.com/watch?v=o7cKb4uqT7I/ಸ್ಲಂ ಜನರ ಸ್ತಿಥಿ ಗತಿಯ ಒಂದು ನೋಟ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಿದ್ಯಾರ್ಥಿಗಳೆ ಸಮೀಕ್ಷೆ ಗಾಗಿ ಹೋದ ನಿಮಗೆ ಸಾಮಾಜಿಕ ಈ ಏರುಪೇರಿನಿಂದ ಏನೆನಿಸಿತು.
- ಸಾಮಾಜಿಕ ಸಮಸ್ಯೆ ನಿವಾರಣೆಗಾಗಿ ನೀವೇನಾದರೂ ಯೋಚಿಸಿರುವಿರೋ?
- ಸಾಮಾಜಿಕ ಸಮಸ್ಯೆ ನಿವಾರಣೆಗೆ ನಿಮ್ಮ ಪ್ರಯತ್ನ ವೇನು?
- ಸಾಮಾಜಿಕ ಸಮಸ್ಯೆ ನಿವಾರಣೆ ಗಾಗಿ ಯಾವ ಯಾವ ಕ್ರಮ ಕೈಗೊಳ್ಳ ಬಹುದು ತಿಳಿಸಿ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಿಮಗೆ ತಿಳಿದಿರು ವ ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಉದಾಹರಣೆ ಕೊಡಿ.
- ಬಾಲಕಾರ್ಮಿಕತನ ಎಂದರೇನು?
- ಬಾಲಕಾರ್ಮಿಕ ಎಂದರೆ ಯಾರು ?
- ಗ್ರಾಮೀಣ ಹಾಗು ನಗರ ಬಾಲಕಾರ್ಮೀಕರ ದು ಡಿತದ ಕ್ಷೇತ್ರಗಳಿಗೆ ಉದಾಹರಣೆ ಕೊಡಿ.
- ಬಾಲಕಾರ್ಮಿಕರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿರು ವ ಕಾರ್ಯ ಯೋಜನೆ ಯಾವುದು ?
- ಬಾಲಕಾರ್ಮಿಕರ ನೇಮಕದ ತಡೆಗೆ ರೂ ಪಿಸಲಾಗಿರು ವ ಕಾಯ್ದೆಯನ್ನು ಹೆಸರರಿಸಿ.
- ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ' ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು ?
- ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಗಾಗಿ ಇರು ವ ಶಿಕ್ಷೆಯ ಸ್ವರೂ ಪವೇನು ?
- ಸರ್ಕಾರವು ಬಾಲ ಮಂದಿ ರ ಗಳನ್ನು ಏಕೆ ತೆರೆದಿದೆ ?
- ಮಕ್ಕಳಹಕ್ಕು ಕಾಯ್ದೆ ಯನ್ನು ಯಾವಾಗ ಜಾರಿಗೆ ತರಲಾಯಿತು ? ಏಕೆ ?
- ಭಾರತದ ಯಾವುದಾದರು ಎರಡು ಸಾಮಾಜಿಕ ಸಮಸ್ಯೆಗಳನ್ನು ತಿಳಿಸಿ ?
- ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ (NCLP) ನ್ನು ಯಾವಾಗ ಮತ್ತು ಏಕೆ ಜಾರಿಗೆ ತರಲಾಯಿತು ?
- N C L P ಯನ್ನು ವಿಸ್ತರಿಸಿ ಬರೆಯಿರಿ.
- ಬಾಲಕಾರ್ಮಿಕರ ಪಿಡು ಗಿನ ತಡೆಗೆ ಕೈಗೊಳ್ಳಲಾಗಿರು ವ ಯಾವುದಾದರೊಂದು ಸಾಂವಿಧಾನಿಕ ಕ್ರಮವನ್ನು ತಿಳಿಸಿ.
- ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆತರಲು ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಕರ್ನಾಟಕದಲ್ಲಿ ರೂ ಪಿಸಿರುವ ಕಾರ್ಯಕ್ರಮ ಯಾವುದು ?
- 'ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ' ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?
- ವರದಕ್ಷಿಣೆ ಎಂದರೇನು ?
- 'ವರದಕ್ಷಿಣೆ ನಿಷೇಧ ' ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?
- ಆಧು ನಿಕ ಭಾರತದ ನಾರಿಯರು ಎದರಿಸು ತ್ತಿರು ವ ಎರಡು ಅಮಾನವೀಯ ಪದ್ಧತಿಗಳನ್ನು ಹೆಸರಿಸಿ.
- ಗರ್ಭದಲ್ಲಿರು ವ ಮಗು ವಿನ ಲಿಂಗ ಕಂಡು ಕೊಳ್ಳುವಿಕೆ ಕಾನೂ ನು ಬಾಹಿರ ಎನಿಸಿದೆ ಏಕೆ ?
- 1986ರ 'ವರದಕ್ಷಿಣೆ ನಿಷೇಧ ' ತಿದ್ದು ಪಡಿ ಕಾಯ್ದೆಯ ಅನ್ವಯ ಅದರ ಉಲ್ಲಂಘನೆಗಾಗಿ ಇರುವ ಶಿಕ್ಷೆಯ ಸ್ವರೂಪವೇನು?
ಪ್ರಶ್ನೆಗಳು
- ಬಾಲ ಕಾರ್ಮಿಕ ಸಮಸ್ಯೆಗೆ ಕಾರಣ ಮತ್ತು ಪರಿಣಾಮಗಳನ್ನು ಪಟ್ಟಿಮಾಡಿ
- ಬಾಲ ಕಾರ್ಮಿಕರ ಸಮಸ್ಯೆಯ ನಿರ್ಮೂಲನೆಗಾಗಿ ಕೈಗೊಂಡಿರುವ ಸಾಂವಿಧಾನಿಕ ಕ್ರ ಮಗಳು ಯಾವುವು ? ವಿ ವರಿಸಿ.
- ಬಾಲ ಕಾರ್ಮಿಕರ ಸ್ಥಿತಿ ಗತಿಗಳ ಸುಧಾರಣೆಗಾಗಿ (ಪುನರ್ವಸತಿಗಾಗಿ) ಸರ್ಕಾರವು ಕೈಗೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿ.
- ವರದಕ್ಷಿಣೆ ಪಿಡುಗಿ ನಿಂದಾಗು ವ ದು ಷ್ಪರಿಣಾಮಗಳು ಮತ್ತು ಇದರ ನಿವಾರಣೆಗೆ ಇರು ವ ಪರಿಹಾರ ಕ್ರಮಗಳು ಯಾವುವು ?
- "ಭಾರತೀಯ ಸಮಾಜದಲ್ಲಿ ಸ್ತ್ರೀಯರು ಎದು ರಿಸು ತ್ತಿರು ವ ಬಹು ತೇಕ ಸಮಸ್ಯೆಗಳಿಗೆ ಗಂಡು ಸಂತಾನದ ಅತಿಯಾದ ಬಯಕೆ ಮತ್ತು ಸ್ತ್ರೀಯರ ತು ಚ್ಛೀ ಕರಣವೇ ಕಾರಣ." ಈ ಮಾತನ್ನು ಒ ಪ್ಪಬಹು ದೆ ? ಹೇಗೆ ?
- ಹೆಣ್ಣು ಭ್ರೂ ಣಹತ್ಯೆ ಮತ್ತು ಶಿಶು ಹತ್ಯೆಗೆ ಕಾ ರಣಗಳು , ಪರಿಣಾಗಳು ಹಾಗು ಕೈಗೊಂಡಿರು ವ ನಿವಾರಣೋಪಾಯಗಳನ್ನು ತಿಳಿಸಿ.
- ಭಾರತದಲ್ಲಿ ಬಾಲಕಾರ್ಮಿಕತೆ, ವರದಕ್ಷಿಣೆ, ಹೆಣ್ಣು ಭ್ರೂ ಣಹತ್ಯೆ ಮತ್ತು ಶಿಶು ಹತ್ಯೆ ಗಳಂತಹ ಸಮಸ್ಯೆಗಳ ನಿವಾರಣೆಗೆ ನಿಮ್ಮ ಸಲಹೆ ಏನು?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್