ತರಂಗ ಚಲನೆ ಚಟುಚಟಿಕೆ 2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೨೮, ೨೬ ಆಗಸ್ಟ್ ೨೦೧೪ ರಂತೆ Prashantha (ಚರ್ಚೆ | ಕಾಣಿಕೆಗಳು) ಇವರಿಂದ (→‎ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ -2. ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ ಎಂದು ಸಾಬೀತು ಪಡಿಸುವ ಪ್ರಯೋಗ

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಅಗಲವಾದ ಬೇಸಿನ್
  2. ಬೆಂಡಿನ ಚೂರು
  3. ನೀರು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಅಗಲವಾದ ಬೇಸಿನ್ ನಲ್ಲಿ ನೀರು ತುಂಬಿಸಿ. ನಿಶ್ಚಲ ನೀರಿನಲ್ಲಿ ಏನಾದರೂ ಒಂದು ವಸ್ತುವನ್ನು ತೇಲಿಸಿ. ನೀರಿನಲ್ಲಿ ಬೆರಳು ಅಲ್ಲಾಡಿಸಿ ತರಂಗಗಳು ಉತ್ಪತ್ತಿ ಆಗುವಂತೆ ಮಾಡಿ. ತೇಲುತ್ತಿದ್ದ ವಸ್ತು ತಾನು ಇದ್ದ ಸ್ಥಳದಲ್ಲಿಯೇ ಮೇಲಕ್ಕೂ ಕೆಳಕ್ಕೂ ಕುಣಿಯುವುದನ್ನು ಗಮನಿಸಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ತರಂಗ_ಚಲನೆ