ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳು ವಿಚಾರಸಂಕೀರ್ಣ/ಚರ್ಚೆ/ಚರ್ಚಾಸ್ಪರ್ಧೆ
Jump to navigation
Jump to search
ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ ವಿಧಾನ
- ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು
- ಸಮಯ: ೧೦ ನಿಮಿಷಗಳು
- ವಿಷಯ ಸಂಗ್ರಹಣೆ ಯು ಈ ಕೆಳಗಿನ ಹಂತಗಳನ್ನು ಹೊಂದಿರಬೇಕು:
- ರೋಗಕ್ಕೆ ಕಾರಣವಾದಜೀವಿ
- ರೋಗ ಹರಡುವ ಬಗೆ
- ರೋಗ ದ ಲಕ್ಷಣಗಳು
- ಪರಿಹಾರಕ್ರಮಗಳು
- ರೋಗಕ್ಕೆ ಕಾರಣವಾದಜೀವಿ
ಮೌಲ್ಯಮಾಪನ ಮಾನಕಗಳು
- ವಿಷಯ ಸಂಗ್ರಹಣೆ
- ಸಂವಹನ
- ಮಂಡನೆ