ವಿಕಿರಣಮಾಲಿನ್ಯ ಚಟುವಟಿಕೆ
ಬದಲಾವಣೆ ೧೧:೧೫, ೭ ಸೆಪ್ಟೆಂಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಬಂಧ ರಚನೆ : ವಿಷಯ : ವಿಕಿರಣ ಮಾಲಿನ್ಯದಿಂದ ಪರಿಸರದ ಮೇಲಾಗುವ ಪರಿಣಾಮಗಳು ಬಗ್ಗೆ ಚರ್ಚಿಸಿ
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಿಕಿರಣ ಎಂದರೇನು ?
- ವಿಕಿರಣ ಶೀಲ ಧಾತುಗಳು ಎಂದರೇನು ? ಉದಾಹರಣೆ ಕೊಡಿ
- ವಿಕಿರಣ ಪಟುತ್ವ ಹಾಗೂ ವಿಕಿರಣ ಕ್ಷಯನ ಎಂದರೇನು ?
- ವಿಕಿರಣ ಕ್ಷಯನದ ವಿಧಗಳು ಮತ್ತು ದ್ರವ್ಯಾಂತರಣ ಎಂದರೇನು ?
- ವಿಕಿರಣಗಳಲ್ಲಿ ಅತ್ಯಂತ ಅಪಾಯಕಾರಿ ವಿಕಿರಣಗಳು ಯಾವುವು ?
- ಅಪಾಯಕಾರಿ ವಿಕಿರಣಗಳಿಂದ ಪರಿಸರ ಮೇಲಾಗುವ ಪರಿಣಾಮಗಳೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಬಂಧ ರಚನೆಯ ಮೌಲ್ಯಮಾಪನದ ಮಾನಕಗಳು
- ಪ್ರಬಂಧ ವಿಷಯದ ಪರಿಕಲ್ಪನೆ ಅರ್ಥವಾಗಿದೆಯೇ ?
- ಪ್ರಬಂಧವು ವಿಕಿರಣ ಹಾಗೂ ವಿಕಿರಣಶೀಲತೆ ಬಗ್ಗೆ ವಿವರವಿದೆಯೇ ?
- ವಿಕಿರಣದ ಅಪಾಯಗಳು ಮತ್ತು ಅದಕ್ಕೆ ನಿಯಂತ್ರಣ ಉಪಾಯಗಳನ್ನು ಒಳಗೊಂಡಿದೆಯೇ ?
- ಅಂದವಾದ ಬರವಣಿಗೆ , ವಿಷಯ ರಚನೆ ಉತ್ತಮವಾಗಿದೆಯೇ ?
- ಪ್ರಬಂಧದ ವಿಷಯವನ್ನು ಅಂತರ್ಜಾಲ ,ಗ್ರಂಥಾಲಯ ಹಾಗೂ ಇತರ ಮಾಹಿತಗಳನ್ನು ಆಧರಿಸಿ ಬೆಳಿಸಿದೆಯೇ ?
ಪ್ರಶ್ನೆಗಳು
- ವಿಕಿರಣ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
- ವಿಕಿರಣದಿಂದಾಗುವ ಅಪಾಯಗಳ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
- ವಿಕಿರಣ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ನ್ಯೂಕ್ಲೀಯ ಶಕ್ತಿಸ್ಥಾವರಗಳು ,ನ್ಯೂಕ್ಲೀಯ ಅಸ್ತ್ರಗಳು ಯಾವುವು ? ಹೆಚ್ಚಿನ ಮಾಹಿತಿಯೊಂದಿಗೆ ಅವುಗಳ ಚಿತ್ರ ,ಅವುಗಳಿಂದಾಗುವ ಅಪಾಯಗಳ ಬಗ್ಗೆ ಸಂಗ್ರಹಿಸಿ ಒಂದು ಆಲ್ಬಮ್ ತಯಾರಿಸಿ .
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್