ಬ್ಯಾಂಕ್ ವ್ಯವಹಾರ ಮತ್ತು ಬ್ಯಾಂಕ್ ಖಾತೆ ಚಟುವಟಿಕೆ ಸಂ 1
ಚಟುವಟಿಕೆ - ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವುದು
ಪ್ರತಿಯೊಬ್ಬ ವಿದ್ಯಾರ್ಥಿಗೂ ಬ್ಯಾಂಕ್ ಖಾತೆಯು ಖಂಡಿತವಾಗಿ ಇರಬೇಕು ಮತ್ತು ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆಯಬಹುದು,ಪ್ರಧಾನಮಂತ್ರಿ ಜನ-ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹಾಯ ಮಾಡಬೇಕು,ವಿದ್ಯಾರ್ಥಿಯು ಈ ಬ್ಯಾಂಕ್ ಖಾತೆಯನು ತೆರೆಯದೆ ಹೋದರೆ, ಅವರ ಮನೆಯಲ್ಲಿ ಇರುವ ಯುವಕರಿಗೆ ಬ್ಯಾಂಕ್ ಖಾತೆಯನ್ನು ತೆರೆಯಲು ಹೇಳಬೇಕು.ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿ ಬರುವ ಸೌಲಭ್ಯಗಳು:
ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿನ ಸೌಲಭ್ಯಗಳು
- ಈ ಯೋಜನೆಯ ಅಡಿಯಲ್ಲಿ ಬರುವ ಖಾತೆದಾರರಿಗೆ ಶೂನ್ಯ ಬ್ಯಾಲೆನ್ಸ್ ನೊಂದಿಗೆ ಡೆಬಿಟ್ ಕಾರ್ಡಿನೊಂದಿಗೆ ಬ್ಯಾಂಕ್ ಖಾತೆ ಒದಗಿಸಲಾಗುವುದು ಮತ್ತು ಹೆಚ್ಚುವಾರಿಯಾಗಿ ೧ ಲಕ್ಷ ರೂಪಾಯಿ ಅಪಘಾತ ವಿಮೆಯನ್ನು ಒದಗಿಸಲಾಗುವುದು.
- ಜನವರಿ ೨೬ ೨೦೧೫ ರ ಒಳಗೆ ಬ್ಯಾಂಕ್ ಖಾತರಯನ್ನು ತೆರೆದವರೆಗೆ ೧ ಲಕ್ಷ ರೂಪಾಯಿ ಅಪಘಾತ ವಿಮೆ ಮತ್ತು ೩೦.೦೦೦ ಜೀವನ ವಿಮೆಯನ್ನು ಒದಗಿಸಲಾಗುವುದು.
- ಈ ಯೋಜನೆಯ ಅಡಿಯಲ್ಲಿ ಆರಂಬ ಮಾಡುವ ಹೊಸ ಖಾತೆಗಳಿಗೆ ಶೂನ್ಯ ಸಮತೋಲನದ(zero balance account)ಮೂಲಕ ಖಾತೆಯನ್ನು ತೆರೆಯಬಹುದು ಮತ್ತು ಇವರಿಗೆ ಕನಿಷ್ಠ ಖಾತೆಯಲ್ಲಿ ಇರಬೇಕಾದ ಮೊತ್ತ ಇರಲೇಬೇಕಾದ ಅಗತ್ಯವಿಲ್ಲ.
- ಬ್ಯಾಂಕ್ ಖಾತೆ ತೆರೆದ ಆರು ತಿಂಗಳಲ್ಲಿ ಬ್ಯಾಂಕ್ ನಿಂದ ೫,೦೦೦ ರೂಪಾಯಿ ಸಾಲವನ್ನು ಪಡೆಯಬಹುದು.
- National Payments Corporation of India((NPCI)ಅವರು ಪರಿಚಯಿಸಿದ ಹೊಸ ತಂತ್ರಜ್ಞಾನದ ಪರಿಚಯದಿಂದ ಖಾತೆದಾರರು ಸಾಮಾನ್ಯ ಮೊಬ್ಯಲ್ ಪೋನ್ ಗಳ ಮೂಲಕ ಹಣವನ್ನು ವರ್ಗಾವಣೆ ಮಾಡುವುದು ಮತ್ತು ತಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ನ್ನು ತಿಳಿದುಕೊಳ್ಳಬಹುದು ಆದರೆ ಈ ಸೌಲಭ್ಯ ಇಲ್ಲಿಯವರೆಗೆ ಸ್ಮಾರ್ಟ್ ಫೋನ್ ಇದ್ದವರಿಗೆ ಮಾತ್ರ ಸಾಧ್ಯವಾಗುತ್ತಿತ್ತು,ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಎಲ್ಲಾ ಬ್ಯಾಂಕ್ ಗಳು ಮತ್ತು ಮೊಬೈಲ್ ಕಂಪನಿಗಳು ಸೇರಿ ಬ್ಯಾಂಕಿಂಗ್ ರಾಷ್ಟ್ರೀಯ ಏಕೀಕೃತ USSD ವೇದಿಕೆ೯National Unified USSD Platform NUUP)) ಮೂಲಕ ಲಭ್ಯವಾಗುವಂತೆ ಮಾಡುತ್ತಿವೆ.
- ಇದರ ಜೊತೆಯಲ್ಲಿ ಖಾತೆದಾರರಿಗೆ ಕಿರು ಪಿಂಚಣಿ,ಕಿಸಾನ್ ವಿಕಾಸ್ (ಫಾರ್ಮರ್ ಅಭಿವೃದ್ಧಿ) ಕ್ರೆಡಿಟ್ ಕಾರ್ಡ್, ನೇರ ಪ್ರಯೋಜನಗಳನ್ನು ವರ್ಗಾವಣೆ (ಡಿಬಿಟಿ) ಉದ್ಯೋಗ ಖಾತರಿ ಯೋಜನೆಯ ಪಾವತಿ, ಮೈಕ್ರೋ ವಿಮೆ, ಇತ್ಯಾದಿ ಹಾಗೆ ಅಸಂಘಟಿತ ವಲಯದ ಪಿಂಚಣಿ ಯೋಜನೆಗಳು ಉದಾಹರಣೆ ಸ್ವಾವಲಂಬನೆ.
- ೬ ಲಕ್ಷ ಹಳ್ಳಿಗಳನ್ನು ಈ ಯೋಜನೆಯ ಅಡಿಯಲ್ಲಿ ಉಪ ಸೇವೆ ಪ್ರದೇಶದಲ್ಲಿ ಪ್ರಕಾರ ಮ್ಯಾಪ್ ಮಾಡಲಾಗಿದೆ.೨,೦೦೦ ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದ ಬ್ಯಾಂಕ್ ಶಾಖೆಗಳನ್ನು ತೆರೆಯುವುದು,ಮೂಲಭೂತ ಖಾತೆಯ ಸೇವೆಯ ವಿವರಗಳನ್ನು ಸಾಂಅನ್ಯ ಮೊಬ್ಯಲ್ ನಿಂದ ಪಡೆಯಬಹುದು.
ಅಂದಾಜು ಸಮಯ
ಒಟ್ಟಾರೆ ೩ ದಿನಗಳು ತೆಗೆದುಕೊಳ್ಳಲಾಗುವುದು.ಒಂದು ದಿನ ಫಾರ್ಮ್ ತೆಗೆದುಕೊಳ್ಳಲು, ಒಂದು ದಿನ ಫಾರ್ಮ್ ತುಂಬಲು ಮತ್ತು ಒಂದು ದಿನ ಫಾರ್ಮ್ ನ್ನು ಬ್ಯಾಂಕ್ ನಲ್ಲಿ ನೀಡಿ ಖಾತೆಯನ್ನು ತೆರೆಯಲು, ಇದರ ಜೊತೆ ಜೊತೆಯಲ್ಲಿ ಡೆಬಿಟ್ ಕಾರ್ಡ್ ಮತ್ತು ಪಾಸ್ ಪುಸ್ತಕವನ್ನು ಪಡೆಯಬಹುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಯಾವುದೇ ಭಾರತದ ಪ್ರಜೆಯು ತನ್ನ ಆಧಾರ ಕಾರ್ಡ ಲಿಂಕ್ ನ ಸಹಾಯದಿಂದ ಬ್ಯಾಂಕ್ ಖಾತೆಯನ್ನು ತೆರೆಯಬುಹುದು, ಆದರೆ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತರಯಲು ಅವಕಾಶವಿಲ್ಲ ಮತ್ತು ಒಂದಕ್ಕಿಂತ ಹೆಚ್ಚು ಖಅತೆಗಳನ್ನು ತೆರೆದರೆ ಅದರ ವಿವರಗಳು ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸಲಾಗುತ್ತದೆ.
- ಬ್ಯಾಂಕ್ ಖಾತಯನ್ನು ತೆರೆಯಲು ಮತದಾರ ಐಡಿ, ಮಾನ್ಯವಾದ ಚಾಲನಾ ಪರವಾನಗಿ, ಪಾಸ್ಪೋರ್ಟ್, ಆಧಾರ್ ಐಡಿ ,NREGA ಕಾರ್ಡ್ ಯಾವುದೇ ಡಾಕ್ಯುಮೆಂಟ್ ಒಳಗೊಂಡಿರುವ ಒಂದು ವಿಳಾಸ ಪುರಾವೆವನ್ನು ಹತ್ತಿರದ ಬ್ಯಾಂಕ್ ಶಾಖೆಯ ವಿಳಾಸದಲ್ಲಿ ಪಾಸ್ಪೋರ್ಟ್ ಕಚೇರಿಯಲ್ಲಿ ಜೊತೆಗೆ ಕಳುಹಿಸಿಕೊಡಬಹುದು.
- ಅರ್ಜಿ ಫಾರಂಗಳನ್ನು ಆನ್ಲೈನ್ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಹತ್ತಿರದ ಬ್ಯಾಂಕ್ ಶಾಖೆಯಿಂದ ಅರ್ಜಿಫಾರಂಗಳನ್ನು ತೆಗೆದುಕೊಳ್ಳಬೇಕು.
- ಒಂದು ಬ್ಯಾಂಕ್ ಖಾತೆಯನ್ನು ಯಾವುದೇ ಪೋಷಕ ದಾಖಲೆಗಳು ಇಲ್ಲದೆ ತೆರೆಯಬಹುದು, ದಾಖಲೆಗಳನ್ನು ೬ ತಿಂಗಳ ಒಳಗೆ ಒದಗಿಸಬೇಕು. without any supporting documents which can be provided within six months
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ನಿಮ್ಮ ಶಾಲೆಯ ಹತ್ತಿರವಿರುವ ಬ್ಯಾಂಕ್ ಶಾಖೆಗೆ ಭೇಟಿನೀಡಿ/PMJDY ಅಡಿಯಲ್ಲಿ ಖಾತೆಗಳನ್ನು ಒದಗಿಸುವ ಸೂಕ್ತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
- ಬ್ಯಾಂಕ್ ಖಾತೆಯನ್ನು ತೆರೆಯುವ/ಅರ್ಜಿ ಫಾರಂಗಳನ್ನು ಬ್ಯಾಂಕ್ನಿಂದ ಸಂಗ್ರಹಿಸಿ.
- ಎಲ್ಲಾ ವಿದ್ಯಾರ್ಥಿಗಳು ಫಾರಂನ್ನು ಭರ್ತಿಮಾಡಿ ಮತ್ತು ವಿಳಾಸದಲ್ಲಿ ಸಲ್ಲಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
PMJDY ಬಗ್ಗೆ ಘೋಷಿಸುತ್ತಿರುವ ಪ್ರಧಾನಿ ಮೋದಿ ವಿಡಿಯೋ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
In all, 600 programmes and 77,852 camps were organised on the first day for the opening of bank accountsಶಿಬಿರ ನಿಮ್ಮ ಶಾಲೆಯ ಹತ್ತಿರದಲ್ಲಿ ಆಯೋಜಿಸಲಾಗಿತ್ತಾ?ಬ್ಯಾಂಕ್ ನಿಮ್ಮ ಶಾಲೆಯ ಹತ್ತಿರದಲ್ಲಿದ್ದು ನೀವು ಈ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಸಹಾಯ ಮಾಡುತ್ತೀರಾ?
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಬ್ಯಾಂಕ್ ವ್ಯವಹಾರಗಳು