ಪಳೆಯುಳಿಕೆ ಇಂಧನ ಸಂರಕ್ಷಣಾ ವಿಧಾನಗಳು ಚಟುವಟಿಕೆ
ಬದಲಾವಣೆ ೧೯:೨೫, ೧೯ ಅಕ್ಟೋಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಬಂಧ ಬರೆಯುವುದು
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಇಬ್ಬರು ಸ್ನೇಹಿತರಲ್ಲಿ ಒಬ್ಬನು ಮಾರುಕಟ್ಟೆಗೆ ಹೋಗಿ ಬರಲು ಸೈಕಲ್ ನ್ನೇ ಬಳಸುತ್ತಾನೆ.ಇನ್ನೊಬ್ಬ ಸ್ನೇಹಿತನು ಶ್ರೀಮಂತ ಮನೆತನದವನಾಗಿದ್ದು ಸಣ್ಣ ಪುಟ್ಟ ಪ್ರಯಾಣಕ್ಕೆ ಅಥವಾ ಮಾರುಕಟ್ಟೆಗೆ ಹೋಗಿ ಬರಲು ಮೋಟಾರ್ ಸೈಕಲನ್ನು ಬಳಸುತ್ತಾನೆ .ಇವರಿಬ್ಬರಲ್ಲಿ ಯಾರು ಪರಿಸರ ಸ್ನೇಹಿ ಮಿತ್ರನಾಗಿದ್ದಾನೆ ? ಮತ್ತು ಏಕೆ ? ಚರ್ಚಿಸಿ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಪಳೆಯುಳಿಕೆ ಇಂಧನಗಳು ಎಂದರೇನು ? ಅವುಗಳಿಗೆ ಉದಾಹರಣೆ ಕೊಡಿ
- ಪಳೆಯುಳಿಕೆ ಇಂಧನಗಳು ಉಂಟಾಗುವ ಬಗೆ ಹೇಗೆ ?
- ನಿರಂತರವಾಗಿ ಪೆಟ್ರೋಲ್ ,ಡೀಸೆಲ್ , ಕಲ್ಲಿದ್ದಲು ನಿರಂತರವಾಗಿ ಬಳಸುತ್ತಾ ಹೋದರೆ ಭವಿಷ್ಯದಲ್ಲಿ ಉಂಟಾಗುವ ಪರಿಣಾಮವೇನು ? ಚರ್ಚಿಸಿ
- ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮಾನಕಗಳು
- ಪ್ರಬಂಧದ ವಿಷಯ ಅರ್ಥವಾಗಿರುವುದು
- ವಿಷಯ ಬೆಳವಣಿಗೆ ಉತ್ತಮವಾಗಿರುವುದು
- ಬರವಣಿಗೆ ಅಂದವಾಗಿರುವುದು
- ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಒತ್ತು ನೀಡಿರುವುದು
- ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಸಲಹೆ ನೀಡಿರುವುದು
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ