ಪ್ರವೇಶದ್ವಾರ:ಗಣಿತ/ಘಟನೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೨೮, ೧೬ ಆಗಸ್ಟ್ ೨೦೧೩ ರಂತೆ Gayatri (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು(KOER) ಸಂಪನ್ಮೂಲ ಸೃಷ್ಟಿಯ ಮೊದಲ ...)
Jump to navigation Jump to search

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು(KOER) ಸಂಪನ್ಮೂಲ ಸೃಷ್ಟಿಯ ಮೊದಲ ಕಾರ್ಯಾಗಾರವು ಜುಲೈ ೨೩ ರಿಂದ ೨೭ ರ ವರೆಗೆ ಬೆಂಗಳೂರು ರೂರಲ್ DIET(ಡೈಟ್), ರಾಜಾಜಿ ನಗರದಲ್ಲಿ ನಿರ್ಧರಿಸಲಾಗಿದೆ. ಈ ಕಾರ್ಯಾಗಾರ ಅವಧಿಯಲ್ಲಿ ಶಿಕ್ಷಕರು ೯ನೇ ತರಗತಿಯ ಪಠ್ಯಪುಸ್ತಕದ ಒಳ ಅಂಶ ನೋಡಲಿದ್ದಾರೆ ಹಾಗೂ ಸೂಕ್ತವಾದ ಸಂಪನ್ಮೂಲಗಳನ್ನು ಗುರುತಿಸಿ KOERಗೆ ಅಪ್ಲೋಡ್ (upload) ಮಾಡುತ್ತಾರೆ.