ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ ಚಟುವಟಿಕೆ 1
ಬದಲಾವಣೆ ೧೪:೧೮, ೭ ನವೆಂಬರ್ ೨೦೧೪ ರಂತೆ Sathish mr (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಮಹಾಭಾರತ ಉಪಕಥೆಗಳ ಪರಸ್ಪರ ವಿನಿಮಯ
ಅಂದಾಜು ಸಮಯ
೨೦ ನಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಮಹಾಭಾರತದ ಉಪಕಥೆಗಳನ್ನು ತಿಳಿದುಕೊಂಡು ಬನ್ನಿ. ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಂದ ಕಥೆ ನಿರೂಪಣೆ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ಎಲ್ಲಾ ಉಪಕಥೆಗಳು ಪರಸ್ಪರ ಹೇಗೆ ಸಂಬಂಧ ಹೊಂದಿವೆ?
- ನೀವು ಹೇಳಿದ ಕಥೆಗಳಲ್ಲೆವು ಕಾಲಾನುಕ್ರಮವಾಗಿ ನಿರೂಪಿಸಲ್ಪಟ್ಟಿವೆ? ಕಾಲಾನುಕ್ರಮವಾಗಿ ನಿರೂಪಿಸುವುದು ಅನಿವಾರ್ಯವೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಚರಿತ್ರೆ ನಿರೂಪಿಸುವಲ್ಲಿ ಅನುಸರಿಸಬಹುದಾದ ಅನ್ಯ ಮಾರ್ಗಗಳಾವುವು?
ಪ್ರಶ್ನೆಗಳು
- ಚಕ್ರೊಪಾದಿಯ ಚರಿತ್ರೆ ನಿರೂಪಣೆ ರೇಖಾತ್ಮಕ ಮಾದರಿಗಿಂತ ಹೇಗೆ ಉತ್ತಮವಾಗಿದೆ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ