ಪ್ರವೇಶದ್ವಾರ:ಐಸಿಟಿ ಜ್ಞಾನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ


ಐಸಿಟಿಸ್ ಮತ್ತು ಸಮಾಜ

ಐಸಿಟಿಸ್ ನ ಶಿಕ್ಷಣ ನೀತಿ

ಪಠ್ಯಕ್ರಮ ಮತ್ತು ಪಠ್ಯವಸ್ತು

ಹೊಸ ತಂತ್ರಾಂಶ ಕಲಿಯಿರಿ

ಪಿ.ಎಸ್ ಅನ್ವಯಗಳು

ಪಠ್ಯಪುಸ್ತಕಗಳು

ಪಿ.ಎಸ್.ಸಾಧಾರಣವಾಗಿ ಕೇಳುವ ಪ್ರಶ್ನೆಗಳು


ಐಸಿಟಿ ಜ್ಞಾನ

ICT ಯು ಒಂದು ಜ್ಞಾನ ಸಮಾಜವನ್ನು ಸೃಷ್ಟಿಸಲು ಒಂದು ವಿಲಕ್ಷಣವಾಗಿ ಪ್ರಮುಖ ಪಾತ್ರವಹಿಸುತ್ತದೆ. ಅಂತಹ ಜ್ಞಾನವನ್ನು ಸಮಾಜದಲ್ಲಿ ಎಲ್ಲಾ, ಸಮರ್ಥನಿಯ ನ್ಯಾಯಸಮ್ಮತ ಮತ್ತು ಸೃಜನಶಿಲ ಭಾಗವಹಿಸುವಿಕೆ ಮೂಲಕ ಅನುಮತಿಸಲು, ಶಿಕ್ಷಣ ವ್ಯವಸ್ಥೆ ಶಾಲೆಯ ಐಸಿಟಿ ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಐಸಿಟಿ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಬೇಕಾದರೆ ಶಿಕ್ಷಕರು ಉತ್ತಮ ನೈಪುಣ್ಯತೆ ಮತ್ತು ಸುಸಜ್ಜಿತರಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೌಶಲ್ಯ ಮತ್ತು ಜ್ಞಾನವು ನಿರ್ಮಿಸುವ ಜೊತೆಗೆ, ICT ಯು ಶಾಲೆಯ ವ್ಯವಸ್ಥೆಗಳಿಯ ಆಡಳಿತ ಮತ್ತು ನಿರ್ವಹಣಾ ಸಾಮರ್ಥ್ಯ ಬಲ ಪಡಿಸುತ್ತದೆ. ಶಿಕ್ಷಣದಲ್ಲಿ ಐಸಿಟಿ ವ್ಯಾಪ್ತಿಯ ಮೂರು ವಿಶಾಲ ಎಳೆಗಳನ್ನು ಹೊಂದಿದೆ - ಶಾಲೆ ಮತ್ತು ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ, ಶಿಕ್ಷಕರ ಶಿಕ್ಷಣ ಮಾದರಿಯಲ್ಲಿ ಮತ್ತು ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸಹಾಯವಾಗುತ್ತದೆ.

ಕರ್ನಾಟಕ ಸರ್ಕಾರದ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ (CLT) ಪಠ್ಯಕ್ರಮ ಮತ್ತು ಸಂಪನ್ಮೂಲಗಳು.

ವಿದ್ಯುನ್ಮಾನ ಸಂಪನ್ಮೂಲ ರಚಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಪೂರಕವಾಗಿ ಬಳಕೆಯಾಗುವ ಶೈಕ್ಷಣಿಕ ಅನ್ವಯಕಗಳನ್ನು ಕಲಿಯಲು ಇಲ್ಲಿ ಒತ್ತಿರಿ.

ವಾರದ ತಂತ್ರಜ್ಞಾನ ಸುಳಿವು

ನಿಮಗಿದು ಗೊತ್ತೆ?

ಯೂನಿಕೋಡ್ ಸಾಹಿತಿಗಳೂ ಸರ್ಕಾರವೂ ಮರೆತ ವಿಚಾರಗಳು

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ತಂತ್ರಾಂಶವನ್ನು ಜನಪ್ರಿಯಗೊಳಿಸಲು ಡಾ ಚಿದಾನಂದ ಗೌಡ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರಲಾಗುವುದು.' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾತಂತ್ರ್ಯೋತ್ಸವ ದಿನದ ಭಾಷಣದ ಸಾಲು. ಡಾ ಚಿದಾನಂದ ಗೌಡ ನೇತೃತ್ವದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಿದ ನಂತರ ಮೂವರು ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿಇಲ್ಲಿ ಒತ್ತಿ

ತಂತ್ರಜ್ಞಾನ ವಾರ್ತೆಗಳು

Stallman.jpg
ರಿಚರ್ಡ್ ಮ್ಯಾಥ್ಯೂ ಸ್ಟಾಲ್ಮನ್ (ಮಾರ್ಚ್ 16, 1953 ಜನನ) ಅಮೆರಿಕ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದಾರೆ. ಸೆಪ್ಟೆಂಬರ್ 1983 ರಲ್ಲಿ ಅವರು ಉಚಿತ ಯುನಿಕ್ಸ್-ತರಹದ ಕಾರ್ಯ ವ್ಯವಸ್ಥೆಯನ್ನು (Unix-like operating system) ರಚಿಸಲು ಗ್ನು (GNU)ಪ್ರಾಜೆಕ್ಟ್ ಪ್ರಾರಂಭಿಸಿದರು ಮತ್ತು ಈ ಯೋಜನೆಯ ಪ್ರಮುಖ ವಾಸ್ತುಶಿಲ್ಪಿ ಮತ್ತು ಸಂಘಟಕರಾಗಿದ್ದಾರೆ.ಗ್ನು ಯೋಜನೆಯ ಬಿಡುಗಡೆಯೊಂದಿಗೆ ಅವರು ಮುಕ್ತ ತಂತ್ರಾಂಶ ಚಳುವಳಿ ಚಾಲನೆ ಅಕ್ಟೋಬರ್ 1983ರಲ್ಲಿ ಪ್ರಾರಂಭಿಸಿದರು ಮತ್ತು ಅವರು ಮುಕ್ತ ತಂತ್ರಾಂಶ (Free Software Foundation) ಸ್ಥಾಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ

ಪುಸ್ತಕಗಳು

ಘಟನೆಗಳು

ವರ್ಗಗಳು

ವಿಷಯಗಳು

ವೇದಿಕೆಯಿಂದ

ಮೋಜು ತಾಣ

ಕೇಂದ್ರ ಬಿಂದು

ಹೊಸ ತಂತ್ರಾಂಶ ಕಲಿಯಿರಿ