ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation
Jump to search
ಗುಂಪು ಚಟುವಟಿಕೆಗಳು
ಪಾಠ ಪರಿಚಯ
ಗುಂಪು ೧ ರ ಚಟುವಟಿಕೆಗಳು
- ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.
- ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು.
- ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
- ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.
- ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ
- ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು.
- ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
- ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ
- ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
ಗುಂಪು ೨ ರ ಚಟುವಟಿಕೆಗಳು
ಗುಂಪು ೩ ರ ಚಟುವಟಿಕೆಗಳು