ನೈಸರ್ಗಿಕ ಸಂಪನ್ಮೂಲಗಳು
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಷಯ}} ಅನ್ನು ಟೈಪ್ ಮಾಡಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
೧ ಭೋಧನೆಯ ರೂಪರೇಶಗಳು
೧.೧ ಪರಿಕಲ್ಪನೆ
- ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲಗಳು
- ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳು
- ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ
- ಪಳೆಯುಳಿಕೆ ಇಂಧನಗಳು - ಪೆಟ್ರೋಲಿಯಂ , ಕಲ್ಲಿದ್ದಲು , ನೈಸರ್ಗಿಕ ಅನಿಲಗಳು
- ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳು
- ನೀರು - ನೀರಿನ ಸಂರಕ್ಷಣಾ ವಿಧಾನಗಳು
- ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಮತ್ತು ಅವನತಿ
- ಸಂರಕ್ಷಣೆ ವಿಧಾನಗಳು ಮತ್ತು ಸಂರಕ್ಷಣೆ ಕಾಯ್ದೆಗಳು
- ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು
೧.೨ ಕಲಿಕೆಯ ಉದ್ದೇಶಗಳು
- ನೈಸರ್ಗಿಕ ಸಂಪನ್ಮೂಲಗಳ ಅರ್ಥ ಹಾಗೂ ಅವುಗಳ ವೈವಿಧ್ಯತೆಗಳನ್ನು ಅರಿಯುವರು .
- ವಿವಿಧ ನೈಸರ್ಗಿಕ ಸಂಪನ್ಮೂಲಗಳನ್ನು ನವೀಕರಣಗೊಳ್ಳುವ ಮತ್ತು ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳಾಗಿ ವಿಂಗಡಿಸುವರು.
- ಸಿಹಿ ನೀರಿನ ಲಭ್ಯತೆ ಮತ್ತು ನೀರಿನ ಸಂರಕ್ಷಣಾ ವಿಧಾನಗಳ ಚಟುವಟಿಕೆಗಳ ಮೂಲಕ ಸ್ವತಃ ಮನಗಾಣುವರು
- ಪಳೆಯುಳಿಕೆ ಇಂಧನಗಳ ರೂಪುಗೊಳ್ಳುವಿಕೆ ಹಾಗೂ ಪ್ರಸ್ತುತ ಅವುಗಳ ಸ್ಥಿತಿಗತಿಗಳನ್ನು ತಿಳಿಯುವರು .
- ವಿವಿಧ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಪಟ್ಟಿ ಮಾಡುವರು ಮತ್ತು ಅವುಗಳ ಸಂರಕ್ಷಣೆಯ ವಿಧಾನಗಳನ್ನು ತಿಳಿಯುವರು
- ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯಗಳನ್ನು ಮನಗಾಣುವರು
- ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಮತ್ತು ಅವನತಿಗಳ ಕಾರಣಗಳನ್ನು ನೀಡುವರು .
- ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಇರುವ ವಿಧಾನಗಳು ಮತ್ತು ಕಾಯ್ದೆಗಳ ಅರಿವು ಮೂಡುವುದು .
- ನೈಸರ್ಗಿಕ ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆ ಮತ್ತು ನಿರ್ವಹಣೆಯ ಕೌಶಲ್ಯವನ್ನು ಬೆಳೆಸಿಕೊಳ್ಳುವರು
- ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ ಮಾಡುವರು
ಶಿಕ್ಷಕರಿಗೆ ಟಿಪ್ಪಣಿ
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು