ಗಂಧಕದ ಡೈ ಆಕ್ಸೈಡ್ ನ ಚೆಲುವೆಕಾರಕ ಗುಣ
ಬದಲಾವಣೆ ೧೨:೦೩, ೧೨ ಆಗಸ್ಟ್ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗಂಧಕದ ಪುಡಿ,
ಗುಲಾಬಿ ದಳ,
ನೀರು,
ಅನಿಲದ ಜಾಡಿ,
ಉರಿಸುವ ಚಮಚ,
ಸ್ಪ್ಯಾಚುಲ,
ಮದ್ಯಸಾರ ದೀಪ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮೊದಲಿಗೆ ಗುಲಾಬಿ ಹೂವಿನ ದಳವನ್ನು ಒಂದು ದಾರದ ಮೂಲಕ ಕಟಿಕೊಳ್ಳಬೇಕು
- ೧೦g ರಷ್ತು ಗಂದಕದ ಪುಡಿಯನ್ನು ಒಂದು ಉರಿಸುವ ಚಮಚ/ deflagratting spoon ಹಾಕಿಕೊಳ್ಳಬೇಕು.
- ಗಂದಕವನ್ನ ಸ್ಪ್ಯಾಚುಲದ ಸಹಾಯದಿಂದ ಉರಿಸುವ ಚಮಚ/ deflagratting spoon ಗೆ ಹಾಕಿಕೊಂಡ ನಂತರ ಇದನ್ನು ಮದ್ಯಸಾರ ದೀಪ ಸಹಾಯದಿಂದ ಉರಿಸಬೇಕು
- ಗಂದಕವು ಗಾಳಿಯಲ್ಲಿರುವ ಆಮ್ಲ ಜನಕದೊಂದಿಗೆ ವರ್ಥಿಸಿ ನಿಧಾನವಾಗಿ ನೀಲಿ ಬಣ್ಣ ಜ್ವಾಲೆಯೊಂದಿಗೆ ಉರಿಯುತ ಒಂದು ಅನಿಲ ಬಿಡುಗಡೆ ಆಗುತ್ತದೆ ಅದೆ ಗಂಧಕದ ಡೈಕ್ಸೈಡ್.
- ಬಿಡುಗಡೆ ಆಗುತ್ತಿರುವ ಅನಿಲವನ್ನ ಅನಿಲದ ಜಾಡಿನಲ್ಲಿ ಸಂಗ್ರಹಿಸಬೇಕು. ಸಂಗ್ರಹಿಸುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚಬೇಕು
- ನೀರಿನಲ್ಲಿ ಅದ್ದಿದ ಒಂದು ಗುಲಬಿ ದಳವನ್ನ ಈ ಅನಿಲದ ಜಾಡಿನಲ್ಲಿ ೧೦ ನಿಮಿಷ ಕಾಲ ಹಾಕಿ ಕೊಳ್ಳಬೇಕು, ದಳವನ್ನು ಹಾಕುವಾಗ ಅನಿಲದ ಜಾಡಿಯ ಬಾಯನ್ನು ಒಂದು ಮುಚ್ಚುಳದಿಂದ ಅಥವ ಪೇಪರ್ ದಿಂದ ಮುಚ್ಚಿರಬೇಕು.
ವೀಕ್ಷಣೆ - ಗುಲಾಬಿ ದಳವು ತನ್ನ ಮೊದಲಿನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಬಿಳಿ ಬಣ್ಣ ಪಡೆಯುತ್ತದೆ.
ತೀರ್ಮಾನ- ಅನಿಲದ ಜಾಡಿಯಲ್ಲಿರುವ ಗಂಧಕದ ಡೈಕ್ಸೈಡ್ ಅನಿಲವು ಗುಲಾಬಿ ದಳದಲ್ಲಿನ ಬಣ್ಣವನ್ನ ಅಪಕರ್ಷ ಣೆಗೆ ಒಳಪಡಿಸಿದೆ. ಗುಲಾಬಿ ದಳದ ಬಣ್ಣದಲ್ಲಿರುವ ಆಮ್ಲ ಜನಕವನ್ನು ಗಂಧಕದ ಡೈಕ್ಸೈಡ್ ಅನಿಲ ಅಪಕರ್ಷಣೆಗೊಳಿಸಿ ಅದು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ .
ಗಂಧಕದ ಡೈಕ್ಸೈಡ್ ನ ಈ ಗುಣವನ್ನ ನಾವು ಚೆಲುವೆಕಾರಕಗುಣ ಎಂದು ಕರೆಯುತ್ತೆವೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್