ದ್ರವಗಳ ಸಾಂದ್ರತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೪೯, ೧೨ ಆಗಸ್ಟ್ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→‎ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ದ್ರವಗಳ ಸಾಂದ್ರತೆ

ಅಂದಾಜು ಸಮಯ

40 Min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಪ್ರನಾಳ ,
  • ನೀರು,
  • ಕಾಜಿನ ಕಡ್ಡಿ
  • measuring jar
  • ಸೀಮೆ ಎಣ್ಣೆ
  • ಹಸಿರು ಬಣ್ಣದ ಆಯಿಲ್ ಪೈಂಟ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಮೊದಲಿಗೆ ಒಂದು ಪ್ರಣಾಳರಷ್ಟು ನೀರನ್ನು ತೆಗೆದುಕೊಳ್ಳಬೇಕು
  • ಇದಕ್ಕೆ ಕಂದು ಬಣ್ಣದ ವಾಟರ್ ಪೈಂಟ್ ನ ಕೆಲವು ಹನಿಗಳನ್ನು ಹಾಕಿ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು
  • ಈ ಮಿಶ್ರಣವನ್ನು ಈಗ ಅಳತೆಯ ಜಾಡಿ/ measuring jar ನಲ್ಲಿ ಹಾಕಿಕೊಳ್ಳಬೇಕು
  • ಅದೇ ರೀತಿ ಸೀಮೆಎಣ್ಣೆ ಯನ್ನು ಒಂದು ಬೀಕರಿಗೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಹಸಿರು ಬಣ್ಣದ ಆಯಿಲ್ ಪೈಂಟ್ ಹಾಕಿ ಚೆನ್ನಗಿ ಕಲಕಬೇಕು.
  • ತಯಾರಿಸಿದಕಂತ ಹಸಿರು ದ್ರಾವಣವನ್ನ ಮೊದಲು ತಯಾರಿಸಿದಕಂತ ಕಂದು ಬಣ್ಣದ ದ್ರಾವಣಕ್ಕೆ ಮಿಶ್ರಿಸಬೇಕು.
  • ನಂತರ ಈ ಮಿಶ್ರಣವನ್ನ ಗಾಜಿನ ಕಡ್ಡಿಯಿಂದ ಚೆನ್ನಾಗಿ ಕಲಕ ಬೇಕು.
  • ಈ ಮಿಶ್ರಣವನ್ನ ೧೫ ನಿಮಿಷಗಳವರಗೆ ಒಂದೆಡೆ ಇಡಬೇಕು.

ವೀಕ್ಷಣೆ- ಎರಡು ಬಣ್ಣಗಳ ಪದರಗಳು ಸ್ಪಷ್ಟಾವಾಗಿ ಕಾಣಿಸಿಕೊಳ್ಳುತ್ತದೆ ,ಕೆಳಗಿನ ಪದರದಲ್ಲಿ ಕಂದು ಬಣ್ಣದ ದ್ರಾವಣ ಕಣಿಸಿಕೊಳ್ಳುತ್ತದೆ ಹಾಗು ಮೇಲಿನ ಪದರದಲ್ಲಿ ಹಸಿರು ಬಣ್ಣದ ದ್ರಾವಣ ಕಣಿಸಿಕೊಳ್ಳುತ್ತದೆ ಎರಡು ಪ್ರತ್ಯೆಕವಾಕಿ ಕಾಣಿಸುತ್ತದೆ.

ತೀರ್ಮಾನ- ತೆಗದುಕೊಳ್ಳತಕ್ಕದ ಎರಡು ದ್ರವಗಳು ಕೂಡ ನೀರು ಮತ್ತು ಸೀಮೆ ಎಣ್ಣೆ ಇವು ಎರಡಕ್ಕು ಪ್ರತ್ಯೆಕವಾದ ಸಾಂದ್ರತೆಯನ್ನ ಹೊಂದಿದೆ. ಯವುದೆ ಒಂದು ವಸ್ತುವಿನ ಸಾಂದ್ರತೆ ಎಂದು ಹೆಳಿದರೆ ಒಂದು ವಸ್ತುವಿನ ರಾಶಿ ಮತ್ತು ಗತ್ರದ ಅನುಪಾತವನ್ನೆ ನಾವು ಸಾಂದ್ರತೆ ಎಂದು ಕರಿಯುತ್ತೆವೆ. ಯಾವ ದ್ರವದ ಸಾಂದ್ರತೆ ಹೆಚ್ಚಾಗಿ ಇರುತ್ತದೊ ಅದು ಕೆಳಗಿನ ಬಾಗದಲ್ಲಿರುತ್ತದೆ ,ಯಾವ ದ್ರವದ ಸಾಂದ್ರತೆ ಕಡಿಮೆಯಾಗಿ ಇರುತ್ತದೊ ಅದು ಮೇಲಿನ ಭಾಗದಲ್ಲಿ ಅದು ತೇಲ್ಲಿಕ್ಕೆ ಪ್ರಾರಂಭ ಮಾಡ್ತದೆ. ನಾವು ಈ ಪ್ರಯೋಗದಲ್ಲಿ ನೀರಿನ ಸಾಂದ್ರತೆ ಹೆಚ್ಚಾಗಿರುವುದರಿಂದ ಕಂದು ಬಣ್ಣ ಕೆಳ ಭಾಗದಲ್ಲಿದೆ, ಮತ್ತು ಸೀಮೆಎಣ್ಣೆಯ ಸಾಂದ್ರತೆ ಕಡಿಮೆಯಾಗಿರುವುದರಿಂದಾಗಿ ಹಸಿರುಬಣ್ಣ ಮೇಲ್ ಭಾಗದಲ್ಲಿ ತೇಲುವಂತದನ್ನ ನಾವು ನೊಡಬಹುದು.ಈ ಒಂದು ಗುಣವನ್ನೆ ಆಧಾರಿಸಿ ಹಲವಾರು ಮಿಶ್ರಣಗಳು ಇರ್ತಕಂತ ದ್ರವಗಳನ್ನ ಅದರ ಸಾಂದ್ರತೆ ಮತ್ತು ಕುದಿಯುವ ಬಿಂದುವಿನ ಆಧಾರದ ಮೇಲೆ ಪ್ರತ್ಯೆಕ ಮಾಡುವುದನ್ನ ನಾವು ಕಾಣಬಹುದು.


{{#ev:youtube|ywGec16WgWc| 500|left }}






















ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  • ಸಾಂದ್ರತೆ ಎಂದರೇನು ?
  • ಹಸಿರು ಬಣ್ಣ ಮೇಲೆ ತೇಲುವುದಕ್ಕೆ ಕಾರಣವೇನು?
  • ಯಾವುದರ ಸಾಂದ್ರತೆ ಹೆಚ್ಚಗಿದೆ , ನೀರು ಅಥವ ಸೇಮೆ ಎಣ್ಣೆ ?
  • ಮೂರು ದ್ರವಗಳನ್ನ ಬಳಸಿ ತ್ರಿವರ್ಣ ದ್ವಜವನ್ನ ಮಾಡುವ ಸಾದ್ಯತೆ ಇದಿಯಾ?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್