ರಾಜಕುಮಾರಿಯ ಜಾಣ್ಮೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

<mm>Flash</mm>

ಹಿನ್ನೆಲೆ/ಸಂದರ್ಭ

ರಾಜಕುಮಾರಿಯ ಜಾಣ್ಮೆ ಜಾನಪದ ಕಥಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದು.

ಕಲಿಕೋದ್ದೇಶಗಳು

  • ಜಾನಪದ ಕಥಾ ಸಾಹಿತ್ಯವನ್ನು ಪರಿಚಯಿಸುವುದು.
  • ಜನಪದ ಸಾಹಿತ್ಯ ಹಿರಿಮೆಯನ್ನು ಪರಿಚಯಿಸುವುದು (ಕಥೆ,ಲಾವಣಿ,ಕಲೆ,ಗೀತೆ. . . ಪರಿಚ ಯ.)
  • ಜನಪದ ಸಾಹಿತ್ಯ ಅರಿವನ್ನು ಮೂಡಿಸುವುದು, ಅಭಿಮಾನ ಮೂಡಿಸುವುದು.
  • ಜನಪದ ಸಾಹಿತ್ಯ ರಕ್ಷಣೆಯ ಹಾಗೂ ಸಂಗ್ರಹಾಕ ಮನೋಭಾವ ಬೆಳೆಸುವುದು.
  • ಜನಪದ ಕಥೆಯನ್ನು ಆಲಿಸುವ , ಅರ್ಥೈಸುವ , ರಾಗಬದ್ಧವಾಗಿ ಹೇಳುವ ಕಲೆ ಬೆಳೆಸುವುದು.

ಕವಿ ಪರಿಚಯ

ಕಣಜದಲ್ಲಿನ ಡಿ ಕೆ ರಾಜೇಂದ್ರ ರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.

ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು.

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ; ಜಾನಪದ ಸಾಹಿತ್ಯ ಪರಿಚಯವನ್ನು ಎಲ್ಲಾ ಮಕ್ಕಳಿಗೂ ಮಾಡಿಸಲೇಬೇಕಿರುವುದರಿಂದ, ಶಿಕ್ಷಕರು ಕತೆ ವಿವರಿಸುವ ಮಾದರಿಯಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯ ಬಗ್ಗೆ ಪರಿಚಯಿಸುವರು.
  • ಸ್ತ್ರೀ ಯರಿಗಿದ್ದ ಸ್ವಾತಂತ್ರ್ಯ ಮನೋಭಾವವನ್ನು ಕುರಿತು ವಿಶ್ಲೇಷಣೆ.
  • ರಾಜಕುಮಾರಿ ಧೈರ್ಯದ ಆತ್ಮವಿಶ್ವಾಸದ ವಿಮರ್ಶೆ.
  • ರಾಜರ ಸಾಮರ್ಥ್ಯ ಕುರಿತು ಚಿಂತನೆ.
  1. ಸಮಯ; 20 ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು; ಸಂಗ್ರಹಕಾರರಾದ ಡಿ.ಕೆ.ರಾಜೇಂದ್ರರವರ ಭಾವಚಿತ್ರ.

ರಾಜಕುಮಾರಿಯ ಭಾವ ಚಿತ್ರಗಳು ಮಾತನಾಡುವ ಗಿಳಿ ಚಿತ್ರ ಮತ್ತು ವಿಡಿಯೋ

  1. ಹಂತಗಳು; ಕಥೆ ಹೇಳುವುದು.
  • ಸಂಗ್ರಹಿಸಿದ ಜಾನಪದ ಕಥೆ ಹೇಳುವುದು.
  1. ಚರ್ಚಾ ಪ್ರಶ್ನೆಗಳು;
  • ಸ್ರ್ತೀ ಸ್ವಾತಂತ್ರ್ಯ ದ ಬಗ್ಗೆ ಚರ್ಚೆ.

ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ