ಒಳ್ನುಡಿ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಇಂದಿನ ತಾಂತ್ರಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ, ಉತ್ತಮ ನಡೆ-ನುಡಿಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು, ಸನ್ನಡತೆ -ಸದ್ಭಾವಗಳ ಸಂದೇಶವನ್ನು ಸಾರುವಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವುದು. ಮೌಲ್ಯಗಳನ್ನು ಪುನರ್ಮನನ ಮಾಡಿಸುವುದು.
ಕಲಿಕೋದ್ದೇಶಗಳು
- ಸಾಹಿತ್ಯಪ್ರಕಾರಗಳಲ್ಲಿ ಒಂದಾದ ತ್ರಿಪದಿಯನ್ನು ಪರಿಚಯಿಸುವುದು.
- ತಂದೆ,ತಾಯಿ, ಗುರುಗಳ ಮಹತ್ವವನ್ನು ತಿಳಿಸುವುದು.
- ಉತ್ತಮಸಂಸ್ಕೃತಿ ಹಾಗೂ ಸದ್ಭಾವನೆಗಳನ್ನು ಮಕ್ಕಳಲ್ಲಿ ಮೂಡಿಸುವುದು.
- ಉತ್ತಮ ಮೌಲ್ಯಗಳನ್ನು ತನ್ನ ನಿಜಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು.
- ತ್ರಿಪದಿಗಳ ಮೂಲಕ ಸರ್ವಕಾಲಿಕ ಸತ್ಯದರ್ಶನವನ್ನು ಮಾಡಿಸುವುದು.
ಕವಿ ಪರಿಚಯ
- ಕಾಲ: ೧೨ನೇ ಶತಮಾನ
- ಸ್ಥಳ:ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಅಬಲೂರು
- ಕೃತಿಗಳು: ತ್ರಿಪದಿಗಳು
- ಬಿರುದು: ತ್ರಿಪದಿಯ ಜನಕ
- ವಿಕಿಪೀಡಿಯದಲ್ಲಿರುವ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ಕಣಜದಲ್ಲಿನ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು