ಪ್ರವೇಶದ್ವಾರ:ಗಣಿತ/ಗಣಿತ ವೇದಿಕೆಯಿಂದ
STF ಮೇಲಿಂಗ್ ವೇದಿಕೆ ಯಿಂದ ಕೆಲವು ಕುತೂಹಲಕಾರಿ ವಿನಿಮಯಗಳು
ವೇದಿಕೆಯ ಸದಸ್ಯರಾಗಲು , ಇಲ್ಲಿ ಭೇಟಿ ನೀಡಿ
ಸಂಖ್ಯೆಯ ವರ್ಗಮೂಲ :
ಒಂದು ಪೂರ್ಣ ಸಂಖ್ಯೆಯ ವರ್ಗಮೂಲವು ಆ ಸಂಖ್ಯೆಯ ವರ್ಗಕ್ಕಿಂತ ಚಿಕ್ಕದಾಗಿರುತ್ತದೆ(ಉದಾ:೨೫ರ ವರ್ಗ ಮೂಲ ೫,೩೬ರ ವರ್ಗಮೂಲ ೬ ಆಗಿರುತ್ತದೆ ಇತ್ಯಾದಿ),ಆದರೆ ದಶಮಾಂಶ ಸಂಖ್ಯೆಯಲ್ಲಿ ಇದು ವ್ಯತಿರಿಕ್ತವಾಗಿರುತ್ತದೆ(ಉದಾ:೦.೮ ವರ್ಗ ೦.೮೯) ಇದಕ್ಕೆ ಏನು ಕಾರಣ ? ಸುಚೇತಾ ಎಸ್ ಎಸ್ ,ಜಿಎಚ್ ಸ್ ತ್ಯಾಮನಗೊಂಡಲು ಅವರು ಹಂಚಿಕ್ಕೊಂಡಿದ್ದಾರೆ.[ಮತ್ತಷ್ಟು ಓದಿ]
CarMetal ತಂತ್ರಾಶವು ಜಿಯೋಜಿಬ್ರಾ(geogebra)ದಂತೆ ಉಚಿತ ತಂತ್ರಾಶವಾಗಿದೆ :
ಜಿಯೋಜಿಬ್ರಾದಂತೆ ಇರುವ ಮತ್ತೊಂದು ಚಿತ್ರಾತ್ಮಕ ಉಪಕರಣ ದ(ಗ್ರಾಫಿಕಲ್ ಟೂಲ್) ವಿವರ. ತಾರಾನಾಥ ಆಚಾರ, ಜಿಪಿಯುಸಿ ಬೆಳ್ತಂಗಡಿ ಅವರು ಹಂಚಿಕೊಂಡಿದ್ದಾರೆ. [ಮತ್ತಷ್ಟು ಓದಿ]
ಅಂಕಶ್ರೇಣಿಯ ಮೇಲೆ ಗಣಿತ ವಿಮರ್ಶೆಗಳು :
ಅಂಕಶ್ರೇಣಿಯಲ್ಲಿ 'P' ನ ಬೆಲೆಯು 'Q' ಆಗಿದೆ. ಹಾಗೂ 'Q' ನ ಬೆಲೆಯು 'P' ಆಗಿದೆ. ಹಾಗಾದರೆ PQ ನ ಬೆಲೆ ಕಂಡುಹಿಡಿಯಿರಿ?... ಮಲ್ಲಿಕಾರ್ಜುನ ಸುದಿ ,ಜಿಎಚ್ ಎಸ್ ಯೆಲಹೇರಿ ಮತ್ತು ಸ್ನೇಹಾ ಟಿಟಸ್ ಎಪಿಯು ಅವರು ಹಂಚಿಕ್ಕೊಂಡಿದ್ದಾರೆ.[ಮತ್ತಷ್ಟು ಓದಿ]
ಪೈ ದಿನ:
ಯಾವುದು ಪೈ ದಿನ?[ಹುಡುಕಿ]
ಜಿಯೋಜಿಬ್ರಾ ಬಳಸಿ ತ್ರಿಕೋನಮಿತಿ :
ಜಿಯೋಜಿಬ್ರಾ ಬಳಸಿ ತ್ರಿಕೋನಮಿತಿಯ ಮೂಲಗಳು , ರಾಧಾ ನರ್ವೆ ಅವರು ಪಾಠದ ಮೂಲಕ ಹಂಚಿಕ್ಕೊಂಡಿದ್ದಾರೆ,ಜಿಎಚ್ಎಸ್ ಬೇಗೂರು. ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.
9 ನೇ ತರಗತಿ ವಿದ್ಯಾರ್ಥಿ ಅಗ್ನಿತೇಜ್ ನ ಸಾಧನೆ
ಬಹುಭುಜಾಕೃತಿಯ ಬಾಹುಗಳ ಸಂಖ್ಯೆಯನ್ನು ಕಂಡುಹಿಡಿಯುವ ಹೊಸ ಸೂತ್ರದ ಅನ್ವೇಷಣೆಯನ್ನು ನೋಡಲು ಇಲ್ಲಿ ನೋಡಬಹುದು
ಅಗ್ನಿತೇಜ್ ನ ಕೀರು ಪರಿಚಯ , ಪ್ರೇರಣೆ ಹಾಗೂ ಸಾಧನೆಗಳನ್ನು [ಇಲ್ಲಿ ನೋಡಬಹುದು]