ರಾಜಕುಮಾರಿಯ ಜಾಣ್ಮೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
ರಾಜಕುಮಾರಿಯ ಜಾಣ್ಮೆ ಜಾನಪದ ಕಥಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದು.
ಕಲಿಕೋದ್ದೇಶಗಳು
- ಜಾನಪದ ಕಥಾ ಸಾಹಿತ್ಯವನ್ನು ಪರಿಚಯಿಸುವುದು.
- ಜನಪದ ಸಾಹಿತ್ಯ ಹಿರಿಮೆಯನ್ನು ಪರಿಚಯಿಸುವುದು (ಕಥೆ,ಲಾವಣಿ,ಕಲೆ,ಗೀತೆ,ಪರಿಚಯ.)
- ಜನಪದ ಸಾಹಿತ್ಯ ಅರಿವನ್ನು ಮೂಡಿಸುವುದು,ಅಭಿಮಾನ ಮೂಡಿಸುವುದು.
- ಜನಪದ ಸಾಹಿತ್ಯ ರಕ್ಷಣೆಯ ಹಾಗೂ ಸಂಗ್ರಹಕಾರಕ ಮನೋಭಾವ ಬೆಳೆಸುವುದು.
- ಜನಪದ ಕಥೆಯನ್ನು ಆಲಿಸುವ,ಅರ್ಥೈಸುವ,ರಾಗಬದ್ಧವಾಗಿ ಹೇಳುವ ಕಲೆ ಬೆಳೆಸುವುದು.
ಕವಿ ಪರಿಚಯ
ಕಣಜದಲ್ಲಿನ ಡಿ ಕೆ ರಾಜೇಂದ್ರ ರವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಶಿಕ್ಷಕರಿಗೆ ಟಿಪ್ಪಣಿ
ಶಿಕ್ಷಕರು ಈ ಕಥೆನ್ನು ೫ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಜಾನಪದ ಸಾಹಿತ್ಯದ ಹಿನ್ನೆಲೆ, ಸಂಗ್ರಹಾಕಾರ ಪರಿಚಯ ಹಾಗು ಕಥೆಗೆ ಪೂರಕವಾದ ಮಾಹಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಮಕ್ಕಳು ಬರುವಾಗ ತಾವು ಕೇಳಿರುವ ಜಾನಪದ ಕಥೆಯನ್ನು ಅಥವಾ ಇತರ ಜಾನಪದೀಯ ಅಂಶಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರ ತಿಳಿಸಬಹುದು. ಎರನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು. ೩ಅವಧಿಯಲ್ಲಿ ಮಕ್ಕಳಿಗೆ ಗ್ರಾಂಥಿಕ ಭಾಷಾ ರೀತಿಯನ್ನು ಪರಿಚಯಿಸಿ,ವಿವರಿಸುವುದು. ೪ನೇ ಅವಧಿಯಲ್ಲಿ ಕಥೆಯ ಕುರಿತು ಚರ್ಚೆ. ೫ನೇ ಅವಧಿಯಲ್ಲಿ ವ್ಯಾಕರಣಾಂಶದ ಬಗ್ಗೆ ಮಾಹಿತಿ ನೀಡಬಹುದು.
ಈ ಜಾನಪದಸಾಹಿತ್ಯ ಪೂರಕವಾದ ಕೆಲವು ಮಾಹಿತಿಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಿದ್ದು. ಜಾನಪದದಲ್ಲಿ ಕಥಾಸಾಹಿತ್ಯ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಬೇಕು. ಈಜಿಪುರ ಶಾಲೆಯ ಮಕ್ಕಳು ಹೇಳಿದ ರಾಜಕುಮಾರಿಯ ಜಾಣ್ಮೆ ಕಥೆಯನ್ನು ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಹೆಚ್ಚುವರಿ ಸಂಪನ್ಮೂಲ
- 'ಕನ್ನಡ ದೀವಿಗೆ'ಯಲ್ಲಿನ 'ರಾಜಕುಮಾರಿಯ ಜಾಣ್ಮೆ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
- ಮಕ್ಕಳಿಗಾಗಿನ ರಾಜಕುಮಾರಿಯ ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿರಿ
- ಜನಪ್ರಿಯ 'ಸಿಂಡ್ರಲಾ'ಮಕ್ಕಳ ಕಥೆಗಾಗಿ ಇಲ್ಲಿ ಕ್ಲಿಕ್ಕಿಸಿರಿ
- ಈಜೀಪುರ ಶಾಲೆಯ ವಿದ್ಯಾರ್ಥಿ ಭಾಸ್ಕರ್ ನ ಧ್ವನಿ ಮುದ್ರಿತ ಜಾನಪದ ಕಥೆ ಕೇಳಲು ಇಲ್ಲಿ ಕ್ಲಿಕ್ಕಿಸಿರಿ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
1. ವಿಧಾನ/ಪ್ರಕ್ರಿಯೆ;
- ಜಾನಪದ ಸಾಹಿತ್ಯ ಪರಿಚಯವನ್ನು ಎಲ್ಲಾ ಮಕ್ಕಳಿಗೂ ಮಾಡಿಸಲೇಬೇಕಿರುವುದರಿಂದ, ಶಿಕ್ಷಕರು ಕತೆ ವಿವರಿಸುವ ಮಾದರಿಯಲ್ಲಿ ಮಕ್ಕಳಿಗೆ ಜಾನಪದ ಸಾಹಿತ್ಯ ಬಗ್ಗೆ ಪರಿಚಯಿಸುವರು.
- ಸ್ತ್ರೀ ಯರಿಗಿದ್ದ ಸ್ವಾತಂತ್ರ್ಯ ಮನೋಭಾವವನ್ನು ಕುರಿತು ವಿಶ್ಲೇಷಣೆ.
- ರಾಜಕುಮಾರಿ ಧೈರ್ಯದ ಆತ್ಮವಿಶ್ವಾಸದ ವಿಮರ್ಶೆ.
- ರಾಜರ ಸಾಮರ್ಥ್ಯ ಕುರಿತು ಚಿಂತನೆ
2. ಸಮಯ;20 ನಿಮಿಷಗಳು
3. ಸಾಮಗ್ರಿಗಳು/ಸಂಪನ್ಮೂಲಗಳು
- ಸಂಗ್ರಹಕಾರರಾದ ಡಿ.ಕೆ.ರಾಜೇಂದ್ರರವರ ಭಾವಚಿತ್ರ.
- ರಾಜಕುಮಾರಿಯ ಭಾವ ಚಿತ್ರಗಳು
- ಮಾತನಾಡುವ ಗಿಳಿ ಚಿತ್ರ ಮತ್ತು ವಿಡಿಯೋ
4. ಹಂತಗಳು; ಕಥೆ ಹೇಳುವುದು
- ಸಂಗ್ರಹಿಸಿದ ಜಾನಪದ ಕಥೆ ಹೇಳುವುದು.
5. ಚರ್ಚಾ ಪ್ರಶ್ನೆಗಳು;
- ಸ್ರ್ತೀ ಸ್ವಾತಂತ್ರ್ಯ ದ ಬಗ್ಗೆ ಚರ್ಚೆ.
ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಭಾಷಾ ವೈವಿಧ್ಯತೆಗಳು
1.ಗ್ರಂಥಸ್ಥ ಭಾಷೆಗೂ ಜನಪದ ಭಾಷೆಗೂ ಇರುವ ವ್ಯತ್ಯಾಸ
2.ತಮ್ಮ ಸುತ್ತಮುತ್ತಲಿನ ಭಾಷಾವೈವಿಧ್ಯತೆಗಳ ಅರಿವು.
ಶಬ್ದಕೋಶ
ಅಕ್ಕಸಾಲಿಗ =ಚಿನ್ನದ ಕೆಲಸ ಮಾಡುವವನು
ಸೂತ್ಕ =ಮೈಲಿಗೆ
ಜರಿ =ಹೀಯಾಳಿಸು
ವ್ಯಾಕರಣ
ನಾಮವಾಚಕಗಳು:ನಾಮವಾಚಕ ಪ್ರಕೃತಿಗಳನ್ನು ವಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ,ದಿಗ್ವಾಚಕ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು. ಇದರಲ್ಲಿ ವಸ್ತುವಾಚಕವೂ ಸಹ ಒಂದು. ವಸ್ತುವಾಚಕಗಳನ್ನು ರೂಢನಾಮ , ಅಂಕಿತನಾಮ, ಅನ್ವರ್ಥನಾಮಗಳೆಂದು ಮೂರು ವಿಭಾಗ ಮಾಡಲಾಗಿದೆ.
- ರೂಢನಾಮ: ನದಿ , ಮೇಜು, ದೇಶ.
- ಅಂಕಿತನಾಮ: ರಮೇಶ,ಉಡುಪಿ,ಹಿಮಾಲಯ.
- ಅನ್ವರ್ಥನಾಮ: ವ್ಯಾಪಾರಿ,ವಿದ್ಯಾರ್ಥಿ,ಶಿಕ್ಷಕ.