ಮಾರ್ಪಿನ ವಿಧಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

2.1ಕರ್ನಾಟಕ ಸರಕಾರ ಗಣಿತ ಪಠ್ಯಪುಸ್ತಕ 9 ನೇ ತರಗತಿ
2.2ಎನ್.ಸಿ.ಇ.ಆರ್.ಟಿ ಗಣಿತ ಪಠ್ಯಪುಸ್ತಕ 8 ನೇ ತರಗತಿ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

1.ಇದರಲ್ಲಿ ನೇರ ಮಾರ್ಪಿನ ಬಗ್ಗೆ ಉದಾಹರಣೆ ಸಹಿತ ವಿವರಿಸಿದ್ದಾರೆ.
2.ಇದರಲ್ಲಿ ಸಮಾನುಪಾತ ಮತ್ತು ನೇರ ಮಾರ್ಪಿಗೆ ಸಂಬಂಧವನ್ನು ಕೊಡಲಾಗಿದೆ.
3.ನೇರ ಅನುಪಾತಕ್ಕೆ ಮತ್ತು ವಿಲೋಮ ಅನುಪಾತಕ್ಕೆ ಅನೇಕ ಉದಾಹರಣೆ ಗಳನ್ನು ನೀಡಿದ್ದಾರೆ.

ಮಾರ್ಪಿನ ವಿಧಗಳು ಬಗ್ಗೆ ಮಾಹಿತಿಯನ್ನು; ನೀಡುತ್ತದೆ.

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

<mm>Flash</mm>

ಪರಿಕಲ್ಪನೆ #ನೇರ ಮಾರ್ಪು -1

ಕಲಿಕೆಯ ಉದ್ದೇಶಗಳು

ನೇರ ಅನುಪಾತ ಹೊಂದಿರುವ ಚರಾಕ್ಷರಗಳ ಸಂಬಂಧವನ್ನು ತಿಳಿಯು ವುದು .ಅನು ಪಾತೀಯ ಸ್ಥಿರಾಂಕ ವನ್ನು ಸಾಂಕೇತಿಕ ರೂಪದಲ್ಲಿ ವ್ಯಕ್ತಪಡಿಸುವುದು .

ಶಿಕ್ಷಕರಿಗೆ ಟಿಪ್ಪಣಿ

ಈ ಚಟು ವಟಿಕೆ ಮಾಡು ವ ಮೊದಲು ವಿದ್ಯಾರ್ಥಿಗಳಿಗೆ ವೃತ್ತದ ಪರಿಧಿ ಮತ್ತು ವ್ಯಾಸದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಮೂಡಿಸುವುದು.

ಚಟುವಟಿಕೆಗಳು #೧

  • ಅಂದಾಜು ಸಮಯ

20 ನಿಮಿಷಗಳು

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ನೇರಮಾರ್ಪುವಿನ ಜಿಯೋಜಿಬ್ರಾ ಕಡತ cirdia.ggb

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  1. ಲ್ಯಾಪ್ ಟಾಪ್,

2.ಎಲ್.ಸಿ.ಡಿ ಪ್ರೊಜೆಕ್ಟರ್

  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು

1.ಬೇರೆ ಬೇರೆ ತ್ರಿಜ್ಯವಿರು ವ ವೃತ್ತವನ್ನು ರಚಿಸಿ ಪರಿಧಿಯ ಅಳತೆಯನ್ನು ಸೂತ್ರದ ಸಹಾಯದಿಂದ ಕಂಡು ಹಿಡಿಯಲು ವಿದ್ಯಾರ್ಥಿಗಳಿಗೆ ತಿಳಿಸುವುದು.
2. ಪರಿಧಿ ಮತ್ತು ವ್ಯಾಸಕ್ಕಿರು ವ ಸಂಬಂಧವನ್ನು ನಿರೂಪಿಸಲು ಹೇಳು ವುದು

  • ಮೌಲ್ಯ ನಿರ್ಣಯ

ಮೇಲಿನ ಚಟು ವ ಟಿಕೆಯ ಪ್ರತಿ ಸಂದರ್ಭದಲ್ಲಿ ಪರಿಧಿಗೂ ಮತ್ತು ವ್ಯಾಸಕ್ಕಿರು ವ ಅನು ಪಾತವನ್ನು ಕಂಡು ಹಿಡಿಯಲು ಹೇಳು ವುದು


  • ಪ್ರಶ್ನೆಗಳು

ನೇರ ಮಾರ್ಪಿಗೆ ಸಂಬಂಧಿಸಿದ ಪ್ರಶ್ನೇಗಳು

ಚಟುವಟಿಕೆಗಳು #2

  • ಅಂದಾಜು ಸಮಯ

20 ನಿಮಿಷಗಳು

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ನೇರ ಮಾರ್ಪುವಿನ ಜಿಯೋಜಿಬ್ರಾ ಕಡತ dirvar.ggb

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು

1.ಲ್ಯಾಪ್ ಟಾಪ್
2.ಎಲ್.ಸಿ.ಡಿ ಪ್ರೊಜೆಕ್ಟರ್

  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಒಂದು ಗ್ರಾಫ್ ಹಾಳೆಯ ಮೇಲೆ ಅಗಲದ ಅಳತೆಯನ್ನು ಸ್ಥಿರವಾಗಿಟ್ಟುಕೊಂಡು ಬೇರೆ ಬೇರೆ ಉದ್ದದ ಅಳತೆಯ ಆಯತಾಕಾರವನ್ನು ರಚಿಸಿ ವಿದ್ಯಾರ್ಥಿಗಳಿಗೆ ನೀಡು ವುದು ವಿದ್ಯಾರ್ಥಿಗಳಿಗೆ ಆಯತಾಕಾರದ ಒಳಗೆ ಇರುವ ಸಣ್ಣ ಚೌಕಗಳನ್ನು ಏಣಿಸಲು ಹೇಳುವುದು ಚೌಕಗಳ ಸಂಖ್ಯೆಗೂ ಮತ್ತು ಉದ್ದಕ್ಕೂ ಇರುವ ಸಂಬಂಧವನ್ನು ನಿರೂ ಪಿಸಲು ಹೇಳುವುದು .

  • ಮೌಲ್ಯ ನಿರ್ಣಯ

ಮೇಲಿನ ಚಟು ವ ಟಿಕೆಯ ಪ್ರತಿ ಸಂದರ್ಭದಲ್ಲಿ ಉದ್ದಕ್ಕೂ ಮತ್ತು ವಿಸ್ತೀರ್ಣಕ್ಕೂ ಇರು ವ ಅನು ಪಾತವನ್ನು ಕಂಡು ಹಿಡಿಯಲು ಹೇಳುವುದು ..

  • ಪ್ರಶ್ನೆಗಳು

ನೇರ ಮಾರ್ಪಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಪರಿಹಾರಗಳು.

ಪರಿಕಲ್ಪನೆ #ವಿಲೋಮ ಮಾರ್ಪು

ಕಲಿಕೆಯ ಉದ್ದೇಶಗಳು

ವಿಲೋಮ ಅನುಪಾತ ಹೊಂದಿರುವ ಚರಾಕ್ಷರಗಳ ಸಂಬಂಧವನ್ನು ತಿಳಿಯುವುದು. ಅನುಪಾತೀಯ ಸ್ಥಿರಾಂಕ ವನ್ನು ಸಾಂಕೇತಿಕ ರೂಪದಲ್ಲಿ ವ್ಯಕ್ತಪಡಿಸುವುದು .

ಶಿಕ್ಷಕರಿಗೆ ಟಿಪ್ಪಣಿ

ಪೂರ್ಣಕೋನ 360 ಡಿಗ್ರಿ, ತ್ರಿಜ್ಯಾಂತರ ಖಂಡಗಳ ಸಂಖ್ಯೆ ಹೆಚ್ಚಾದಂತೆ ಅವುಗಳ ನಡುವಿನ ಕೋನ ಕಡಿಮೆಯಾಗುತ್ತದೆ.

ಚಟುವಟಿಕೆಗಳು #೨

  • ಅಂದಾಜು ಸಮಯ

20 ನಿಮಿಷಗಳು

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವಿಲೋಮ ಮಾರ್ಪುವಿನ ಜಿಯೋಜಿಬ್ರಾ ಕಡತ chakra.ggb

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು

ಲ್ಯಾಪ್ ಟಾಪ್,
ಎಲ್.ಸಿ.ಡಿ ಪ್ರೊಜೆಕ್ಟರ್

  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಒಂದು ಶಾಲೆಯು 6000 ರೂ ಅನುದಾನದಲ್ಲಿ ಮೌಲ್ಯ ಶಿಕ್ಷಣದ ಪುಸ್ತಕಗಳನ್ನು ಖರೀದಿ ಮಾಡಲು ಬಯಸಿದೆ. .ಪ್ರತಿ ಪುಸ್ತಕದ ಬೆಲೆ 40 ರೂ ಪ್ರಕಾರ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ? ಇದೇ ರೀತಿ ಪುಸ್ತಕದ ಬೆಲೆ 50ರೂ ,60 ರೂ, 75ರೂ ,80ರೂ 100ರೂ ಗಳಾದಾಗ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಂದ ಪಟ್ಟಿ ಮಾಡಿಸುವುದು.

  • ಮೌಲ್ಯ ನಿರ್ಣಯ

ಮೇಲಿನ ಪಟ್ಟಿಯಿಂದ ಖರೀದಿಸಿದ ಪುಸ್ತಕಗಳ ಸಂಖ್ಯೆ ಮತ್ತು ಪ್ರತಿ ಪ್ರತಿ ಪುಸ್ತಕದ ಬೆಲೆ ಅವುಗಳ ನಡುವಿನ ಸಂಬಂಧ. ಮತ್ತು ಅವೆರಡರ ಗುಣಲಬ್ಧ ಕಂಡು ಹಿಡಿಯಲು ಹೇಳುವುದು . ನಂತರ ಖರೀದಿಸಿದ ಪುಸ್ತಕಗಳ ಸಂಖ್ಯೆ ಗಳ ನಡುವಿನ ಅನುಪಾತ ಮತ್ತು ಪುಸ್ತಕದ ಬೆಲೆಗಳ ನಡುವೆ ಇರುವ ಅನು ಪಾತವನ್ನು ಕಂಡು ಹಿಡಿಯಲು ಹೇಳುವುದು

  • ಪ್ರಶ್ನೆಗಳು

ವಿಲೋಮ ಮಾರ್ಪಿಗೆ ಸಂಬಂಧಿಸಿದ ಪ್ರಶ್ನೆ ಗಳು.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

ಗಣಿತ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಗಣಿತ-ವಿಷಯ}} ಅನ್ನು ಟೈಪ್ ಮಾಡಿ