ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೩:೦೨, ೧೦ ಜುಲೈ ೨೦೧೭ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಶಿಕ್ಷಣ, ಬೋಧನೆ-ಕಲಿಕೆ, ಮೌಲ್ಯಮಾಪನ ಮತ್ತು ಸಂಶೋಧನಾ ಪ್ರಕ್ರಿಯೆಗಳಿಗೆ ಉಪಯ...)
Jump to navigation Jump to search
ಶಿಕ್ಷಣ, ಬೋಧನೆ-ಕಲಿಕೆ, ಮೌಲ್ಯಮಾಪನ ಮತ್ತು ಸಂಶೋಧನಾ ಪ್ರಕ್ರಿಯೆಗಳಿಗೆ ಉಪಯುಕ್ತವಾಗುವಂತಹ ಸಂಪನ್ಮೂಲಗಳನ್ನು ಮುಕ್ತವಾಗಿ ಒದಗಿಸುವ ವೇದಿಕೆ. ಇಲ್ಲಿನ ಸಂಪನ್ಮೂಲಗಳಿಗೆ ಯಾವುದೇ ನಿರ್ಭಂದವಿರುವುದಿಲ್ಲ. ಯಾರು ಬೇಕಾದರು ಮುಕ್ತವಾಗಿ, ತಿದ್ದುಪಡಿ ಮಾಡಿಕೊಂಡು ಬಳಸಬಹುದಾಗಿದೆ. ಮುಕ್ತ ತಂತ್ರಾಂಶ ದ ಪರಿಕಲ್ಪನೆಗಳಾದ ಮುಕ್ತ ಬಳಕೆ, ತಿದ್ದುಪಡಿ ಮತ್ತು ಹಂಚಿಕೆಯ ಪರಿಕಲ್ಪನೆಗಳನ್ನು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಲ್ಲಿ ಕಾಣಬಹುದು.