ಡಿಜಿಟಲ್ ಭಾಷಾ ಬುನಾದಿಗಳು
Jump to navigation
Jump to search
ಅಧ್ಯಯ-1 - ಡಿಜಿಟಲ್ ಭಾಷಾ ಬುನಾದಿಗಳು
ಪರಿಚಯ
ಇದರಲ್ಲಿ ಈ ಅಭ್ಯಾಸಕ್ರಮದ ಪೂರ್ಣ ಪರಿಚಯವನ್ನು ಮಾಡಿಕೊಡಲಾಗುವುದು
ಪರಿಕಲ್ಪನಾ ನಕ್ಷೆ
ಗುರಿಗಳು
- ಸಮೂದಾಯದೊಂದಿಗಿನ ಸಹಭಾಗಿತ್ವ
- ನಿರಂತರವಾಗಿ ಮತ್ತು ಮುಕ್ತ ಮಾತುಗಾರಿಕೆ
- ಸರಳ ಪದ ಹೇಳುವುದು,ಗುರುತಿಸುವುದು,ಬರೆಯವುದು
- ಭಾಷಾ ತರಗತಿಗೆ ಸಜ್ಜುಗೊಳಿಸುವುದು
- ಭಾಷೆಯ ಮೂಲ ಸ್ವರೂಪದ ಕಲಿಕೆ
ಸಂದರ್ಭ
- ತರಗತಿಯ ಭಾಗವಹಿಸುವಿಕೆ ಕಡಿಮೆ
- ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ
- ಕೇಳಿದ್ದನ್ನು ಅರ್ಥೈಸಿ ಹೇಳಲು ಬಾರದು
- ನೋಡಿ ವಿಭಿನ್ನತೆಯನ್ನು ಗುರುತಿಸಲು ಬಾರದು
ತರಗತಿ ಪ್ರಕ್ರಿಯೆ
- ಒಂದು ವಾರದಲ್ಲಿ 3 ತರಗತಿಯಂತೆ, 2 ತಿಂಗಳ ಅವಧಿಗೆ ಈ ಅಭ್ಯಾಸ ಕ್ರಮದಲ್ಲಿ 24 ತರಗತಿಗಳು ಲಭ್ಯವಾಗುತ್ತದೆ. ವಾರದ ಒಂದು ತರಗತಿಯನ್ನು ಐಟಿಎಫ್‌ಸಿ ಇಂದ ಮಾದರಿ ತರಗತಿಯಾಗಿ ಮಾಡಿದರೆ ಉಳಿದ ಎರಡು ತರಗತಿಯನ್ನು ಶಿಕ್ಷಕರೇ ನಿರ್ವಹಿಸುತ್ತಾರೆ. ಇದಕ್ಕೆ ಎರಡು ಅವಧಿಯ ಅಂದರೆ 40 ನಿಮಿಷದ 2 ಅವಧಿಯ ಒಂದು ತರಗತಿಯ ಅಗತ್ಯವಿದೆ. ಧ್ವನಿ,ಚಿತ್ರ,ದೃಶ್ಯಾ,ಪಠ್ಯ ಹೀಗೆ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರಯೋಗಿಸಲಾಗುವುದರಿಂದ ಇದಕ್ಕೆ ಪೂರಕವಾದ ಡಿಜಿಟಲ್ ಉಪಕರಣಗಳ ಅಗತ್ಯವಿದೆ.
- ವಾರದಲ್ಲಿ 1 ದಿನ ಐಟಿಎಫ್ ಸಿ - ಎರಡು ದಿನ ಶಾಲೆಯಿಂದ (8 ಐಟಿಎಫ್ ಸಿ + 16 ಶಾಲೆ)
- ಪ್ರತಿ ತಿಂಗಳ ಕೊನೆಯಲ್ಲಿ ಮೌಲ್ಯಮಾಪನವಿದ್ದು ಅಂಕಗಳನ್ನು ನೀಡಲಾಗುದು.
ಪಠ್ಯಕ್ರಮ
ಪಾಠ1.ಕೇಳಿ ತಿಳಿ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಈ ಶಬ್ಧಗಳನ್ನು ಗುರುತಿಸಿ ಹೇಳಿ (ಪ್ರಾಣಿ ಪಕ್ಷಿ ಗಾಳಿ ಆಟ)
- ಕಥೆ ಕೇಳಿ ಸರಳ ಪ್ರಶ್ನೆಗಳಿಗೆ ಉತ್ತರ
- ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ - ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ)
- ಶಬ್ಧ ರೂಪದ ಕಥೆಯನ್ನು ಕೇಳಿ ಹೇಳಿರಿ ಮತ್ತು ಬರೆಯಿರಿ
- ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ), ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ
- ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ
ಮೌಲ್ಯಮಾಪನ
ಪಾಠ 2. ನೋಡಿ ಕಲಿ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ ಹಣ್ಣು )
- ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
- ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
- ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
- ಮೂಕಿ ಚಿತ್ರ ನೋಡಿ ಚಟುವಟಿಕೆ
- ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ
ಮೌಲ್ಯಮಾಪನ
ಪಾಠ 3. ಮಾತಿನ ಮನೆ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
- ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
- ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
- ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ
- ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
- ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ
ಮೌಲ್ಯಮಾಪನ
ಪಾಠ 4. ಸರಳ ಪದ ಪರಿಚಯ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ