ಡಿಜಿಟಲ್ ಭಾಷಾ ಬುನಾದಿಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಅಧ್ಯಯ-1 - ಡಿಜಿಟಲ್ ಭಾಷಾ ಬುನಾದಿಗಳು

ಪರಿಚಯ

ಈ ಅಭ್ಯಾಸಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಭಾಷೆಯ ಬುನಾದಿಗಳನ್ನು ಕಲಿಸಲಾಗುವುದು. ಕೇಳು - ಮಾತು - ಬರೆಹ ಇವುಗಳಲ್ಲಿ ಸಾಂಪ್ರದಾಯಕ ಪದ್ದತಿಯಲ್ಲಿ ಬಹುತೇಕವಾಗಿ ಮೊದಲಿಗೆ ಬರವಣಿಗೆಯನ್ನು ಮಾತ್ರ ಹೆಚ್ಚು ಗಮನಹರಿಸಲಾಗುವುದನ್ನು ಗುರುತಿಸಬಹುದು. ಅದರೆ ಇತರೇ ಸಾಮರ್ಥ್ಯಗಳ ಮೂಲಕ Skill #1: Listening.

   Skill #2: Speaking.
   Skill #3: Reading.
   Skill #4: Writing.

ಪರಿಕಲ್ಪನಾ ನಕ್ಷೆ

ಗುರಿಗಳು

  1. ಸಮೂದಾಯದೊಂದಿಗಿನ ಸಹಭಾಗಿತ್ವ
  2. ನಿರಂತರವಾಗಿ ಮತ್ತು ಮುಕ್ತ ಮಾತುಗಾರಿಕೆ
  3. ಸರಳ ಪದ ಹೇಳುವುದು,ಗುರುತಿಸುವುದು,ಬರೆಯವುದು
  4. ಭಾಷಾ ತರಗತಿಗೆ ಸಜ್ಜುಗೊಳಿಸುವುದು
  5. ಭಾಷೆಯ ಮೂಲ ಸ್ವರೂಪದ ಕಲಿಕೆ

ಸಂದರ್ಭ

  1. ತರಗತಿಯ ಭಾಗವಹಿಸುವಿಕೆ ಕಡಿಮೆ
  2. ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ
  3. ಕೇಳಿದ್ದನ್ನು ಅರ್ಥೈಸಿ ಹೇಳಲು ಬಾರದು
  4. ನೋಡಿ ವಿಭಿನ್ನತೆಯನ್ನು ಗುರುತಿಸಲು ಬಾರದು

ತರಗತಿ ಪ್ರಕ್ರಿಯೆ

  • ಒಂದು ವಾರದಲ್ಲಿ 3 ತರಗತಿಯಂತೆ, 2 ತಿಂಗಳ ಅವಧಿಗೆ ಈ ಅಭ್ಯಾಸ ಕ್ರಮದಲ್ಲಿ 24 ತರಗತಿಗಳು ಲಭ್ಯವಾಗುತ್ತದೆ. ವಾರದ ಒಂದು ತರಗತಿಯನ್ನು ಐಟಿಎಫ್‌ಸಿ ಇಂದ ಮಾದರಿ ತರಗತಿಯಾಗಿ ಮಾಡಿದರೆ ಉಳಿದ ಎರಡು ತರಗತಿಯನ್ನು ಶಿಕ್ಷಕರೇ ನಿರ್ವಹಿಸುತ್ತಾರೆ. ಇದಕ್ಕೆ ಎರಡು ಅವಧಿಯ ಅಂದರೆ 40 ನಿಮಿಷದ 2 ಅವಧಿಯ ಒಂದು ತರಗತಿಯ ಅಗತ್ಯವಿದೆ. ಧ್ವನಿ,ಚಿತ್ರ,ದೃಶ್ಯಾ,ಪಠ್ಯ ಹೀಗೆ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರಯೋಗಿಸಲಾಗುವುದರಿಂದ ಇದಕ್ಕೆ ಪೂರಕವಾದ ಡಿಜಿಟಲ್ ಉಪಕರಣಗಳ ಅಗತ್ಯವಿದೆ.
  • ವಾರದಲ್ಲಿ 1 ದಿನ ಐಟಿಎಫ್ ಸಿ - ಎರಡು ದಿನ ಶಾಲೆಯಿಂದ (8 ಐಟಿಎಫ್ ಸಿ + 16 ಶಾಲೆ)
  • ಪ್ರತಿ ತಿಂಗಳ ಕೊನೆಯಲ್ಲಿ ಮೌಲ್ಯಮಾಪನವಿದ್ದು ಅಂಕಗಳನ್ನು ನೀಡಲಾಗುದು.

ಪಠ್ಯಕ್ರಮ

ಪಾಠ1.ಕೇಳಿ ತಿಳಿ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಈ ಶಬ್ಧಗಳನ್ನು ಗುರುತಿಸಿ ಹೇಳಿ (ಪ್ರಾಣಿ ಪಕ್ಷಿ ಗಾಳಿ ಆಟ)
  • ಕಥೆ ಕೇಳಿ ಸರಳ ಪ್ರಶ್ನೆಗಳಿಗೆ ಉತ್ತರ
  • ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ - ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ)
  • ಶಬ್ಧ ರೂಪದ ಕಥೆಯನ್ನು ಕೇಳಿ ಹೇಳಿರಿ ಮತ್ತು ಬರೆಯಿರಿ
  • ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ),
  • ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ
  • ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ

ಮೌಲ್ಯಮಾಪನ

ಪಾಠ 2. ನೋಡಿ ಕಲಿ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ ಹಣ್ಣು )
  • ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
  • ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
  • ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
  • ಮೂಕಿ ಚಿತ್ರ ನೋಡಿ ಚಟುವಟಿಕೆ
  • ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ

ಮೌಲ್ಯಮಾಪನ

ಪಾಠ 3. ಮಾತಿನ ಮನೆ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
  • ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
  • ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
  • ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ
  • ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
  • ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ

ಮೌಲ್ಯಮಾಪನ

ಪಾಠ 4. ಸರಳ ಪದ ಪರಿಚಯ

ಪರಿಚಯ

ತರಗತಿ ಪ್ರಕ್ರಿಯೆ

ಸಂಪನ್ಮೂಲಗಳು

ಚಟುವಟಿಕೆಗಳು

  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಅಕ್ಷರ ಕಲಿ ಅಭ್ಯಾಸ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ
  • ಕಲಿ - ತಿಳಿ ಕಾರ್ಡ್ ಬಳಕೆ

ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಗಳು

ಮೌಲ್ಯಮಾಪನ