ಮಳೆಯ ಹಂಚಿಕೆ ಮತ್ತು ಪರಿಣಾಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೪:೫೦, ೬ ನವೆಂಬರ್ ೨೦೧೭ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "|Flash]]</mm>" to "]]")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Karnataka Rainfall.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

 ಮಳೆ ಎಂದರೇನು ?
ವಾಯುಮಂಡಲದಲ್ಲಿ ತೇವಾಂಶದಿಂದ ಘನೀಕರಣಗೊಂಡು ನಂತರ ಒತ್ತಡಗೊಂಡು  ಭೂಮಿಯ ಗುರುತ್ವಶಕ್ತಿಯಿಂದ ಹನಿ ಹನಿಯಾಗಿ   ಬೀಳುವ ದ್ರವರೂಪವೇ ಮಳೆ


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

೧) http://kanaja.in/archives/52801 ೨) https://www.youtube.com/watch?v=QG0h4xE2YCM ೩) https://www.google.co.in/search? q=rain&source=lnms&tbm=isch&sa=X&ei=Fl8wUryCOoXokgXc9YBg&ved=0CAcQ_AUoAQ&biw=1366&bih=658 ೪) ಮಳೆ ಚಿತ್ರ ೫) ಮಳೆಗಾಗಿ ಗುರ್ಜಿ ಸಂಪ್ರದಾಯ ೬) ಮಳೆಗಾಗಿ ಗುರ್ಜಿ ಪೂಜೆ ಚಿತ್ರ


೧) http://kanaja.in/archives/52801
೨) https://www.youtube.com/watch?v=QG0h4xE2YCM
೩) https://www.google.co.in/search? q=rain&source=lnms&tbm=isch&sa=X&ei=Fl8wUryCOoXokgXc9YBg&ved=0CAcQ_AUoAQ&biw=1366&bih=658

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

೧) ಮಳೆ ಎಂದರೇನು? ೨) ಕರ್ನಾಟಕದ ಮಳೆಯ ಹಂಚಿಕೆ

ಪ್ರಮುಖ ಪರಿಕಲ್ಪನೆಗಳು #1 ಕರ್ನಾಟಕದ ಮಳೆ

ಕಲಿಕೆಯ ಉದ್ದೇಶಗಳು

೧) ಮಳೆ ಹೇಗಾಗುತ್ತದೆ ? ಎಂಬುದನ್ನು ವಿದ್ಯಾರ್ಥಿಗಳು ಅರಿಯುವರು.

ಶಿಕ್ಷಕರ ಟಿಪ್ಪಣಿ

ಮಾನ್ಸೂನ್ ಎಂಬ ಪದವು ಅರೆಬಿಕ್ ಭಾಷೆಯ ಮೌಸಮ್ ದಿಂದ ಬಂದಿದೆ. ಇದರ ಅರ್ಥ ನಿಯತಕಾಲಿಕ ಅಥವಾ ಋತುಕಾಲಿಕ . ಮಳೆ ಭಿಕ್ಷೆ : ಕಾಲಕ್ಕೆ ಸರಿಯಾಗಿ ಮಳೆ ಆಗದೇ ಇರುವಾಗ ಗ್ರಾಮದ ಹುಡುಗರು ಸೇರಿ ಮಾಡುವ ಭಿಕ್ಷಾವಿಧಾನ. ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಆಚರಣೆ ನಡೆಯುತ್ತದೆ. ವಿಶೇಷವಾಗಿ ಗಂಡಸರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಸಣ್ಣಮಕ್ಕಳು ಇರುತ್ತಾರೆ. ಗುಂಪಿನ ಒಬ್ಬ ಯುವಕನಿಗೆ ಸೀರೆ, ಕುಪ್ಪಸ ಹಾಗೂ ಕೊಕಂಬಳ್ಳಿಯ ಬಳೆ, ಹಣೆಗೆ ಕುಂಕುಮ ಹಚ್ಚಿ ಹೆಣ್ಣು ಮಾಡುತ್ತಾರೆ. ನಂತರ ಒಂದು ಕೈಯಲ್ಲಿ ಮಣ್ಣಿನ ಗಡಿಗೆ ಮತ್ತೊಂದು ಕೈಯಲ್ಲಿ ಉದ್ದನೆಯ ಕೋಲು ಕೊಟ್ಟು, ಜೊತೆಗೆ ಬಗಲಿಗೊಂದು ಮಗು ಎತ್ತಿಕೊಂಡು ತುತ್ತನ್ನಕ್ಕೂ ಗತಿಯಿಲ್ಲದ ಭಿಕ್ಷುಕಿಯಾಗಿ ಭಿಕ್ಷೆ ಬೇಡಲು ಮುಂದೆ ಬಿಟ್ಟು, ಹಿಂದೆ ಉಳಿದವರಲ್ಲಿ ಒಬ್ಬ ಅವಳ ಗಂಡ, ಚಿಕ್ಕವರು ಮಕ್ಕಳಾಗಿ ಭಿಕ್ಷೆಗೆ ಹೊರಡುತ್ತಾರೆ



ರೈತ ಸಂಮೃದ್ಧ ಬೆಳೆ ಬೆಳೆಯಬೇಕಾದರೆ ನೀರು ಬಹು ಮುಖ್ಯ, ಇಳುವರಿ ಮಳೆಯ ಮೇಲೆ ಅವಲಂಬಿತವಾಗಿದೆ. ಸದ್ಯ ಮಳೆ ರೈತನ ಜೋತೆಗೆ ಜೂಜಾಟವಾಡಿತ್ತಿದೆ. ಸಮಗ್ರವಾಗಿ ಮಳೆಯ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ. ಒಟ್ಟು ೨೭ ಮಳೆ ನಕ್ಷತ್ರಗಳಿವೆ, ಅವುಗಳಲ್ಲಿ ೧೮ ಮಳೆ ನಕ್ಷತ್ರಗಳು ರೈತರಿಗೆ ಬಹು ಮುಖ್ಯ. ಯಾವ ಯಾವ ದಿನಾಂಕದಲ್ಲಿ ಮಳೆ ನಕ್ಷತ್ರಗಳು ಬರುತ್ತೆವೆ ಎಂಬುವುದನ್ನು ಈ ಕೆಳಗೆ ಕೊಡಲಾಗಿದೆ. ಮುಂಗಾರುಮಳೆ ನಕ್ಷತ್ರಗಳು

ಮಳೆ ನಕ್ಷತ್ರಗಳು

ರೇವತಿ = ಮಾರ್ಚ ೩೦ ರಿಂದ ಎಪ್ರಿಲ್ ೧೨ ಅಶ್ವನಿ = ಎಪ್ರಿಲ್ ೧೩ ರಿಂದ ಎಪ್ರಿಲ್ ೨೬ ಭರಣಿ = ಎಪ್ರಿಲ್ ೨೭ ರಿಂದ ಮೇ ೧೦ ಕೃತಿಕಾ = ಮೇ ೧೧ ರಿಂದ ಮೇ ೨೪ ರೋಹಿಣಿ = ಮೇ ೨೫ ರಿಂದ ಜೂನ್ ೭ ಮುಂಗಾರು ಮಳೆ ನಕ್ಷತ್ರಗಳು ಮೃಗಶಿರಾ = ಜೂನ್ ೮ ರಿಂದ ಜೂನ್ ೨೧ ಆರಿದ್ರಾ = ಜೂನ್ ೨೨ ರಿಂದ ಜುಲೈ ೫ ಪುನರ್ವಸು = ಜುಲೈ ೬ ರಿಂದ ಜುಲೈ ೧೯ ಪುಷ್ಯ = ಜುಲೈ ೨೦ ರಿಂದ ಆಗಷ್ಟ ೨ ಆಶ್ಲೇಷ = ಆಗಷ್ಟ ೩ ರಿಂದ ಆಗಷ್ಟ ೧೬ ತಡವಾದ ಮುಂಗಾರು ಮಳೆ ನಕ್ಷತ್ರಗಳು ಮಖೆ = ಆಗಷ್ಟ ೧೭ ರಿಂದ ಆಗಷ್ಟ ೩೦ ಪುಬ್ಬ = ಆಗಷ್ಟ ೩೧ ರಿಂದ ಸೆಪ್ಟಂಬರ್ ೧೩ ಉತ್ತರ = ಸೆಪ್ಟಂಬರ್ ೧೪ ರಿಂದ ಸೆಪ್ಟಂಬರ್ ೨೬ ಹಸ್ತ = ಸೆಪ್ಟಂಬರ್ ೨೭ ರಿಂದ ಅಕ್ಟೋಬರ್ ೧೦ ಹಿಂಗಾರು ಮಳೆ ನಕ್ಷತ್ರಗಳು ಚಿತ್ತ = ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೩ ಸ್ವಾತಿ = ಅಕ್ಟೋಬರ್ ೨೪ ರಿಂದ ನವಂಬರ ವಿಶಾಖ = ನವಂಬರ್ ೬ ರಿಂದ ನವಂಬರ್ ೧೯ ಅನುರಾಧ = ನವಂಬರ್ ೨೦ ರಿಂದ ಡಿಸೆಂಬರ್ ೨


ಚಟುವಟಿಕೆಗಳು #

  • ಅತಿವೃಷ್ಟಿಯಿ೦ದ ಆದ ಪರಿಣಾಮಗಳ ಕುರಿತು ದಿನಪತ್ರಿಕೆಗಳಲ್ಲಿ ವರದಿಗಳನ್ನು ಚಿತ್ರ ಸಹಿತ ತಯಾರಿಸಿರಿ.
  • ಅಂದಾಜು ಸಮಯ
  1. ನಿರ್ದಿಷ್ಟ ಪಡಿಸಿಲ್ಲ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  1. ಅ೦ಟು.ಕಾಗದ,ಹಳೆಯ ದಿನಪತ್ರಕೆಗಳು,ಕತ್ತರಿ,ಇತ್ಯಾದಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  1. ಬೇರೆ,ಬೇರೆ ಭಾಷೆಯ ದಿನಪತ್ರಕೆಗಳಿ೦ದ ವರದಿ ಹಾಗೂ ಚಿತ್ರಗಳನ್ನು ಸ೦ಗ್ರಹಿಸಲು ಮುಕ್ತ ಅವಾಶ ವಿದೆ.
  • ಬಹುಮಾಧ್ಯಮ ಸಂಪನ್ಮೂಲಗಳು
  1. ದೂರ ದಶ೯ನದಲ್ಲಿ ನೋಡಿದ ವರದಿಗಳನ್ನು ಸ೦ಗ್ರಹಿಸಿ ಬರೆಯಿರಿ.
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  1. ನಿಮ್ಮ ಸುತ್ತ ಮುತ್ತಲಿನ ಜನರಿ೦ದ ವಿಷಯ ಸ೦ಗ್ರಹಿಸಿ ವರದಿ ತಯಾರಿಸಿರಿ.
  • ಅಂತರ್ಜಾಲದ ಸಹವರ್ತನೆಗಳು

ಅಂತರ್ಜಾಲದ ಮೂಲಕ ಚಿತ್ರಗಳನ್ನು ಸ೦ಗ್ರಹಿಸಿರಿ

  • ವಿಧಾನ
  1. ಚಿತ್ರಗಳನ್ನು ಅಚ್ಚುಕಟ್ಟಾಗಿ ಸ೦ಗ್ರಹಿಸಿ ಒ೦ದು ಪಸ್ತಕ ರೂಪ ಕೊಡಿ .
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಚಿ೦ತನಾತ್ಮಕ ಪ್ರಶ್ನೆಗಳನ್ನು ಕೇಳಬಹುದು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

  • ಪ್ರಶ್ನೆಗಳು
  1. ಮಕ್ಕಳೇ ನೀವೂ ನೆರೆ ಹಾವಳಿ ಸ೦ತ್ರಸ್ತರಿಗೆ ಯಾವ ರೀತಿ ಸಹಾಯ ಮಾಡಬಹುದು,?
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ