ಸಾರ್ಥಕ ಬದುಕಿನ ಸಾಧಕ
ಪರಿಕಲ್ಪನಾ ನಕ್ಷೆ
ಚಿತ್ರ:Sarthka badukin sadaka.mm
ಕಲಿಕೋದ್ದೇಶಗಳು
ಪಾಠದ ಉದ್ದೇಶ
- ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು
- ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು
- ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು
- ಇತರರೊಂದಿಗೆ ಹೋಲಿಕೆ ಮಾಡುವುದು
ಭಾಷಾ ಕಲಿಕಾ ಗುರಿಗಳು
- ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು
- ಇಂಡಿಕ್ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
- ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು.
- ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
- ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.
ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ
ಪ್ರಸ್ತುತ ಗದ್ಯ ಪೀಠಿಕೆ/ಹಿನ್ನೆಲೆ/ಸಂದರ್ಭ
ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.
ಕವಿ/ ಲೇಖಕರ ಪರಿಚಯ
ಗುಂಡಪ್ಪ ಮತ್ತು ಎನ್‌ಎಸ್‌ಎಲ್ ರವರ ಪರಿಚಯದ ಪ್ರಸ್ತುತಿ
ಲಕ್ಷ್ಮೀನಾರಾಯಣ ಭಟ್ಟರ ಪರಿಚಯ - ಸ್ವಗತ
ಜನನ: ೧೯೩೬ ಅಕ್ಟೋಬರ್ ೨೯
ಹುಟ್ಟೂರು: ಶಿವಮೊಗ್ಗ
ಪೂರ್ಣಹೆಸರು: 'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ.
ತಂದೆ: ಶಿವರಾಮ ಭಟ್ಟ,
ತಾಯಿ: ಮೂಕಾಂಬಿಕೆ.
ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪಾಠದ ಬೆಳವಣಿಗೆ / ಪಾಠದ ವಿವರ
ಪರಿಕಲ್ಪನೆ - ೧
ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆ - ೧
ಚಟುವಟಿಕೆ - ೧
- ಚಟುವಟಿಕೆಯ ಹೆಸರು : ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ
- ವಿಧಾನ/ಪ್ರಕ್ರಿಯೆ ; ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಟಿ ಮಾಡಿದ ಅನುಭವವನ್ನು ಹಂಚಿಕೊಳ್ಳುವರು.
- ಸಮಯ : ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು: ಮೈಸೂರು ಭೇಟಿಯ ಅನುಭವದ ಚಿತ್ರಗಳು
- ಹಂತಗಳು: ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ
- ಚರ್ಚಾ ಪ್ರಶ್ನೆಗಳು : ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ
ಚಟುವಟಿಕೆ-೨
- ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
- ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
- ಸಮಯ : ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್‌ಎಸ್ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
- ಹಂತಗಳು :
- ಚರ್ಚಾ ಪ್ರಶ್ನೆಗಳು :
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ವಿಭಕ್ತಿ ಹೆಸರಿಸಿ
ದಿವಾನರನ್ನು - ದಿನದಿನದ - ಶಿಕ್ಷಣವನ್ನು
ನಾಮಪದವನ್ನು ಗುರುತಿಸಿ
- ಡಿವಿಜಿಯವರ ಊರು ಮುಳಬಾಗಿಲು
- ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
ಪಾಠದ ಜ್ಞಾನ
- 1. ಇವರೆ ಡಿ ವಿ ಜಿ
- 2. ದಿವಾನರೊಂದಿಗೆ ಮಾತುಕತೆ
- 3. ಖಾಸಗಿ ಜೀವನದಲ್ಲಿ ಡಿವಿಜಿ
- 4. ಕಗ್ಗದ ವ್ಯಾಖ್ಯಾನ
ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ
ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ
ಸರಳ ಜೀವನದಿಂದ ಮಹಾನ್ ಸಾಧನೆ
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು ಸಾರಾಂಶ
ಪರಿಕಲ್ಪನೆ - ೨
ಪಠ್ಯಭಾಗ-೨ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆಗಳು
ಚಟುವಟಿಕೆ - ೧
- ಚಟುವಟಿಕೆಯ ಹೆಸರು : ಟೈಮ್‌ಲೈನ್ - ಬಳಸಿ ಡಿವಿಜಿಯವರ ಪರಿಚಯ
- ವಿಧಾನ/ಪ್ರಕ್ರಿಯೆ ; ಕೆಳಗಿನ ಲಿಂಕ್ ಬಳಸಿ
- ಸಮಯ: ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು ;ಟೈಮ್‌ಲೈನ್ ಲಿಂಕ್ ಡಿವಿವಿಜಿಯವರ ಅಪರೂಪದ ಚಿತ್ರಗಳು
- ಹಂತಗಳು : ಚಿತ್ರಗಳು ಮತ್ತು ಟೈಮ್‌ಲೈನ್ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ
- ಚರ್ಚಾ ಪ್ರಶ್ನೆಗಳು : ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?
ಚಟುವಟಿಕೆ - ೨
- ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
- ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
- ಸಮಯ : ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್‌ಎಸ್ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
- ಹಂತಗಳು :
- ಚರ್ಚಾ ಪ್ರಶ್ನೆಗಳು :
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಇಳೆ - ಕಾನನ - ತಿರುಪೆ - ಮೇಧಾವಿ - ಸುಮ
ಗೋಲ್ಡನ್ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪರಿಕಲ್ಪನೆ - ೩
ಪಠ್ಯಭಾಗ - ೩ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆ
ಚಟುವಟಿಕೆ - ೧
- ಚಟುವಟಿಕೆಯ ಹೆಸರು :
- ವಿಧಾನ/ಪ್ರಕ್ರಿಯೆ ;
- ಸಮಯ :
- ಸಾಮಗ್ರಿಗಳು/ಸಂಪನ್ಮೂಲಗಳು:
- ಹಂತಗಳು:
- ಚರ್ಚಾ ಪ್ರಶ್ನೆಗಳು :
ಚಟುವಟಿಕೆ-೨
- ಚಟುವಟಿಕೆಯ ಹೆಸರು :
- ವಿಧಾನ/ಪ್ರಕ್ರಿಯೆ :
- ಸಮಯ :
- ಸಾಮಗ್ರಿಗಳು/ಸಂಪನ್ಮೂಲಗಳು :
- ಹಂತಗಳು :
- ಚರ್ಚಾ ಪ್ರಶ್ನೆಗಳು :
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೩ ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪರಿಕಲ್ಪನೆ - ೪-
ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ
ವಿವರಣೆ
ಬೋಧನೋಪಕರಣಗಳು
ಚಟುವಟಿಕೆ
ಚಟುವಟಿಕೆ - ೧
- ಚಟುವಟಿಕೆಯ ಹೆಸರು :
- ವಿಧಾನ/ಪ್ರಕ್ರಿಯೆ ;
- ಸಮಯ :
- ಸಾಮಗ್ರಿಗಳು/ಸಂಪನ್ಮೂಲಗಳು:
- ಹಂತಗಳು:
- ಚರ್ಚಾ ಪ್ರಶ್ನೆಗಳು :
ಚಟುವಟಿಕೆ-೨
- ಚಟುವಟಿಕೆಯ ಹೆಸರು :
- ವಿಧಾನ/ಪ್ರಕ್ರಿಯೆ :
- ಸಮಯ :
- ಸಾಮಗ್ರಿಗಳು/ಸಂಪನ್ಮೂಲಗಳು :
- ಹಂತಗಳು :
- ಚರ್ಚಾ ಪ್ರಶ್ನೆಗಳು :
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೪ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
- ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ
- ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ
ಮಕ್ಕಳ ಚಟುವಟಿಕೆ
- ಡಿಎಸ್‌ಸಿಆರ್‌ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ
- ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ
- ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು