ಮಗ್ಗದ ಸಾಹೇಬ ಚಟುವಟಿಕೆ ೧ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ
ಬದಲಾವಣೆ ೧೨:೪೩, ೯ ಮೇ ೨೦೧೯ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (added Category:೮ನೇ ತರಗತಿ using HotCat)
ಚಟುವಟಿಕೆಯ ಹೆಸರು; ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ ವಿಧಾನ/ಪ್ರಕ್ರಿಯೆ: ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.
ಸಮಯ: 10 ನಿಮಿಷಗಳು ಹಂತಗಳು: ಪ್ರೊಜೆಕ್ಟರ್ನಲ್ಲಿ ಚಿತ್ರ ಪ್ರದರ್ಶನ - ಚಿತ್ರನೋಡಿ ಮಕ್ಕಳೊಂದಿಗೆ ಚರ್ಚೆ ಸಾಮಗ್ರಿಗಳು/ಸಂಪನ್ಮೂಲಗಳು; ಪ್ರೊಜೆಕ್ಟರ್, ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು (H5P), ಚರ್ಚಾ ಪ್ರಶ್ನೆಗಳು; ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸಿ ಮುನ್ನಡೆಯ ಬೇಕು? ಸರಿ - ತಪ್ಪು ಎಂಬ ಆರೋಗ್ಯಕರ ಚರ್ಚೆ