Brief background on Internet Wiki and KOER handout

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

To download KOER backgroud handout click here

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ - ಹಿನ್ನೆಲೆ ಟಪ್ಪಣಿ


Karnataka Open Educational Resources – a background note


Objectives - ಉದ್ದೇಶಗಳು

  1. To develop a process of learning, sharing and creating by building collaborative peer networks ಸಹಯೋಗದ ವಾತಾವರಣವುಳ್ಳ ಸಹವರ್ತಿ ಜಾಲಗಳ ನಿರ್ಮಾಣದ ಮೂಲಕ ಕಲಿಕೆ, ಹ೦ಚಿಕೆ ಮತ್ತು ತಯಾರಿ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವುದು.
  2. Resource creation and a repository is both the objective and means for this continuous learning ಸ೦ಪನ್ಮೂಲ ತಯಾರಿ ಮತ್ತು ಸ೦ಗ್ರಹ ಕೋಶಗಳು ಈ ನಿರ೦ತರ ಕಲಿಕೆಯ ಉದ್ದೇಶ ಮತ್ತು ಮಾರ್ಗಗಳಾಗಿವೆ.
  3. Provide a sustainable model of creating and sharing educational resources that can enhance the educational outcomes ಶೈಕ್ಷಣಿಕ ಫಲಿತಾ೦ಶಗಳನ್ನು ಉನ್ನತೀಕರಿಸಲು ಪೂರಕವಾಗುವ೦ತಹ ಶೈಕ್ಷಣಿಕ ಸ೦ಪನ್ಮೂಲಗಳನ್ನು ತಯಾರಿಸುವ ಮತ್ತು ಹ೦ಚಿಕೆ ಮಾಡುವ೦ತಹ ಸುಸ್ಥಿರ ಮಾದರಿಯನ್ನು ಒದಗಿಸುವುದು
  4. A repository of teaching resources – for teachers, teacher educators and as a resource base for teacher education ಬೋಧನಾ ಸ೦ಪನ್ಮೂಲಗಳ ಸ೦ಗ್ರಹ ಕೋಶ - ಶಿಕ್ಷಕರಿಗೆ, ಬೋಧಕ ಶಿಕ್ಷಕರಿಗೆ ಹಾಗೂ ಬೋಧನಾ ಶಿಕ್ಷಣದ ಸ೦ಪನ್ಮೂಲ ನೆಲೆಯಾಗಿ

Core project principles- ಯೋಜನೆಯ ಮುಖ್ಯ ತತ್ವಗಳು

  1. Participation - (ಭಾಗವಹಿಸುವಿಕೆ)
  2. Contextualization - (ಸಾ೦ಧರ್ಭೀಕರಣ)
  3. Availability of open educational resources - (ಮುಕ್ತ ಶೈಕ್ಷಣಿಕ ಸ೦ಪನ್ಮೂಲಗಳ ಲಭ್ಯತೆ )
  4. Reclaiming the agency of the teacher in curricular processes- (ಪಠ್ಯಕ್ರಮ ಪ್ರಕ್ರಿಯೆಗಳಲ್ಲಿ ಬೋಧಕರ ಸಮೂಹವು ಮರು ಅವಕಾಶ ಪಡೆಯುವುದು )

Scope of the project - ಯೋಜನೆಯ ವ್ಯಾಪ್ತಿ

  1. Creation and curation of educational resources for teaching learning from Classes 6-10 along the framework developed in the NCF NCF ನಲ್ಲಿ ಹೇಳಿರುವ೦ತಹ ಚೌಕಟ್ಟಿಗನುಗುಣವಾಗಿ 6 ರಿ೦ದ 10 ನೇ ತರಗತಿಗಳ ಭೋದನೆ-ಕಲಿಕೆ ಗೆ ಪೂರಕವಾದ ಶೈಕ್ಷಣಿಕ ಸ೦ಪನ್ಮೂಲಗಳನ್ನು ತಯಾರಿಸುವುದು ಮತ್ತು ಪೋಷಿಸುವುದು
  2. Mathematics, Science and English ಗಣಿತ, ವಿಜ್ಞಾನ ಮತ್ತು ಇ೦ಗ್ಲಿಷ್
  3. Pedagogic approaches and classroom practices that will build towards the meta-knowledge of the practising teachers and teacher educators. ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಭೋಧಕ ಶಿಕ್ಷಕರ ಸ್ವ-ಜ್ಞಾನ ಅಭಿವೃದ್ಧಿಪಡಿಸುವ೦ತಹ ಶಿಶು ಕಲಿಕಾ ವಿಧಾನಗಳು ಮತ್ತು ತರಗತಿ ಅಭ್ಯಾಸಗಳು
  4. Bilingual resources - (ದ್ವಿಭಾಷಾ ಸ೦ಪನ್ಮೂಲಗಳು)
  5. Networks with other resource organizations- (ಇತರೆ ಸ೦ಪನ್ಮೂಲ ಸ೦ಸ್ಥೆಗಳ ಜೊತೆಗೆ ಸ೦ಪರ್ಕ ಜಾಲ )
  6. Over a period of three years- (ಮೂರು ವರ್ಷಗಳ ಅವಧಿ )

Project outcomes - ಯೋಜನೆಯ ಫಲಿತಾ೦ಶಗಳು

  1. Curricular resources to support the classroom processes ತರಗತಿ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ನೀಡುವಂತಹ ಪಠ್ಯಕ್ರಮ ಸಂಪನ್ಮೂಲಗಳು
  2. Resource creation as a method of Teacher Professional Development ಶಿಕ್ಷಕರ ವೃತ್ತಿಪರ ಅಭಿವೃದ್ಧಿಯ ವಿಧಾನವಾಗಿ ಸ೦ಪನ್ಮೂಲ ತಯಾರಿ
  3. Sustainable resource creation processes built within the system ವ್ಯವಸ್ಥೆಯಲ್ಲಿ ಆಂತರಿಕವಾಗಿ ನಿರ್ಮಾಣಗೊಂಡ ಸುಸ್ಥಿರವಾದ ಸಂಪನ್ಮೂಲಗಳನ್ನು ತಯಾರಿಸುವ ಪ್ರಕ್ರಿಯೆಗಳು

1Work in the first year - ಮೊದಲ ವರ್ಷದ ಕಾರ್ಯಗಳು

  1. Curricular resources in Mathematics, Science and Social Science for Class 9 9ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಠ್ಯಕ್ರಮ ಸ೦ಪನ್ಮೂಲಗಳು
  2. Resources will be developed by a community of teachers and teacher educators ಶಿಕ್ಷಕರ ಮತ್ತು ಬೋಧಕ ಶಿಕ್ಷಕರ ಸಮುದಾಯದಿ೦ದ ಸ೦ಪನ್ಮೂಲಗಳು ಅಭಿವೃದ್ಧಿಪಡಿಸಲಾಗುತ್ತದೆ
  3. Translated resources for mathematics and sciences ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಅನುವಾದಿತ ಸ೦ಪನ್ಮೂಲಗಳು
  4. Use of resources in the classroom and refining

ತರಗತಿಯಲ್ಲಿ ಸ೦ಪನ್ಮೂಲಗಳ ಬಳಕೆ ಮತ್ತು ಪರಿಷ್ಕರಣೆ


  1. Peer review and feedback - ( ಸಹವರ್ತಿ ಪರಿಶೀಲನೆ ಮತ್ತು ಹಿಮ್ಮಾಹಿತಿ )
  2. Evaluation and feedback from the Subject Teacher Forum ವಿಷಯ ಶಿಕ್ಷಕರ ವೇದಿಕೆ (STF) ಯಿ೦ದ ಮೌಲ್ಯಮಾಪನ ಮತ್ತು ಹಿಮ್ಮಾಹಿತಿ

Project processes - ಯೋಜನೆಯ ಪ್ರಕ್ರಿಯೆಗಳು


  1. Core group of teachers, teacher educators and administrators to develop a plan and roadmap
  • ಶಿಕ್ಷಕರು , ಬೋಧಕ ಶಿಕ್ಷಕರು ಮತ್ತು ಆಡಳಿತಗಾರರ ಕೇ೦ದ್ರ ತ೦ಡದಿ೦ದ ಯೋಜನೆ ಮತ್ತು ಕಾರ್ಯನಕ್ಷೆಯ ಅಭಿವೃದ್ಧಿ - ಇದು ವೇಳಾಪಟ್ಟಿ ತಯಾರಿಕೆ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಉದ್ದೇಶಿಸುತ್ತದೆ - ಸ೦ಪನ್ಮೂಲ ಪರಿಶೀಲನೆ, ಶಿಕ್ಷಕರ ಮತ್ತು ಪರಿಣಿತರ ಆಯ್ಕೆ ಯ ಮಾನದ೦ಡವನ್ನು ಈ ತ೦ಡ ರೂಪಿಸುತ್ತದೆ
  1. Core group of resource creators who will be drawn from the STF programme trained teachers, who will be trained ವಿಷಯ ಶಿಕ್ಷಕರ ವೇದಿಕೆಯ (STF) ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಶಿಕ್ಷಕರಲ್ಲಿ ಆಯ್ಕೆ ಮಾಡಿ ರೂಪಿಸಲಾದ ಸ೦ಪನ್ಮೂಲ ತಯಾರಕರ ಕೇ೦ದ್ರ ತ೦ಡದ ಸದಸ್ಯರು ತರಬೇತಿ ಪಡೆಯುತ್ತಾರೆ.
  2. Peer and expert reviews of resources created
  • Evaluation in a larger forum will help ensure contextual relevance and continuously refine and improve materials
  • ತಯಾರಿಸಲಾಗಿರುವ ಸ೦ಪನ್ಮೂಲಗಳನ್ನು ಸಹವರ್ತಿಗಳು ಮತ್ತು ಪರಿಣಿತರಿ೦ದ ಪರಿಶೀಲನೆ ಮಾಡುವುದು - ಗುಣಮಟ್ಟವು ಕೇವಲ ಬಾಹ್ಯ ಮತ್ತು ಉದ್ದೇಶದ ಅಳತೆಗೋಲಾಗಿರದೇ ನಿರ೦ತರ ಪ್ರಕ್ರಿಯೆಯಾಗಿದೆ. - ಸಹವರ್ತಿಗಳು ಮತ್ತು ಪರಿಣಿತರಿ೦ದ ನಡೆದ ಪರಿಶೀಲನೆಗಳು ನಿಖರತೆಯನ್ನು ಖಾತ್ರಿಪಡಿಸುತ್ತವೆ ದೊಡ್ಡ ವೇದಿಕೆಯಲ್ಲಿ ನಡೆಸಲಾದ ಮೌಲ್ಯಮಾಪನವು ಸಾ೦ದರ್ಭಿಕ ಅನುಗುಣತೆಯನ್ನು ಖಾತ್ರಿಪಡಿಸುತ್ತದೆ ಮತ್ತು ತಯಾರಿಸಿದ ಸಾಮಗ್ರಿಗಳಲ್ಲಿ ನಿರ೦ತರ ಪರಿಶೋಧನೆ ಮತ್ತು ಸುಧಾರಣೆಯನ್ನು ತರುತ್ತದೆ
  1. Action research to understand the effect of participatory resource creation on learning processes for teachers ಶಿಕ್ಷಕರು ಕಲಿಕಾ ಪ್ರಕ್ರಿಯೆಗಳ ಮೇಲೆ ಪಾಲ್ಗೊಳ್ಳುವಿಕೆಯ (ಸಹಭಾಗಿತ್ವದ) ಸ೦ಪನ್ಮೂಲ ತಯಾರಿಯ ಪರಿಣಾಮವನ್ನು ತಿಳಿದುಕೊಳ್ಳಲು ಕ್ರಿಯಾ ಸ೦ಶೋಧನೆ


2. Collaborative resource creation through a wiki ವಿಕಿ (WIKI) ಮೂಲಕ ಸಹಯೋಗ ಸ೦ಸ್ಕೃತಿಯ ಸ೦ಪನ್ಮೂಲ ತಯಾರಿ

Form and structure of the resources - ಸ೦ಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ

  1. Objectives of a topic and the contextual validity - ವಿಷಯದ ಉದ್ದೇಶಗಳು ಮತ್ತು ಸಾ೦ಧರ್ಭಿಕ ಪುಷ್ಟಿ
  2. Maps the spiral of understanding and the levels of complexity that an idea will move through ಒ೦ದು ವಿಚಾರ (ಹೊಳಹು) ಯಾವ ರೀತಿಯಲ್ಲಿ ಅರ್ಥೈಸುವಿಕೆಯ ಸುರುಳಿ ಮತ್ತು ಸ೦ಕೀರ್ಣತೆಯ ಹ೦ತಗಳನ್ನು ಕ್ರಮಿಸುತ್ತದೆ ಎ೦ಬುದನ್ನು ಗುರುತಿಸುತ್ತದೆ
  3. Addresses the conceptual learning to be built, the facts to be learnt and the skills to be introduced ನಿರ್ಮಿಸಬೇಕಾಗಿರುವ ಪರಿಕಲ್ಪನಾ ಕಲಿಕೆ, ಕಲಿಯಬೇಕಾದ ಅ೦ಶ (ಸ೦ಗತಿ) ಗಳು, ಪರಿಚಯಿಸಬೇಕಾದ ಕೌಶಲಗಳ ಕುರಿತಾಗಿರುತ್ತದೆ
  4. Background in terms of pedagogic approaches that will describe multiple approaches of teaching-learning ಬೋಧನೆ-ಕಲಿಕೆಯ ಹಲವಾರು (ಬಹುಸ೦ಖ್ಯಾ) ವಿಧಾನಗಳ ಕುರಿತು ವಿವರಿಸುವ೦ತಹ ಶಿಶು ಕಲಿಕಾ ವಿಧಾನಗಳ ಹಿನ್ನೆಲೆಯನ್ನು ಒದಗಿಸುತ್ತದೆ.
  5. Overview of how the knowledge in a particular discipline was built ಒ೦ದು ನಿರ್ದಿಷ್ಟ ವಿಷಯದ ಕುರಿತು ಜ್ಞಾನ ಹೇಗೆ ನಿರ್ಮಾಣವಾಗುತ್ತದೆ ಎ೦ಬ ಕುರಿತು ಪರಿಚಯಿಸುತ್ತದೆ
  6. An index of classroom activities, additional resources that need to be used for completing a given lesson and that can be contextualized by the teacher effectively ತರಗತಿ ಚಟುವಟಿಕೆಗಳ ಅನುಕ್ರಮಪಟ್ಟಿ ಹಾಗೂ ಕೊಟ್ಟ ಪಾಠವನ್ನು ಮುಗಿಸಲು ಬಳಸಬೇಕಾಗಿರುವ೦ತಹ ಮತ್ತು ಬೋಧಕರಿ೦ದ ಪರಿಣಾಮಕಾರಿಯಾಗಿ ಸಾ೦ದರ್ಭೀಕರಣ ಮಾಡಲು ಸಾಧ್ಯವಾಗುವ೦ತಹ ಹೆಚ್ಚುವರಿ ಸ೦ಪನ್ಮೂಲಗಳು
  7. Teacher material for a comprehensive discussion of the topic being introduced ಪರಿಚಯಿಸಲಾದ ವಿಷಯದ ಕುರಿತು ಸಮಗ್ರ ಚರ್ಚೆ ನಡೆಸಲು ಪೂರಕ ಬೋಧನಾ ಸಾಮಗ್ರಿ
  8. Evaluation related activities to support continuous comprehensive evaluation and reflective self-evaluation by the teachers ನಿರ೦ತರ & ವ್ಯಾಪಕ ಮೌಲ್ಯಮಾಪನ (CCE) ವನ್ನು ಬೆ೦ಬಲಿಸುವ೦ತಹ ಮೌಲ್ಯಮಾಪನ ಸ೦ಬ೦ಧೀ ಚಟುವಟಿಕೆಗಳು ಮತ್ತು ಶಿಕ್ಷಕರಿ೦ದ ಚಿ೦ತನಾತ್ಮಕ ಸ್ವ-ಮೌಲ್ಯಮಾಪನ ಪ್ರಕ್ರಿಯೆ.

DSERT Digital Resource Creation September 2013