ತ್ರಿಭುಜಗಳ ರಚನೆ ಚಟುವಟಿಕೆ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೮:೧೮, ೩೦ ಸೆಪ್ಟೆಂಬರ್ ೨೦೨೦ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಬೇಕಾಗಿರುವ ಪರಿಕರಣಗಳು / ಸಂಪನ್ಮೂಲಗಳು:

ಚಿತ್ರ:ತ್ರಿಭುಜ .ggb

Download this geogebra file from this link.


ವಿದಾನ:

ತ್ರಿಭುಜವು ಮೂರು ಬಾಹುವಿನಿಂದ ಕೂಡಿದ ಆಕೃತಿಯಾಗಿದೆ

ತ್ರಿಭುಜ ABC ಎಳೆಯಿರಿ

ಶೃಂಗಗಳು - A, B ಮತ್ತು C

ಬಾಹುಗಳು - AB, BC ಮತ್ತು AC.

(AC ಯನ್ನು CA, AB ಯನ್ನು BA ಎಂದೂ ಕರೆಯಬಹುದು)

ಕೋನಗಳು - ∡ABC, ∡CBA , ∡ACB (ಮಧ್ಯದ ಅಕ್ಷರವು ಕೋನದ ಶೃಂಗವಾಗಿದೆ. ಮೊದಲ ಮತ್ತು ಮೂರನೇ ಅಕ್ಷರಗಳು ಕೋನದ ಬಾಹುಗಳ ಬಿಂದುಗಳಾಗಿವೆ)

ಒಂದು ತ್ರಿಭುಜವು 3 ಶೃಂಗಗಳು, 3 ಬಾಹುಗಳು ಮತ್ತು 3 ಕೋನಗಳನ್ನು ಹೊಂದಿರುತ್ತದೆ. ತ್ರಿಭುಜವನ್ನು ಎಳೆಯಲು ಇವುಗಳಲ್ಲಿ ಯಾವುದನ್ನು ನಿರ್ದಿಷ್ಟಪಡಿಸಬೇಕು?

A ಶೃಂಗದಿಂದ BC ರೇಖಾಕಂಡವನ್ನು ಎತ್ತರಕ್ಕೆ ಎಳೆಯಿರಿ.ಛೇದಕವನ್ನು D ಎಂದು ಗುರುತಿಸಿ

ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.

ABC ತ್ರಿಭುಜದ ಕ್ಷೇತ್ರವನ್ನು ಅಳೆಯಿರಿ