ಡಿಜಿಟಲ್ ಸಾಕ್ಷರತೆ ಕಾರ್ಯಾಗಾರ - ಸಿದ್ಧಾಪುರ ಮತ್ತು ವಿಲ್ಸನ್ ಗಾರ್ಡನ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

See in English

ಉದ್ದೇಶಗಳು

  • ಮೊಬೈಲ್ ಹಾಗು ಕಂಪ್ಯೂಟರ್ ನಲ್ಲಿ ಸ್ಪ್ರೆಡ್ ಶೀಟನ್ನು ಬಳಸುವುದು
  • ಪಾಠಗಳ ಯೋಜನೆ ಹಾಗು ವಿನ್ಯಾಸದಲ್ಲಿ ಸ್ಪ್ರೆಡ್ ಶೀಟ್ ಉಪಯೋಗಿಸಿಕೊಳ್ಳುವುದು
  • ಮಕ್ಕಳ ಅಂಕಗಳು ಹಾಗು ಪ್ರಗತಿಯನ್ನು ಸ್ಪ್ರೆಡ್ ಶೀಟ್ ಮೂಲಕ ಟ್ರ್ಯಾಕ್ ಮಾಡುವುದು
  • ಗೂಗಲ್ ಫಾರ್ಮ್ಸ್ ಮೂಲಕ ಅವಶ್ಯಕವಿರುವ ದತ್ತಾಂಶಗಳನ್ನು ಸಂಗ್ರಹಿಸುವುದು

ಅಧಿವೇಶನದ ಕಾರ್ಯಸೂಚಿ

Sl. No. ವಿಷಯ ವಿವರಣೆ/ಪ್ರಕ್ರಿಯೆ ಸಂಪನ್ಮೂಲಗಳು ಅವಧಿ ಐಟಿಎಫ್ ಸಿ ತಂಡ ಟಿಪ್ಪಣಿ
1 ಪೀಠಿಕೆ ಕಾರ್ಯಕ್ರಮದ ಮೇಲ್ನೋಟ ಮತ್ತು ಶಿಕ್ಷಕರ ಅಪೇಕ್ಷೆಗಳಿಗೆ ಸಂಬಂಧ ಕಲ್ಪಿಸುವುದು ಸ್ಲೈಡ್ಸ್ 10:00 ರಿಂದ 10:30 ರವರೆಗೆ AS ಟಿಐಈಈ ಕಾರ್ಯಕ್ರಮದ ಬಗ್ಗೆ (2-3 ಸ್ಲೈಡ್ಸ್)
2 ಸನ್ನಿವೇಶ ಸಿದ್ಧತೆ ಸ್ಪ್ರೆಡ್ ಶೀಟ್ ಮತ್ತು ಗೂಗಲ್ ಫಾರ್ಮ್ಸ್ ಬಳಕೆ ಏನು ಮತ್ತು ಏಕೆ? ಕೆಲ ಮಾದರಿ ಬಳಕೆಗಳ ಪರಿಚಯ ಮಾದರಿ ಫೈಲ್ 10.30 ರಿಂದ 11 ರವರೆಗೆ GMP ಮಾದರಿ ಫೈಲ್ಗಳು

1. ವಿದ್ಯಾರ್ಥಿಗಳ ಮೌಲ್ಯಮಾಪನ 2. ಅಧಿವೇಶನದ ಯೋಜನೆ 3. ವೇಳಾ ಪಟ್ಟಿ ಮತ್ತು ಶಾಲಾ ವಾರ್ಷಿಕ ಯೋಜನೆ 4. ಇತರೆ ದತ್ತಾಂಶ ಸಂಗ್ರಹಣೆಯ ಮಾದರಿ

3 ಬೇರೆ ಬೇರೆ ಕಾರ್ಯಗಳಿಗೆ ಸ್ಪ್ರೆಡ್ ಶೀಟ್ ಬಳಕೆ 1. ಸ್ಪ್ರೆಡ್ ಶೀಟ್ ಗೆ ಪೀಠಿಕೆ , ನ್ಯಾವಿಗೇಷನ್ ಮತ್ತು ಇಂಟರ್ಫೇಸ್, ಸೆಲ್‌ (data element), ರೋಸ್ (records), ಕಾಲಮ್, ದತ್ತಾಂಶದ ವಿಧಗಳು(ಪಠ್ಯ, ಸಂಖೈ ಮತ್ತು ಅದರ ಜೋಡಣೆ, ದಿನಾಂಕ ಮತ್ತು ಅದರ ಜೋಡಣೆ

2. ದತ್ತಾಂಶ ವನ್ನು ಸ್ಪ್ರೆಡ್ ಶೀಟ್ ನಲ್ಲಿ ಎಂಟರ್ ಮಾಡುವುದು

3. ಶೀರ್ಷಿಕೆ ನೀಡುವುದು, ರೋ ಮತ್ತು ಕಾಲಂ ಅನ್ನು ವಿನ್ಯಾಸಗೊಳಿಸುವುದು, ಅಲೈನ್ ಮೆಂಟ ಮತತು ಟೆಕ್ಸ್ಟ್ ವ್ರ್ಯಾಪ್ ಮಾಡುವುದು

4. ದತ್ತಾಂಶ ವಿಂಗಡಣೆ ಮತ್ತು ಶೋಧನೆ

5. ಸೂತ್ರಗಳನ್ನು ಬಳಸಿ ಮೂಲಕ್ರಿಯೆಗಳನ್ನು ಮಾಡುವುದು 6. ದತ್ತಾಂಶಗಳ ದೃಶ್ಯ ರೂಪಕವನ್ನು ಸೃಷ್ಟಿಸುವುದು

ದತ್ತಾಂಶದ ಮಾದರಿ ಮತ್ತು ಫೈಲ್ ಗಳು 11 ರಿಂದ 1.30 ರವರೆಗೆ GMP, AY
Lunch (1.30 to 2:00PM)
4 Use Google form to collect data (mobile) 1. Creating a Google form on mobile,

2. Introducing different question types,

3. Duplicating and deleting questions,

4. Rearranging questions and options,

5. Saving the form and sharing the URL,

6. Accessing form responses and exporting it,

7. Analysing responses on spreadsheet

2 pm to 3.30 pm AS, GMP
5 Feedback forms Teachers are made to fill the form 3.30 to 3.45 PM AY
6 Resource sharing Sharing Phet sims(Maths and Sciecne), Language Lab and learn page Subject to availability of time
7 Way forward Consolidation of the workshop learnings and COP 3.45 to 4:00 PM AY

Resources reference links

  1. Learn LibreOffice Calc
  2. Learn Google Form

Feedback form

Click here to fill feedback form