ಜೀವನ ಕ್ರಿಯೆಗಳು
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು ಗೊತ್ತಾಯಿತು - ಒಂದು ಸಸ್ಯದಿಂದ ಹೀ ರಲ್ಪಡುವ ಒಟ್ಟೂ ನೀರಲ್ಲಿ ಒಂದು ಪ್ರತಿಶತದಷ್ಟು ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.
ಉಪಯುಕ್ತ ವೆಬ್ ಸೈಟ್ ಗಳು
aseaaranion.wordpress.com www.sciencequiz.net -
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ 1
ಸಸ್ಯ ಗ ಳಲ್ಲಿ ಸಾಗಾಣಿಕಾ ವ್ಯೂಹ
ಕಲಿಕೆಯ ಉದ್ದೇಶಗಳು
- ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.
- ಸಸ್ಯ ಗ ಳಲ್ಲಿ ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.
- ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.
- .ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.
ಶಿಕ್ಷಕರಿಗೆ ಟಿಪ್ಪಣಿ
ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು. ಸಸ್ಯದ ಬೇರುಗಳು ನೀರು ಮತ್ತು ಲವಣಗಳನ್ನು ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು. ಎಲೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು. ಬಾಷ್ಪ ವಿಸರ್ಜನೆ : ಸಸ್ಯಗಳು ತಮ್ಮ ಲ್ಲಿರುವ ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು ವಿಧಗಳಿವೆ . ಅವುಗಳು ೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ
ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು . ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ತೊಗಟೆಯ ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು . ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.
ಉದ್ದೇಶಗಳು.
- ಸಾಗಾಣಿಕೆ ವ್ಯವಸ್ಥೆ ಎಂದರೇನು? ತಿಳಿಯುವರು.
- ಕ್ಸೈಲಂ, ಫ್ಲೋಯಂ ಬಗ್ಗೆ ತಿಳಿಯುವರು.
- ಭಾಷ್ಪ ವಿಸರ್ಜನೆ ಬಗ್ಗೆ ತಿಳಿಯುವರು.
- ಭಾಷ್ಪ ವಿಸರ್ಜನೆ ಯ ವಿಧಗಳನ್ನು ತಿಳಿಯುವರು.
ಚಟುವಟಿಕೆ ೧
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.