ರಚನಾ ವಿಜ್ಞಾನ 9 ಪಾಠ-ಇಲೆಕ್ಟ್ರಾನಿಕ್ ವಿನ್ಯಾಸ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೪೭, ೧೧ ಡಿಸೆಂಬರ್ ೨೦೧೩ ರಂತೆ Shariff (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: vಪಾಠ ಹೆಸರು : ಇಲೆಕ್ಟ್ರಾನಿಕ್ ವಿನ್ಯಾಸ 1) ಕಲಿಕಾಂಶಗಳು/ಪರಿಕಲ್ಪನೆಗಳು v ಪರ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

vಪಾಠ ಹೆಸರು : ಇಲೆಕ್ಟ್ರಾನಿಕ್ ವಿನ್ಯಾಸ


1) ಕಲಿಕಾಂಶಗಳು/ಪರಿಕಲ್ಪನೆಗಳು

v ಪರಮಾಣುವಿನ ಕಕ್ಷೆ (ಔಡಿbiಣ) ಮತ್ತು ಕಕ್ಷಕ (ಔಡಿbiಣಚಿಟ) ಪದಗಳ ಅರ್ಥ

v ಕಕ್ಷೆ (ಔಡಿbiಣ) ಮತ್ತು ಕಕ್ಷಕಕ್ಕೆ (ಔಡಿbiಣಚಿಟ) ಇರುವ ವ್ಯತ್ಯಾಸ

v ಕಕ್ಷಕಗಳ ವಿಧಗಳು ಮತ್ತು ಅವುಗಳ ಆಕಾರ

v ಪೌಲಿಯ ಬಹಿಷ್ಕರಣ ತತ್ವ - ಅರ್ಧ ತುಂಬಿದ, ಪೂರ್ಣ ತುಂಬಿದ ಕಕ್ಷಕಗಳು ಹೆಚ್ಚು ಸ್ಥಿರತೆ ಹೊಂದಿವೆ.

v ಹುಂಡನ ನಿಯಮ :- ಪ್ರತಿ ಕಕ್ಷಕದಲ್ಲಿ ಇಲೆಕ್ಟ್ರಾನ್‍ಗಳು ಜೋಡಿಯಾಗುವ ಮುನ್ನ ತಲಾ ಒಂದೊಂದು ಇಲೆಕ್ಟ್ರಾನ್ ತುಂಬುತ್ತದೆ.

v ಆಫ್ ಬಾವ್ ತತ್ವ :- ಇಲೆಕ್ಟ್ರಾನ್‍ಗಳು ಕಕ್ಷಕಗಳಲ್ಲಿ ತುಂಬುವಾಗ ಕಡಿಮೆ ಶಕ್ತಿ ಮಟ್ಟದ ಕಕ್ಷಕಗಳಿಂದ ತುಂಬುತ್ತವೆ.

v ವಿವಿಧ ಕಕ್ಷೆಗಳಲ್ಲಿರುವ ಗರಿಷ್ಠ ಇಲೆಕ್ಟ್ರಾನ್‍ಗಳು, ಇಲೆಕ್ಟ್ರಾನ್‍ಗಳ ಹಂಚಿಕೆ

v ಕಕ್ಷಕಗಳ ಚೈತನ್ಯ ಮಟ್ಟಗಳ ಏರಿಕೆ ಕ್ರಮ

v ಧಾತುಗಳ ಇಲೆಕ್ಟ್ರಾನ್ ವಿನ್ಯಾಸದ ಮಹತ್ವ - ವೇಲೆನ್ಸಿ, ರೋಹಿತವನ್ನು ವಿವರಿಸುವುದು.

v ವೇಲೆನ್ಸ್ ಇಲೆಕ್ಟ್ರಾನ್‍ಗಳ ಅರ್ಥ ಮತ್ತು ಲೆಕ್ಕಾಚಾರ

v ಇಲೆಕ್ಟ್ರಾನ್ ವಿನ್ಯಾಸದ ಆಧಾರದ ಮೇಲೆ ಧಾತುಗಳ ವರ್ಗೀಕರಣ.

2) ಮನನ ಮಾಡಿಕೊಳ್ಳಬೇಕಾದ ಅಂಶಗಳು

v ಪರಮಾಣುವಿನ ಮೂಲ ಕಣಗಳು v ಪರಮಾಣುವಿನ ರಚನೆ - ನೀಲ್ ಬೋರ್‍ನ ಪರಮಾಣು ರಚನೆಯ ಮಾದರಿ

v ಪರಮಾಣುವಿನ ಕಕ್ಷೆ ಮತ್ತು ಕಕ್ಷಕಗಳ ಅರ್ಥ

v ಕಕ್ಷಕಗಳ ವಿಧಗಳು ಮತ್ತು ಅವುಗಳ ಆಕಾರಗಳನ್ನು ಗುರುತಿಸುವುದು

v ಪೌಲಿಯ ಬಹಿಷ್ಕರಣ ತತ್ವ, ಹುಂಡನ ನಿಯಮ ಮತ್ತು ಆಫ್ ಬಾವ್ ತತ್ವ

v ವಿವಿಧ ಕಕ್ಷೆಗಳಲ್ಲಿರುವ ಇಲೆಕ್ಟ್ರಾನ್‍ಗಳ ಲೆಕ್ಕಚಾರ

v ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬರೆಯುವುದು

v ಧಾತುಗಳ ಇಲೆಕ್ಟ್ರಾನ್ ವಿನ್ಯಾಸದ ಪ್ರಾಮುಖ್ಯ

v ಧಾತುಗಳನ್ನು ಇಲೆಕ್ಟ್ರಾನ್ ವಿನ್ಯಾಸದ ಆಧಾರದ ಮೇಲೆ ವರ್ಗೀಕರಿಸುವುದು.

3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು :-

v ಕಾರ್ಡ್ ಬೋರ್ಡ್ ಹಾಳೆಯಲ್ಲಿ ವಿವಿಧ ಧಾತುಗಳ ಪರಮಾಣು ಸಂಖ್ಯೆಯನ್ನು ಬರೆದು ಅದಕ್ಕೆ ಅನುಗುಣವಾಗಿ ಬೋರ್‍ನ ಪರಮಾಣು ರಚನೆಯ ಮಾದರಿಯನ್ನು ತಯಾರಿಸಿಕೊಳ್ಳಬೇಕು (ಮೊದಲ ಇಪ್ಪತ್ತು ಧಾತುಗಳಿಗೆ ಮಾತ್ರ) ಕಕ್ಷೆಗಳನ್ನು ಹೆಸರಿಸಿರಬಾರದು.

v ವಿವಿಧ ಕಕ್ಷೆ ಮತ್ತು ಕಕ್ಷಕಗಳ ಹೆಸರಿರುವ ಕಾರ್ಡ್ ಬೋರ್ಡ್ ಹಾಳೆಗಳು

ಉದಾ :

v ವಿವಿಧ ಕಕ್ಷಕಗಳ ಆಕೃತಿಗಳ ಚಿತ್ರವಿರುವ ಕಾರ್ಡ್‍ಗಳನ್ನು ತಯಾರಿಸಿಕೊಳ್ಳುವುದು ಅಥವಾ ವಿಡಿಯೋ ಕ್ಲಿಪ್‍ಗಳು

v ವಿವಿಧ ಕಕ್ಷಕಗಳ ಚೈತನ್ಯ ಮಟ್ಟಗಳ ಏರಿಕೆ ಕ್ರಮವನ್ನು ತೋರಿಸುವ ಚಾರ್ಟ್

v ವಿವಿಧ ಕಕ್ಷಕಗಳ ಹೆಸರಿರುವ ಕಾರ್ಡ್‍ಗಳು

ಉದಾ : 1s 2s 3s 2ಠಿ 3ಠಿ 3ಜ 4s

ನೀರಿನ ಬಾಟಲಿಯ ಮುಚ್ಚಳಗಳನ್ನು ಕಕ್ಷಕಗಳಂತೆ ಬಳಸಿಕೊಂಡು ಇಲೆಕ್ಟ್ರಾನ್‍ಗಳ ಜೋಡಣೆಯ ಪರಿಕಲ್ಪನೆ ಮೂಡಿಸಲು ಕಲಿಕಾ ಉಪಕರಣ ತಯಾರಿಸಿಕೊಳ್ಳುವುದು

v ವಿವಿಧ ಕಕ್ಷೆಗಳು ಮತ್ತು ಕಕ್ಷೆಗಳಲ್ಲಿರುವ ಕಕ್ಷಕಗಳನ್ನು ತೋರಿಸುವ ಚಿತ್ರದ ಚಾರ್ಟ್ ತಯಾರಿಸಿಕೊಳ್ಳುವುದು

3P2

3P4

3S

3Px

2P2

2P4

2S

2Px

1S

4P

3P

2P

ಟಿ+ಟಿ

ಟಿ+ಟಿ+ಟಿ+ಟಿ

ಟಿ+ಟಿ+ಟಿ

ಟಿ+ಟಿ

1S

2S

3S

4S

3ಜ

4ಜ

4ಜಿ


4) ಕಲಿಕಾ ಚಟುವಟಿಕೆಗಳು

v ಬೋರ್‍ನ ಪರಮಾಣು ರಚನೆಯ ಮಾದರಿ ಚಿತ್ರಗಳಿರುವ ಚಾರ್ಟ್‍ಗಳಲ್ಲಿ ನ್ಯೂಕ್ಲಿಯಸ್ ಮತ್ತು ವಿವಿಧ ಕಕ್ಷೆಗಳನ್ನು ಹೆಸರಿಸುವಂತೆ ತಿಳಿಸುವುದು.

v ಪರಮಾಣು ಸಂಖ್ಯೆಗೆ ಅನುಗುಣವಾಗಿ ಪರಮಾಣು ರಚನೆಯನ್ನು (ಬೋರ್‍ನ ಮಾದರಿ) ಬರೆದು ಇಲೆಕ್ಟ್ರಾನ್ ಚುಕ್ಕಿ ವಿನ್ಯಾಸ ಬರೆಸುವುದು.

v ಒಂದು ಪೆಟ್ಟಿಗೆಯಲ್ಲಿ (ಛಿhಚಿಟಞ box) ಕಕ್ಷೆಗಳ ಹೆಸರಿರುವ ಕಾರ್ಡ್‍ಗಳನ್ನು ಇಟ್ಟು, ಮತ್ತೊಂದು ಪೆಟ್ಟಿಗೆಯಲ್ಲಿ ಕಕ್ಷಕಗಳ ಹೆಸರಿರುವ ಕಾರ್ಡ್‍ಗಳನ್ನಿಟ್ಟು. ಮೊದಲ ಪೆಟ್ಟಿಗೆಯಿಂದ ಒಂದು ಕಾರ್ಡ್‍ನ್ನು ತೆಗೆದುಕೊಂಡು ನಂತರ ಎರಡನೇ ಪೆಟ್ಟಿಗೆಯಿಂದ ಅದಕ್ಕೆ ಸರಿಹೊಂದುವ ಕಕ್ಷಕಗಳನ್ನು ಆಯ್ದು ಜೋಡಿಸುವುದು.

v ವಿವಿಧ ಕಕ್ಷಕಗಳ ಹೆಸರಿರುವ ಕಾರ್ಡುಗಳನ್ನು (1s, 2s, 2ಠಿ, 3s) ವಿದ್ಯಾರ್ಥಿಗಳಿಗೆ ನೀಡಿ ನಂತರ ಕಕ್ಷಕಗಳ ಚೈತನ್ಯ ಮಟ್ಟಗಳು ಏರಿಕೆ ಕ್ರಮಕ್ಕೆ ಅನುಗುಣವಾಗಿ ನಿಲ್ಲುವಂತೆ ತಿಳಿಸುವುದು.

v ಉಪಕವಚಗಳು ಮತ್ತು ಅವುಗಳಲ್ಲಿರುವ ಗರಿಷ್ಠ ಕಕ್ಷಕಗಳ ಸಂಖ್ಯೆಯ ಕಾರ್ಡ್‍ಗಳನ್ನು ಜೋಡಿಸುವುದು.

ಉದಾ :-

s ಉಪಕವಚ - ಒಂದು ಕಕ್ಷಕ (1s)

ಠಿ ಉಪಕವಚ - ಮೂರು ಕಕ್ಷಕಗಳು (ಠಿx ಠಿಥಿ ಠಿz)

ಜ ಉಪಕವಚ - ಐದು ಕಕ್ಷಕಗಳು (ಜxಥಿ, ಜಥಿz, ಜxz, ಜ ಜ )

ಜಿ ಉಪಕವಚ - ಏಳು ಕಕ್ಷಕಗಳು

v ಕಕ್ಷೆಗಳು ಮತ್ತು ಕಕ್ಷಕಗಳ ಆಕೃತಿಗಳಿರುವ ಚಾರ್ಟ್‍ಗಳು ಅಥವಾ ವಿಡಿಯೋ ಕ್ಲಿಪ್‍ಗಳನ್ನು ತೋರಿಸಿ ಕಕ್ಷೆ ಮತ್ತು ಕಕ್ಷಕಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿಸುವುದು.

v ಆಫ್ ಬಾವ್ ತತ್ವ, ಹುಂಡನ ನಿಯಮ ಮತ್ತು ಪೌಲಿಯ ಬಹಿಷ್ಕರಣ ತತ್ವಗಳ ಅನ್ವಯದಿಂದ ಕಲಿಕೋಪಕರಣ ಬಳಸಿಕೊಂಡು ಗೋಲಿಗಳನ್ನು (ನೀರಿನ ಬಾಟಲಿಯ ಮುಚ್ಚಳಗಳಿರುವ) ಜೋಡಿಸಲು ತಿಳಿಸುವುದು.

v ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬರೆದು, ವೇಲೆನ್ಸ್ ಇಲೆಕ್ಟ್ರಾನ್‍ಗಳ ಸಂಖ್ಯೆ ಲೆಕ್ಕ ಹಾಕಲು ತಿಳಿಸುವುದು.

z2

x2-ಥಿ2

v ಇಲೆಕ್ಟ್ರಾನ್ ವಿನ್ಯಾಸ (ವಿವಿಧ ಧಾತುಗಳ) ಬರೆದಿರುವ ಕಾರ್ಡ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಒಂದೇ ಸಂಖ್ಯೆಯ ವೇಲೆನ್ಸ್ ಇಲೆಕ್ಟ್ರಾನುಗಳ ಕಾರ್ಡುಗಳಿರುವ ವಿದ್ಯಾರ್ಥಿಗಳು ಒಂದು ಸಾಲಿನಲ್ಲಿ ನಿಲ್ಲುವಂತೆ ಹೇಳಿ. ಆ ಧಾತುಗಳ ಲಕ್ಷಣಗಳಲ್ಲಿರುವ ಹೋಲಿಕೆ ಗುರುತಿಸುವಂತೆ ಮಾಡುವುದು (ಉದಾ :-ಲೋಹ, ಅಲೋಹ, ಜಡಾನಿಲ)

v ಬೋರ್‍ನ ಪರಮಾಣು ರಚನೆಯ ಮಾದರಿ ಚಾರ್ಟ್‍ಗಳ ಸಹಾಯದಿಂದ ಪರಮಾಣು ಗಾತ್ರದ ಕ್ರಮದ ಏರಿಳಿತದ ಕಲ್ಪನೆ ಮೂಡಿಸುವುದು.

v ಚಾರ್ಟ್‍ಗಳ ಮೂಲಕ ಕಕ್ಷೆ (ಕವಚ)ಗಳ ಸಂಖ್ಯೆ ಹೆಚ್ಚಾದಂತೆ ಪರಮಾಣುವಿನ ಗಾತ್ರ ಹೆಚ್ಚಾಗುತ್ತದೆ ಎಂಬುದನ್ನು ಮನನ ಮಾಡಿಸುವುದು.

5) ಕಲಿಕೆಗೆ ಅನುಕೂಲಿಸುವ ವಿಧಾನಗಳು

v ಧಾತು, ಪರಮಾಣು, ಪರಮಾಣು ಸಂಖ್ಯೆ, ಪರಮಾಣು ರಾಶಿ ಸಂಖ್ಯೆ, ಸಮಸ್ಥಾನಿ, ಮುಂತಾದ ಪರಿಕಲ್ಪನೆಗಳನ್ನು ಪುನರ್ ಮನನ ಮಾಡಿಸುವುದು.

v ಬೋರ್‍ನ ಪರಮಾಣು ರಚನೆಯ ಮಾದರಿ ಚಿತ್ರಗಳಿರುವ ಚಾರ್ಟ್‍ಗಳ ಸಹಾಯದಿಂದ ವಿವಿಧ ಕಕ್ಷೆಗಳನ್ನು ಗುರುತಿಸಿ ಹೆಸರಿಸುವಂತೆ ತಿಳಿಸುವುದು.

v ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿರುವ ಘಟಕಗಳನ್ನು ಓದಿ ಪ್ರಮುಖ ಅಂಶಗಳನ್ನು ಗುರುತಿಸಿಕೊಂಡು, ನಂತರ ಗುಂಪು ಚರ್ಚೆಯ ಮೂಲಕ ಪ್ರತಿ ಪರಿಕಲ್ಪನೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಲು ತಿಳಿಸುವುದು. ಅಗತ್ಯವಿದ್ದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದು.

ಉದಾ :- ನ್ಯೂಕ್ಲಿಯಸ್, ಕಕ್ಷೆ, ಕಕ್ಷಕ, ಕಕ್ಷಕಗಳ ವಿಧಗಳು, ಕಕ್ಷಕಗಳ ಆಕಾರ (ಆಕೃತಿ) ಕಕ್ಷಕಗಳ ಚೈತನ್ಯ ಮಟ್ಟಗಳ ಏರಿಕೆ ಕ್ರಮ ಇತ್ಯಾದಿ.

v ಚಾರ್ಟ್‍ಗಳು, ಕಾರ್ಡ್‍ಗಳು, ವೀಡಿಯೋ ಕ್ಲಿಪ್‍ಗಳ ಸಹಾಯದಿಂದ ಪರಿಕಲ್ಪನೆಗಳ ಬಗ್ಗೆ ವಿದ್ಯಾರ್ಥಿಗಳು ಖಚಿತ ತೀರ್ಮಾನಕ್ಕೆ ಬರಲು ಶಿಕ್ಷಕರು ಸಹಕರಿಸುವುದು.

v ಕುತೂಹಲ ಹೆಚ್ಚಿಸುವ ಮತ್ತು ಆಲೋಚನೆಗೆ ಒಳಪಡಿಸುವ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಆಯಾ ಪರಿಕಲ್ಪನೆಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಕೇಳುವುದು.

ಉದಾ :- '2ಟಿ2' ಸೂತ್ರ ಎಷ್ಟು ಕವಚಗಳವರೆಗೆ ಅನ್ವಯವಾಗುತ್ತದೆ? ಆಲೋಚಿಸಿ.

'4s' ಕಕ್ಷಕಕ್ಕಿಂತ '3ಜ' ಕಕ್ಷಕ ಹೆಚ್ಚು ಚೈತನ್ಯ ಮಟ್ಟ ಹೊಂದಿದೆ. ಏಕೆ? ಆಲೋಚಿಸಿ.

6) ಮೌಲ್ಯಮಾಪನ ಚಟುವಟಿಕೆಗಳು

v ಹೆಚ್ಚಿನ ಕಲಿಕಾ ಚಟುವಟಿಕೆಗಳ ಮೂಲಕ ಮೌಲ್ಯಮಾಪನ ಮಾಡಬಹುದು. ಇದರಿಂದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಸಾಧ್ಯವಾಗುತ್ತದೆ.

v 11ಓಚಿ23, 20ಅಚಿ40, 8ಔ16, 6ಅ12 ಈ ಧಾತುಗಳನ್ನು ಪರಮಾಣು ಗಾತ್ರದ ಏರಿಕೆ ಕ್ರಮದಲ್ಲಿ ಬರೆಯುವಂತೆ ತಿಳಿಸುವುದು.

v ಕಕ್ಷೆ ಮತ್ತು ಕಕ್ಷಕಗಳ ಆಕೃತಿ/ಆಕಾರವನ್ನು ಕಾರ್ಡ್ ಬೋರ್ಡ್‍ನ್ನು ಬಳಸಿ ತಯಾರಿಸಲು ತಿಳಿಸುವುದು.

v ಪರಮಾಣು ಸಂಖ್ಯೆಗೆ ಅನುಗುಣವಾಗಿ ಇಲೆಕ್ಟ್ರಾನ್ ವಿನ್ಯಾಸ ಬರೆದು ಬಾಟಲಿಯ (ವಾಟರ್ ಬಾಟಲ್) ಮುಚ್ಚಳಗಳಿಂದ

s ಠಿ ಜ ಕಕ್ಷಕಗಳನ್ನು ಮಾಡಿ. ಹುಂಡನ ನಿಯಮದ ಅನ್ವಯ ಗೋಲಿಗಳನ್ನು ಹಾಕುವಂತೆ ತಿಳಿಸುವುದು.

ಶಿಕ್ಷಕರ ಗಮನಕ್ಕೆ

v '2ಟಿ2' ಸೂತ್ರ ಮೊದಲ ನಾಲ್ಕು ಕವಚಗಳಿಗೆ ಮಾತ್ರ ಅನ್ವಯಿಸುತ್ತದೆ. v ಅತ್ಯಂತ ಹೊರ ಕವಚದ ಹಿಂದಿನ ಕವಚವು ಗರಿಷ್ಟ 18 ಇಲೆಕ್ಟ್ರಾನ್‍ಗಳನ್ನು ಹೊಂದಿರುವುದು (ಪುಟ ಸಂಖ್ಯೆ 232)

v ತಿದ್ದುಪಡಿ :- ಆವರ್ತ ಕೋಷ್ಟಕದ ಮೊದಲ ಮೂರು ಶ್ರೇಣಿಯ ಧಾತುಗಳನ್ನು ಹೊರತುಪಡಿಸಿ.

v 3ಜ ಕವಚ (ಪುಟಸಂಖ್ಯೆ 238, ಚಟುವಟಿಕೆ 18.1) ತಿದ್ದುಪಡಿ 3ಜ ಕಕ್ಷಕ.

v ನ್ಯೂಕ್ಲಿಯಸ್‍ನಿಂದ ಕಕ್ಷಕದ ದೂರ ಹೆಚ್ಚಾದಂತೆ ಕಕ್ಷಕದ ಒಟ್ಟು ಚೈತನ್ಯ ಮಟ್ಟವು ಹೆಚ್ಚಾಗುತ್ತದೆ. 3ಜ ಕಕ್ಷಕವು 4s ಕಕ್ಷಕಕ್ಕಿಂತ ನ್ಯೂಕ್ಲಿಯಸ್‍ನಿಂದ ದೂರದಲ್ಲಿದೆ ಆದ್ದರಿಂದ 3ಜ ಕಕ್ಷಕ 4s ಕಕ್ಷಕಕ್ಕಿಂತ ಹೆಚ್ಚು ಚೈತನ್ಯ ಮಟ್ಟವನ್ನು ಹೊಂದಿದೆ.


ಕಿuಚಿಟಿಣum ಟಿumbeಡಿs :

1. Pಡಿiಟಿಛಿiಠಿಚಿಟ ಕಿuಚಿಟಿಣum ಟಿumbeಡಿ (ಟಿ) - ಡಿeಠಿಡಿeseಟಿಣs size oಜಿ ಣhe oಡಿbiಣಚಿಟ

2. ಂzimuಣಚಿಟ ಕಿuಚಿಟಿಣum ಟಿumbeಡಿ (ಟ) - ಡಿeಠಿಡಿeseಟಿಣs shಚಿಠಿe oಜಿ ಣhe oಡಿbiಣಚಿಟ

3. ಒಚಿgಟಿeಣiಛಿ ಕಿuಚಿಟಿಣum ಟಿumbeಡಿ (m) - ಡಿeಠಿಡಿeseಟಿಣs sಠಿeಛಿಣಡಿಚಿಟ oಡಿieಟಿಣಚಿಣioಟಿ oಜಿ oಡಿbiಣಚಿಟ

4. Sಠಿiಟಿ ಕಿuಚಿಟಿಣum ಟಿumbeಡಿ (s) - ಡಿeಠಿಡಿeseಟಿಣs sಠಿiಟಿ oಜಿ ಣhe oಡಿbiಣಚಿಟ

ಹೆಚ್ಚುವರಿ ಅಧ್ಯಯನ ಚಟುವಟಿಕೆಗಳು

v ಪ್ರತಿ ವಿದ್ಯಾರ್ಥಿಗೆ ಒಂದು ಧಾತುವಿನ ಪರಮಾಣು ಸಂಖ್ಯೆ ಮತ್ತು ಪರಮಾಣು ರಾಶಿ ಸಂಖ್ಯೆಯನ್ನು ನೀಡಿ. ಆ ಧಾತುವಿನ ಮೂಲ ಕಣಗಳು, ಇಲೆಕ್ಟ್ರಾನ್ ವಿನ್ಯಾಸ, ವೇಲೆನ್ಸ್ ಇಲೆಕ್ಟ್ರಾನ್‍ಗಳು ಮುಂತಾದ ಮಾಹಿತಿಗಳನ್ನು ಸಂಗ್ರಹಿಸಿ ಕಾರ್ಡ್‍ನಲ್ಲಿ ಬರೆದು ತರಗತಿಯಲ್ಲಿ ಮಂಡನೆ ಮಾಡಲು ತಿಳಿಸುವುದು

v ಒಂದೇ ವೇಲೆನ್ಸ್ ಇಲೆಕ್ಟ್ರಾನ್ ಉಳ್ಳ ಕಾರ್ಡ್‍ಗಳಿರುವ ವಿದ್ಯಾರ್ಥಿಗಳು ಒಂದು ಗುಂಪು ಮಾಡಿಕೊಂಡು, ಆ ಧಾತುಗಳ ಭೌತ ಮತ್ತು ರಾಸಾಯನಿಕ ಗುಣಗಳನ್ನು ಪಟ್ಟಿ ಮಾಡುವುದು (ಗ್ರಂಥಾಲಯದ ಪುಸ್ತಕಗಳನ್ನು ಬಳಸಿಕೊಳ್ಳುವುದು)

v ಅಂತರ್ಜಾಲ ತಾಣಗಳಲ್ಲಿ (ಥಿouಣube, googಟe.ಛಿom) ಮಾಹಿತಿ ಸಂಗ್ರಹಿಸುವುದು.

v ಪರಿಣತರಿಂದ ಉಪನ್ಯಾಸ ಏರ್ಪಡಿಸುವುದು.