ಕರ್ನಾಟಕ ಪ್ರಾಕೃತಿಕ ವಿಭಾಗಗಳು ಮೈದಾನಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #1 ಮೈದಾನ ಪ್ರದೇಶ
ಕರ್ನಾಟಕದ ಮೈದಾನ ಪ್ರದೇಶಗಳಲ್ಲಿ ಎರಡು ವಿಧಗಳು
- ಉತ್ತರದ ಮೈದಾನ (ಜಿಲ್ಲೆಗಳು :ಬೀದರ್,ಬಿಜಾಪುರ,ಗುಲ್ಬರ್ಗ,ಯಾದಗಿರಿ,ಗದಗ,ಕೊಪ್ಪಳ,ರಾಯಚೂರ,ಬಳ್ಳಾರಿ,ಹಾವೇರಿ,ಬಾಗಲಕೋಟೆ,ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕೆಲಭಾಗಗಳು.)
- ದಕ್ಷಿಣದ ಮೈದಾನ :(ಜಿಲ್ಲೆಗಳು -ದಾವಣಗೆರೆ,ಚಿತ್ರದುರ್ಗ,ತುಮಕೂರು,ಕೋಲಾರ,ಚಿಕ್ಕ ಬಳ್ಳಾಪೂರ ,ಮಂಡ್ಯ ,ಮೈಸೂರು,ಚಾಮರಾಜ ನಗರ.)
ಕಲಿಕೆಯ ಉದ್ದೇಶಗಳು
- ಕರ್ನಾಟಕದ ಮೈದಾನ ಪ್ರದೇಶ ದ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
- ಕರ್ನಾಟಕದ ಮೈದಾನ ಪ್ರದೇಶದ ವಿಭಾಗಗಳನ್ನು ಅರಿಯು ವರು .
- ಮೈದಾನ ಪ್ರದೇಶದ ಬೆಟ್ಟ ಗು ಡ್ಡಗಳು ,ನದಿಗಳು ,ಜಿಲ್ಲೆಗಳನ್ನು ಮತ್ತು ಜಲಪಾತಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
- ಮೈದಾನ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
- ಉತ್ತರದ ಮೈದಾನ ಮತ್ತು ದಕ್ಷಿಣದ ಮೈದಾನಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡು ವುದು .
- ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .
ಶಿಕ್ಷಕರ ಟಿಪ್ಪಣಿ
ಮೈದಾನ ಪ್ರದೇಶದ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು .
ಚಟುವಟಿಕೆಗಳು #1 ಕಲಿಕಾ ನಿಲ್ದಾಣ ಚಟು ವಟಿಕೆ :ಮೈದಾನ ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು
- ಅಂದಾಜು ಸಮಯ- ೪೦ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - ಚಿತ್ರಗಳು ,ವಿಡಿಯೋಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಗುಂಪು ಚರ್ಚೆಯಲ್ಲಿ ಇರು ವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸು- -ವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವುದು
- ಚರ್ಚೆ ವಿಷಯಾಂತರವಾಗದಿರಲಿ.
- ಬಹುಮಾಧ್ಯಮ ಸಂಪನ್ಮೂಲಗಳು- ಗಣಕ ಯಂತ್ರ ,ಪ್ರೊಜೆಕ್ಟರ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು - ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪಟ್ಟಿ
- ಅಂತರ್ಜಾಲದ ಸಹವರ್ತನೆಗಳು-ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ
- ವಿಧಾನ
- ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ,ವಾಯುಗುಣ,ಸಾರಿಗೆ,ಸಂಸ್ಕೃತಿಗಳ ಬಗೆಗಿರುವ ಪೂರ್ವಜ್ಞಾನವನ್ನು ಪ್ರಶ್ನೆಗಳ ಮೂಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು. ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂ ಪಿಸು ವುದು.
- ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡು ವಂತೆ ಸೂಚಿಸು ವುದು .
- ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು .
- ಒಂದೊಂದು ಗುಂಪಿಗೆ ಒಂದೊಂದು
- ವಿಷಯವನ್ನು ಚರ್ಚಿಸಲು ಸೂ ಚಿಸು ವು ದು . ಉದಾ :
ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು
ಉತ್ತರದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು
ಉತ್ತರದ ಮೈದಾನ ಪ್ರದೇಶಗಳ ಜಿಲ್ಲೆಗಳು
ದಕ್ಷಿಣದ ಮೈದಾನ ಪ್ರದೇಶಗಳ -ಭೂ ಸ್ವರೂ ಪಗಳು ,ಸಸ್ಯ ವರ್ಗ,ಬೆಳೆಗಳು ,ನದಿಗಳು ,ಜಲಪಾತಗಳು ಮತ್ತು
ದಕ್ಷಿಣದ ಮೈದಾನ ಪ್ರದೇಶಗಳ ಜಿಲ್ಲೆಗಳು
ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸು ವುದು.
- ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
- ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು
- ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
- ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
- ಮಲೆನಾಡಿನ ಯಾವ ದಿಕ್ಕಿಗೆ ಮೈದಾನ ಪ್ರದೇಶವಿದೆ ?
- ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಮೈದಾನ ಪ್ರದೇಶಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ ?
- ಉತ್ತರದ ಮೈದಾನಗಳ ಪ್ರಸಿದ್ಧ ಜಲಪಾತಗಳಾವುವು ?
- ಉತ್ತರದ ಮೈದಾನಗಳ ಜಿಲ್ಲೆಗಳನ್ನು ಹೆಸರಿಸಿ .
- ಉತ್ತರದ ಮೈದಾನಗಳನ್ನು ಬಿಸಿಲನಾಡು ಎಂದು ಏಕೆ ಕರೆಯು ತ್ತಾರೆ?
- ದಕ್ಷಿಣದ ಮೈದಾನದಲ್ಲಿ ಹೆಚ್ಚಾಗಿ ಕಂಡು ಬರು ವ ಮಣ್ಣು ಯಾವುದು ?
- ಏಷ್ಯಾ ಖಂಡದಲ್ಲಿರು ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು ?
- ದಕ್ಷಿಣದ ಮೈದಾನದಲ್ಲಿ ಕಂಡು ಬರು ವ ಬೆಟ್ಟಗಳಾವುವು ?
- ಮಳೆ ನೆರಳಿನ ಪ್ರದೇಶ ಎಂದರೇನು ?
- ದಕ್ಷಿಣದ ಮೈದಾನದಲ್ಲಿರು ವನದಿಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಬೆಳೆಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಜಿಲ್ಲೆಗಳನ್ನು ಹೆಸರಿಸಿ.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಿಸು ವುದು .
ವಿಷಯ ಮಂಡನೆ
ತೊಡಗಿಸಿಕೊಳ್ಳುವಿಕೆ
ವಿಷಯದ ಬಗ್ಗೆ ಪೂ ರ್ವ ಜ್ಞಾನ
ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ
- ಪ್ರಶ್ನೆಗಳು
- ಉತ್ತರದ ಮೈದಾನಗಳಲ್ಲಿ ಬಿಸಿಲು ಹೆಚ್ಚಾಗಿರಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ.
- ಕಡಿಮೆ ಮಳೆ ವ್ಯವಸಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?ಉದಾಹರಣೆ ಕೊಡಿ.
- ದಕ್ಷಿಣದ ಮೈದಾನಗಳು ಏಕೆ ಮಳೆ ನೆರಳಿನ ಪ್ರದೇಶಗಳಾಗಿವೆ?
- ದಕ್ಷಿಣದ ಮೈದಾನ ಮತ್ತು ಉತ್ತರದ ಮೈದಾನಗಳಿಗೆ ಏನು ವ್ಯತ್ಯಾಸಗಳಿವೆ ?
ಚಟುವಟಿಕೆಗಳು #ಕರ್ನಾಟಕದ ಪ್ರಾಕೃತಿಕ ನಕ್ಷೆಯಲ್ಲಿ ಮೈದಾನ ಪ್ರದೇಶಗಳ ಬೆಟ್ಟಗುಡ್ಡ, ಜಲಪಾತಗಳುಹಾಗೂ ನದಿಗಳನ್ನು ಗುರುತಿಸುವುದು
- ಅಂದಾಜು ಸಮಯ :- ೧-೨ ದಿನ
- ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
- ಪೂ ರ್ವಾಪೇಕ್ಷಿತ/ ಸೂ ಚ ನೆಗಳು , ಇದ್ದರೆ :ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸು ವುದು .
- ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್ ,ಕರ್ನಾಟಕದ ಪ್ರಾಕೃತಿಕ ನಕ್ಷೆ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು :ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
- ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರು ವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ,ಮೈದಾನ ಪ್ರದೇಶಗಳಲ್ಲಿ ರು ವ ಬೆಟ್ಟ ಗು ಡ್ಡ, ಜಲಪಾತಗಳು ಹಾಗೂ ನದಿಗಳನ್ನು ಗು ರು ತಿಸು ವುದು .
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು :
ಚಟುವಟಿಕೆಗಳು #ಯಾವ ಬೆಳೆಗಳಿಗೆ ಯಾವ ಮಣ್ಣು ಸೂಕ್ತ ?ಮತ್ತು ಏಕೆ?ಈ ಕು ರಿತು ಮಾಹಿತಿ ಸಂಗ್ರಹಿಸಿ
- ಅಂದಾಜು ಸಮಯ :- ೧-೨ ದಿನ
- ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
- ಪೂ ರ್ವಾಪೇಕ್ಷಿತ/ ಸೂಚ ನೆಗಳು , ಇದ್ದರೆ :
- ನಿಮ್ಮ ಊರಿನಲ್ಲಿರು ವ ರೈತರನ್ನು ಸಂದರ್ಶಿಸಿ ,ಮಾಹಿತಿ ಸಂಗ್ರಹಿಸಿ.
- ಅಂತರ್ಜಾಲ ,ಗ್ರಂಥಾಲಯಗಳ ಮೂ ಲಕ ಮಾಹಿತಿ ಸಂಗ್ರಹಿಸಿ .
- ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:ಸ್ಥಳೀಯ ವ್ಯವಸಾಯ , ರೈತರು .
- ಅಂತರ್ಜಾಲದ ಸಹವರ್ತನೆಗಳು :ಅಗತ್ಯವಿದೆ .
- ವಿಧಾನ: ನಿಮ್ಮ ಊರಿನಲ್ಲಿರು ವ ರೈತರನ್ನು ಸಂದರ್ಶಿಸಿ ,ಮಾಹಿತಿ ಸಂಗ್ರಹಿಸಿ.ಅಂತರ್ಜಾಲ ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ,ಕಾರ್ಡಶೀಟ್ ನಲ್ಲಿ ಪಟ್ಟಿ ಮಾಡು ವುದು .
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
- ನೀವಿರು ವ ಪ್ರದೇಶದ ಬೆಳೆಗಳಾವವು?
- ವ್ಯವಸಾಯಕ್ಕೆ ಯಾವ ಅಂಶಗಳು ಅಗತ್ಯ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು :---
- ನೀವು ವಾಸಿಸು ವ ಸ್ಥಳ ಯಾವ ಬೆಳೆಗಳಿಗೆ ಪ್ರಸಿದ್ಧ?
- ನಿಮ್ಮ ಪ್ರದೇಶದಲ್ಲಿ ಕಂಡು ಬರು ವ ಮಣ್ಣು ಯಾವುದು ?
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ