ಭಾರತದ ಮಣ್ಣುಗಳು/ಪ್ರಶ್ನೆಕೋಶ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಅಧ್ಯಾಯ 04 ಭಾರತದ ಮಣ್ಣುಗಳು

ಜ್ಞಾನದ ಪ್ರಶ್ನೆಗಳು

ತಿಳುವಳಿಕೆ ಪ್ರಶ್ನೆಗಳು

1.ಭಾರತದಲ್ಲಿ ಮಣ್ಣಿನ ವಿದಗಳನ್ನು ಪಟ್ಟಿ ಮಾಡಿ.

ವಿಮರ್ಷಾತ್ಮಕ ಚಿಂತನೆ (ಮನೋದೋರಣೆ,ಆಸಕ್ತಿ. ಮೌಲ್ಯ ಮತ್ತು ಅನ್ವಯ) ಪ್ರಶ್ನೆಗಳು

1. ಮಣ್ಣಿನ ಸಂರಕ್ಷಣೆಗಾಗಿ ಯಾವ ಕ್ರಮಗಳನ್ನು ಸೂಚಿಸುವಿರಿ. 2. ಮಣ್ಣಿನ ಸವೆತದಿಂದ ಆಗುವ ಪರಿಣಾಮಗಳನ್ನು ಪಟ್ಟಿಮಾಡಿ. ೩. ಮಣ್ಣಿನ ಸಂರಕ್ಷಣೆಯ ಮಹತ್ವವನ್ನು ವಿವರಿಸಿ. ೪. ಮೆಕ್ಕಲು ಮಣ್ಣು ಅತ್ಯಂತ ಫಲವತ್ತಕಾರಿಯಾಗಲು ಕಾರಣಗಳನ್ನು ವಿಶ್ಲೇಷಿಸಿ. ೫. ಕೆಂಪು ಮತ್ತು ಕೆಂಪು ಮಣ್ಣುಗಳ ವ್ಯತ್ಯಾಸ ತಿಳಿಸಿ.

ಕೌಶಲ್ಯ ಪ್ರಶ್ನೆಗಳು

1.ಭಾರತದ ಅಂದವಾದ ನಕಾಶೆ ಬರೆದು ಮಣ್ಣಿನ ಹಂಚಿಕೆಯನ್ನು ಗುರುತಿಸಿ.