ಕೊಯರ್ ವಿಕೀ ಸಂಕಲನ ಸಹಾಯ
ಕೊಯರ್ ವಿಕೀ ಸಂಪಾದನೆಗೆ ಸಹಾಯ
ಸಾಮಾನ್ಯ ಸಂಕಲನ
ಪದ ಸೇರಿಸುವುದು
ಸೇರಿಸಬೇಕಾದ ಪದ ಟೈಪ್ ಮಾಡಿ ಅಥವಾ ಈಗಾಗಲೇ ತಮ್ಮ ಬಳಿ ಇರುವ ಕಡತದಿಂದ ಕಾಪಿ ಮಾಡಿ ಸೇರಿಸಿ
ಬಾಹ್ಯ ವೆಬ್ ಲಿಂಕ್ ಗಳು
ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([), ಅದರಳೊಗೆ ವೆಬ್ ವಿಳಾಸ ದಾಖಲಿಸಿ, ವಿಳಾಸದ ನಂತರ ಒಂದು ಸ್ಪೇಸ್ ಕೊಟ್ಟು ಆ ವಿಳಾಸದ ವಿವರ ಬರೆಯಿರಿ, ಕೊನೆಯಲ್ಲಿ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ.
ಉದಾ: eg [http://kn.wikipedia.org/wiki/ಭಾರತ ಭಾರತದ ಬಗೆಗಿನ ವಿಕೀಪೀಡಿಯ] ಇದನ್ನು ಹೀಗೆ ಓದಬಹುದು ಭಾರತದ ಬಗೆಗಿನ ವಿಕೀಪೀಡಿಯ
ಆಂತರಿಕ ವೆಬ್ ಲಿಂಕ್ ಗಳು
ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಡಬಲ್ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([[), ಕೊಯರ್ ಪುಟದ ಹೆಸರು ನಮೂದಿಸಿ ( http ಬೇಡ), ಪೈಪ್ ಸಿಂಬಲ್ (|) ಬಳಸಿ, ನಂತರ ಆ ಪುಟದ ಬಗ್ಗೆ ವಿವರ ಬರೆಯಿರಿ ಕೊನೆಯಲ್ಲಿ ಡಬಲ್ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ. ಉದಾ : [[ವಿಮೆ | ವಿಮೆಯ ವಿವರಣೆ]] will read as ವಿಮೆಯ ವಿವರಣೆ
ಮುಂದುವರೆದ ಸಂಕಲನ
ಚಿತ್ರ ಸೇರಿಸುವುದು
ನೀವು ಚಿತ್ರಗಳನ್ನು ಕೊಯರ್ ಗೆ ಸೇರಿಸಬಹುದು
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :
Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.png
ಈ ರೀತಿ ಕಾಣುತ್ತದೆ
Image:
ವೀಡಿಯೋ ಸೇರಿಸುವುದು
ಯೂಟೂಬ್ ವೀಡಿಯೋವನ್ನು ಕೊಯರ್ ಪುಟದಲ್ಲಿ ಎಂಬೆಡ್ ಮಾಡುವ ಮೂಲಕ ನೋಡಬಹುದು
ಮಳೆಯ ಬಗೆಗಿನ ವೀಡಿಯೋ
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :
{{#widget:YouTube|id=LPW0o1g6Dag}}
ಈ ರೀತಿ ಕಾಣುತ್ತದೆ
ಮೈಂಡ್ ಮ್ಯಾಪ್ ಸೇರಿಸುವುದು
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : <mm>[[ಮೈಂಡ್ ಮ್ಯಾಪ್ ನ ಹೆಸರು.mm|Flash]]</mm>
ಪಿಪಿಟಿ ಸ್ಲೈಡ್ ಸೇರಿಸುವುದು
- ಸ್ಲೈಡ್ ಸೇರ್ ಮೂಲಕ ODP, PDF, PPT ಗಳ ಸ್ಲೈಡ್ ಗಳನ್ನು ಸೇರಿಸಬಹುದು
- //www.slideshare.net/ ನಿಮ್ಮ ಪೈಲ್ ನ್ನು ಅಪ್ ಲೋಡ್ ಮಾಡಿ
- "share file" ಮೇಲೆ ಕ್ಲಿಕ್ ಮಾಡಿ'embed code' ಸೆಲೆಕ್ಟ್ ಮಾಡಿ
- ಎಂಬೆಡ್ ಕೋಡ್ ನಿಂದ ಸಂಖ್ಯೆ ಸುರುಳಿಯನ್ನು ತೆಗೆದುಕೊಳ್ಳಿ
ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : {{#widget:Iframe |url=http://www.slideshare.net/slideshow/embed_code/29378973 |width=450 |height=360 |border=1 }}
ಇಲ್ಲಿ 29378973 ಸಂಖ್ಯೆ ಸುರುಳಿಯಾಗಿದೆ
ಧ್ವನಿಮುದ್ರಿಕೆಯನ್ನು ಸೇರಿಸಸುವುದು
ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು
ಹೊಸ ಪುಟ
http://karnatakaeducation.org.in/KOER/index.php/ರಚಿಸಬೇಕಾದ ಪುಟದ ಹೆಸರು ಇದು ನೀವು ದಾಖಲಿಸುವ ಹೆಸರಿನ ಪುಟವನ್ನು ರಚಿಸುತ್ತದೆ.
ಹೊಸ ಚಟುವಟಿಕೆ
ಪರಿಕಲ್ಪನೆಗೆ ಚಟುವಟಿಕೆ ಸೇರಿಸಲು http://karnatakaeducation.org.in/KOER/index.php/ಅಧ್ಯಾಯ_ಪರಿಕಲ್ಪನೆ _ಚಟುವಟಿಕೆ 1
ಟೆಂಪ್ಲೇಟ್ ಸೇರಿಸಲು
Main content:
{{subst:SS-Content}}<nowiki>
<nowiki>{{subst:ಗಣಿತ-ವಿಷಯ}}<nowiki>
Activity:
{{subst:Math-Activity}}<nowiki>
<nowiki>{{subst:ಸಮಾಜ ವಿಜ್ಞಾನ-ಚಟುವಟಿಕೆ}}<nowiki>
ಹೊಸದಾಗಿ ಚಟುವಟಿಕೆ ಪುಟವನ್ನು ಸೃಷ್ಠಿಸುವಾಗ, ಪುಟದ ಹೆಸರು_ಬೋಧನಾಂಶದ ಹೆಸರು_ಚಟುವಟಕೆ ಸಂಖ್ಯೆ
ಉದಾ:ಕ್ರಮಯೋಜನೆ_ಮತ್ತು_ವಿಕಲ್ಪಗಳು_ಕ್ರಮಯೋಜನೆ_ಚಟುವಟಿಕೆ1