ಮಾರುತಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೬:೫೮, ೫ ಆಗಸ್ಟ್ ೨೦೧೪ ರಂತೆ Rajashekharbagewadi (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ===ಮಾರುತಗಳು=== 300px|thumb|left ಪವನ ದಿಕ್ಸೂಚಿ[[File:images.jpg|400px|thumb|right ಪವನ ವೇಗಮಾಪಕ]...)
Jump to navigation Jump to search

ಮಾರುತಗಳು

left ಪವನ ದಿಕ್ಸೂಚಿ
right ಪವನ ವೇಗಮಾಪಕ

ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿ ವ್ಯತ್ಯಾಸಗಳಿಂದ ಉಂಟಾಗುತ್ತವೆ.ವಾಯು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ಪವನದಿಕ್ಸೂಚಿ ಉಪಕರಣವನ್ನು ಬಳಸುವರು. ಅದೇ ರೀತಿ ವಾಯುವಿನ ವೇಗವನ್ನು ಅಳೆಯಲು ಪವನವೇಗಮಾಪಕ ಉಪಕರಣವನ್ನು ಉಪಯೋಗಿಸುವರು.