"ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨ ನೇ ಸಾಲು: | ೨ ನೇ ಸಾಲು: | ||
− | ಗಂಧದೊಲು - | + | ಗಂಧದೊಲು - ಶ್ರೀ ಗಂಧದಂತೆ |
− | ಸರಸವಿರಸ - ಸರಸ ವಿರಸ ಸೇರಿದರೆ | + | ಸರಸವಿರಸ - ಸರಸ ವಿರಸ ಸೇರಿದರೆ |
− | ಹೆಗಲುಗೊಟ್ಟು | + | ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ |
− | ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು | + | ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು |
− | ಜೀವನದನಂತ - ಜೀವನದ ಅನಂತವಾದ | + | ಜೀವನದನಂತ - ಜೀವನದ ಅನಂತವಾದ |
− | ಪಸರಿಸಿಹ | + | ಪಸರಿಸಿಹ - ಹರಡಿರುವ |
=====ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ===== | =====ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ===== | ||
− | ಈ ಚಟುವಟಿಕೆಯನ್ನು | + | ಈ ಚಟುವಟಿಕೆಯನ್ನು ಇಂಡಿಕ್ ಅನಾಗ್ರಾಮ್ ಬಳಸಿ ಪದಗಳು ಅದಲು ಬದಲಾದಂತೆ ಅದರ ಅರ್ಥವನ್ನು ತಿಳಿಯಲು ಬಳಸಿಕೊಳ್ಳಲಾಗುವುದು. ಕಠಿಣ ಪದಗಳ ಅರ್ಥವನ್ನು ತಿಳಿಯಲು ಗೋಲ್ಡನ್ ಶಬ್ಧಕೋಶವನ್ನು ಬಳಸಿಕೊಳ್ಳಬಹುದಾಗಿದೆ. |
'''ಕಲಿಕೋದ್ದೇಶಗಳು''' | '''ಕಲಿಕೋದ್ದೇಶಗಳು''' |
೦೫:೩೭, ೧೩ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ
ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ
ಗಂಧದೊಲು - ಶ್ರೀ ಗಂಧದಂತೆ
ಸರಸವಿರಸ - ಸರಸ ವಿರಸ ಸೇರಿದರೆ
ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ
ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು
ಜೀವನದನಂತ - ಜೀವನದ ಅನಂತವಾದ
ಪಸರಿಸಿಹ - ಹರಡಿರುವ
ಗೆಳೆತನದ ಮಹತ್ವವನ್ನು ಬಿಂಬಿಸುವ ಕಥೆಯ ವೀಡಿಯೋ ವೀಕ್ಷಿಸಿ ಮತ್ತು ಉತ್ತರಿಸಿ
ಈ ಚಟುವಟಿಕೆಯನ್ನು ಇಂಡಿಕ್ ಅನಾಗ್ರಾಮ್ ಬಳಸಿ ಪದಗಳು ಅದಲು ಬದಲಾದಂತೆ ಅದರ ಅರ್ಥವನ್ನು ತಿಳಿಯಲು ಬಳಸಿಕೊಳ್ಳಲಾಗುವುದು. ಕಠಿಣ ಪದಗಳ ಅರ್ಥವನ್ನು ತಿಳಿಯಲು ಗೋಲ್ಡನ್ ಶಬ್ಧಕೋಶವನ್ನು ಬಳಸಿಕೊಳ್ಳಬಹುದಾಗಿದೆ.
ಕಲಿಕೋದ್ದೇಶಗಳು
- ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
- ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
ವಿಷಯ ಉದ್ದೇಶಗಳು
- ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
- ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
- ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು
- ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು