"ಚಟುವಟಿಕೆ 2 ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ." ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Bsjolapure (ಚರ್ಚೆ | ಕಾಣಿಕೆಗಳು) |
Bsjolapure (ಚರ್ಚೆ | ಕಾಣಿಕೆಗಳು) |
||
(ಅದೇ ಬಳಕೆದಾರನ ೧೦ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೫ ನೇ ಸಾಲು: | ೫ ನೇ ಸಾಲು: | ||
==ಅಂದಾಜು ಸಮಯ== | ==ಅಂದಾಜು ಸಮಯ== | ||
1 ಅವಧಿ | 1 ಅವಧಿ | ||
− | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
+ | * ಬ್ರಿಟಿಷ ವೇಷಭೂಷಣ ತರುವುದು | ||
+ | * ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು. | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | * ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ | ||
+ | * ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ | ||
+ | * ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ | ||
+ | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | |||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | # [http://en.wikipedia.org/wiki/Subsidiary_alliance ಸಹಾಯಕ ಸೈನ್ಯ ಪದ್ದತಿಯ ಮಾಹಿತಿ] | ||
+ | # [http://holisticthought.com/india-under-the-british-lord-dalhousie/ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯ ಮಾಹಿತಿ] | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ? | ||
+ | # ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು? | ||
+ | # ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು? | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಸಹಾಯಕ ಸೈನ್ಯ ಪದ್ದತಿ ಎಂದರೇನು ? | ||
+ | # ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು? | ||
+ | # ಸಹಾಯಕ ಸೈನ್ಯ ಪದ್ದತಿಯ ಷರತ್ತುಗಳು ಯಾವವು? | ||
+ | # ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತಂದವರು ಯಾರು? | ||
+ | # ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು? | ||
+ | |||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
− | [[ | + | [[ಏಕರೂಪದಆಡಳಿತದ_ವ್ಯವಸ್ಥೆ]] |
೦೭:೨೮, ೭ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು ಏಕರೂಪ ಆಡಳಿತ ವ್ಯವಸ್ಥೆ ಪರಿಚಯಕ್ಕಾಗಿ ಬ್ರೀಟೀಷ್ ಅಧಿಕಾರಿಗಳ ಏಕಪಾತ್ರಭಿನಯ.
ಅಂದಾಜು ಸಮಯ
1 ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಬ್ರಿಟಿಷ ವೇಷಭೂಷಣ ತರುವುದು
- ಆಡಳಿತ ವ್ಯವಸ್ಥೆಯ ಏಕಪಾತ್ರಾಭಿನಯದ ಸಾಹಿತ್ಯವನ್ನು ಓದಿಕೊಂಡು ಬರುವುದು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಪಾತ್ರಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ
- ಪಾತ್ರಗಳಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ
- ಬ್ರಿಟಿಷ ಅಧಿಕಾರಿಗಳ ನೀತಿಗಳ ಪರಿಣಾಮ ಪಟ್ಟಿ ಮಾಡಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಲಾರ್ಡ ವೆಲ್ಲಸ್ಲಿ ಮತ್ತು ಲಾರ್ಡ ಡಾಲ್ ಹೌಸಿ ಇವರ ಪಾತ್ರಗಳ ಸ್ಕ್ರಿಪ್ಟ್ ತಯಾರಿಸಿ ಶಿಕ್ಷಕರಿಗೆ ತೋರಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ನಿಗದಿತ ದಿನದೊಂದು ಆ ಪಾತ್ರವನ್ನು ಮಾಡಲು ತಿಳಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇವರ ಏಕ ಪಾತ್ರಾಭಿನಯದಿಂದ ನಿಮ್ಮ ಮನಸ್ಸಿನಲ್ಲಿ ಉದ್ಬವವಾದ ಪ್ರಶ್ನೆಗಳು ಯಾವವು ?
- ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತರದಿದ್ದರೆ ಏನಾಗುತಿತ್ತು?
- ಸಹಾಯಕ ಸೈನ್ಯ ಪದ್ದತಿಯನ್ನು ಲಾರ್ಡ್ ವೆಲ್ಲಸ್ಲಿ ಜಾರಿಗೆ ತರದಿದ್ದರೆ ಏನಾಗುತಿತ್ತು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸಹಾಯಕ ಸೈನ್ಯ ಪದ್ದತಿ ಎಂದರೇನು ?
- ಸಹಾಯಕ ಸೈನ್ಯ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
- ಸಹಾಯಕ ಸೈನ್ಯ ಪದ್ದತಿಯ ಷರತ್ತುಗಳು ಯಾವವು?
- ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಯನ್ನು ಜಾರಿಗೆ ತಂದವರು ಯಾರು?
- ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿಗೆ ಒಳಪಟ್ಟ ರಾಜಮನೆತನಗಳು ಯಾವವು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಏಕರೂಪದಆಡಳಿತದ_ವ್ಯವಸ್ಥೆ