"ಅಮೆರಿಕಾದ ಸ್ವಾ ತಂತ್ರ್ಯ ಸಂಗ್ರಾಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೪೪ ನೇ ಸಾಲು: ೧೪೪ ನೇ ಸಾಲು:
 
'''ಜಾರ್ಜ್ ವಾಶಿಂಗ್ಱನ್'''  
 
'''ಜಾರ್ಜ್ ವಾಶಿಂಗ್ಱನ್'''  
 
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.(ಆಧಾರ-ಡಾ.ಕೆ.ಸದಾಶಿವ-ವಿಶ್ವ ಇತಿಹಾಸ)ಚಿತ್ರ-ಕೃಪೆ ಅಂತರ್ಜಾಲ-www.biografiasyvidas.com)
 
ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.(ಆಧಾರ-ಡಾ.ಕೆ.ಸದಾಶಿವ-ವಿಶ್ವ ಇತಿಹಾಸ)ಚಿತ್ರ-ಕೃಪೆ ಅಂತರ್ಜಾಲ-www.biografiasyvidas.com)
 +
 
[ http://www.biografiasyvidas.com/monografia/washington/fotos/washington340.jpg ]  
 
[ http://www.biografiasyvidas.com/monografia/washington/fotos/washington340.jpg ]  
  
೧೬೧ ನೇ ಸಾಲು: ೧೬೨ ನೇ ಸಾಲು:
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ  ಅಲ್ಲ. ಆದರೆ  ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.ವಾಶಿಂಗ್ಟನ್ ನಾಯಕತ್ವ ಗುಣವನ್ನು ವಿಮರ್ಶಿಸುವುದು.
+
ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.ವಾಶಿಂಗ್ಟನ್ ನಾಯಕತ್ವ ಗುಣವನ್ನು ವಿಮರ್ಶಿಸುವುದು.ಪ್ರಪಂಚದ ವಿವಿಧ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ರಾಷ್ಟ್ರೀಯ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
  
 
===ಚಟುವಟಿಕೆ #===
 
===ಚಟುವಟಿಕೆ #===
 
+
ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಅಧ್ಯಕ್ಷನಾಗಿ ನಿರ್ವಹಿಸಿದ ಪಾತ್ರ ಈ ಕುರಿತಾಗಿ ಪ್ರಬಂಧ ರಚನೆ
 
 
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೧೭೧ ನೇ ಸಾಲು: ೧೭೧ ನೇ ಸಾಲು:
 
|}
 
|}
  
*ಅಂದಾಜು ಸಮಯ  
+
*ಅಂದಾಜು ಸಮಯ-೪೦ ನಿಮಿಷ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್ ,ಪೆನ್ನು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಅಂರ್ಜಾಲದ ಮೂಲಕ,ಗ್ರಂಥಾಲಯ ಮೂಲಕ ಜಾರ್ಜ್ ವಾಶಿಂಗ್ಟನ್ ಬಗ್ಗೆ  ಮಾಹಿತಿಯನ್ನಸಂಗ್ರಹಿಸಲು ವಿದ್ಯಾರ್ಥಿಗಳಿಗೆ ತಿಳಿಸುವುದು
*ಬಹುಮಾಧ್ಯಮ ಸಂಪನ್ಮೂಲಗಳು
+
*ಬಹುಮಾಧ್ಯಮ ಸಂಪನ್ಮೂಲಗಳು-
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
*ಅಂತರ್ಜಾಲದ ಸಹವರ್ತನೆಗಳು
+
*ಅಂತರ್ಜಾಲದ ಸಹವರ್ತನೆಗಳು-ಅವಶ್ಯಕತೆಗೆ ಅನುಸಾರ
*ವಿಧಾನ
+
*ವಿಧಾನ-ಮಾಹಿತಿ ಸಂಗ್ರಹ ,ವಿವರಣಾ ವಿಧಾನ  
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
#ಜಾರ್ಜ್ ವಾಷಿಂಗ್ಟನ್ ಜನ್ಮ ಸ್ಥಾನ ಯಾವುದು?
 +
## ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಆಧ್ಯಕ್ಷನಾಗಿ ಕೈಗೊಂಡ ಕಾರ್ಯಗಳೇನು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-ತಾಳೆ ಪಟ್ಟಿ
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
*ಪರಿಕಲ್ಪನೆ ವಿದ್ಯಾರ್ಥಿಗೆ ಅರ್ಥವಾಗಿದೆಯೇ?
 +
*ಮಾಹಿತಿಗಳು  ಸೂಕ್ತವಾಗಿದೆಯೇ?
 +
*ನಿರ್ಣಯಕ್ಕೆ ಬರಲು ಸಮರ್ಥನಾಗಿದ್ದಾನೆಯೇ?
 +
*ಪೂರಕ ಮಾಹಿತಿ ಸಂಗ್ರಹಿಸಿದ್ದಾನೆಯೇ?
  
 
=ಯೋಜನೆಗಳು =
 
=ಯೋಜನೆಗಳು =

೧೭:೩೫, ೮ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ಇದು ತಮ್ಮನ್ನಾಳುವ ಪ್ರಭುಗಳ ವಿರುದ್ಧ ಅಮೇರಿಕದ ಜನರು ನಡೆಸಿದ ಹೋರಾಟ.ತಾಯ್ನಾಡಿನ ವಿರುದ್ಧ ನಡೆದ ಈ ಹೋರಾಟದಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ಸಾಮಾಜಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಿದರು,ರಕ್ತಕ್ರಾಂತಿಯ ಮೂಲಕ ನಡೆದ ಈ ಹೋರಾಟದ ಅಂತ್ಯದಲ್ಲಿ ಜನನಾಯಕನಾಗಿ ಜಾರ್ಜ ವಾಶಿಂಗ್ಟನ್ ಹೊರಹೊಮ್ಮಿದ್ದು ಅಂತಿಮವಾಗಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಅಮೆರಿಕ ಹೊರಹೊಮ್ಮಿದೆ.ಜೊತೆಗೆ ಅಮೆರಿಕ ಇಂದು ಜಗತ್ತಿನ ಆರ್ಥಿಕ ಶಕ್ತಿಯ ಮೂಲವೂ ಆಗಿದೆ.


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

NCERT ಪ್ರಕಾಶನದಲ್ಲಿ ಈ ಘಟಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಬಳಸಿ ಇದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.

ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಬಳಸಿ

ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ

ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಈ ಲಿಂಕನ್ನು ಬಳಸಿ

ಅಮೆರಿಕಾ ಕ್ರಾಂತಿಯ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳಿಗಾಗಿ ಈ ಲಿಂಕನ್ನು ಬಳಸಿ

ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ

ಸಂಬಂಧ ಪುಸ್ತಕಗಳು

  1. ವಿಶ್ವ ಇತಿಹಾಸ- ಪಾಲಾಕ್ಷ
  2. ವಿಶ್ವ ಇತಿಹಾಸ-ಡಾ.ಕೆ.ಸದಾಶಿವ

ಬೋಧನೆಯ ರೂಪರೇಶಗಳು

ಅಮೇರಿಕಾ ಕ್ರಾಂತಿ ಪ್ರಮುಖ ಪರಿಕಲ್ಪನೆಗಳು

  1. ಅಮೇರಿಕಾ ಕ್ರಾಂತಿಯ ಕಾರಣಗಳು
  2. ಅಮೇರಿಕಾ ಕ್ರಾಂತಿಯ ಘಟನೆಗಳು
  3. ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
  4. ಅಮೇರಿಕಾ ಕ್ರಾಂತಿಯ ಪರಿಣಾಮಗಳು

ಪರಿಕಲ್ಪನೆ1 ಅಮೇರಿಕ ಕ್ರಾಂತಿಯ ಕಾರಣಗಳು

ಕಲಿಕೆಯ ಉದ್ದೇಶಗಳು

  1. ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳನ್ನು ಅರಿತುಕೊಳ್ಳುವರು.
  2. ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.

ಶಿಕ್ಷಕರ ಟಿಪ್ಪಣಿ

18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಕಾರಣ ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ,ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು.

ಚಟುವಟಿಕೆ #1ಅಮೆರಿಕಾದಲ್ಲಿನ ಪ್ರಮುಖ ಇಂಗ್ಲೀಷ್ ವಸಾಹತುಗಳನ್ನು ಅಮೇರಿಕಾ ನಕಾಶೆಯಲ್ಲಿ ಗುರುತಿಸುವುದು

  • ಅಂದಾಜು ಸಮಯ ೪೫ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಪೇಪರ್,ಪೆನ್ಸಿಲ್
  • ಪೂರ್ವಾಪೇಕ್ಷಿತ/ ಸೂಚನೆಗಳು-ಅಟ್ಲಾಸ್ ನೆರವಿನಿಂದ ಪ್ರಮುಖ ವಸಾಹತುಗಳನ್ನು ಗುರುತಿಸಲು ತಿಳಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು-ಅಟ್ಲಾಸ್,ಗ್ಲೋಬ್
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -
  • ಅಂತರ್ಜಾಲದ ಸಹವರ್ತನೆಗಳು-ಅಂತರ್ಜಾಲದ ನೆರವಿನಿಂದ ಬ್ರಿಟೀಷ್ ವಸಾಹತು ಪ್ರದೇಶಗಳನ್ನು ಗುರುತಿಸಲು ನೆರವುಪಡೆಯುವುದು.
  • ವಿಧಾನ-
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

ಅಮೇರಿಕದ ಪ್ರಮುಖ ವಸಾಹತುಗಳನ್ನು ಹೆಸರಿಸಿರಿ.

  • ಮೌಲ್ಯ ನಿರ್ಣಯ ಪ್ರಶ್ನೆಗಳು- ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಅಭಿನಯ. ವಿಷಯದ ಗ್ರಹಿಕೆ.ತಪಶೀಲು ಪಟ್ಟಿ
  1. ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ?
  2. ಆಸಕ್ತಿಯಿಂದ ಭಾಗವಹಿಸಿದ್ದರೆ?
  3. ಸಹವರ್ತಿಗಳ ನೆರವು ಪಡೆದಿದ್ದಾನೆಯೆ?
  4. ಗುಂಪಿನಲ್ಲಿ ಕಾರ್ಯಮಾಡುವ ಬಗ್ಗೆ ಆಸಕ್ತಿ ಇದೆಯೇ?
  5. ನಕ್ಷಾ ಕೌಶಲ್ಯವಿದೆಯೇ?

ಚಟುವಟಿಕೆ #2 ಅಮೇರಿಕಾ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ ದ ಸಾಮ್ಯತೆ/ವ್ಯತ್ಯಾಸ ಕುರಿತು ಗುಂಪು ಚರ್ಚೆ

  • ಅಂದಾಜು ಸಮಯ ಒಂದು ಅವಧಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್, ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಇಲ್ಲ
  • ಬಹುಮಾಧ್ಯಮ ಸಂಪನ್ಮೂಲಗಳು -
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು-
  • ವಿಧಾನ ಚರ್ಚಾ ವಿಧಾನ ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ&ಇತರ ಆಕರ ಗ್ರಂಥಗಳನ್ನು ಓದಿಕೊಳ್ಳಲು ಹೇಳುವುದು.ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಪ್ರಸ್ತುತಪಡಿಸಲು ಹೇಳುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ ವ್ಯತ್ಯಾಸ ವೇನು?
  1. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ?
  2. ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ.ವಿಷಯದ ಸಂಗ್ರಹ. ಪ್ರಸ್ತುತಪಡಿಸುವಿಕೆ.

ಪ್ರಮುಖ ಪರಿಕಲ್ಪನೆಗಳು 2 ಅಮೇರಿಕಾ ಕ್ರಾಂತಿಯ ಘಟನೆಗಳು

ಕಲಿಕೆಯ ಉದ್ದೇಶಗಳು

  1. ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ ತಿಳಿಯುವುದು
  2. ಅಮೇರಿಕ ಕ್ರಾಂತಿಯ ಪ್ರಮುಖ ಘಟನೆ&ಭಾರತದ ಸ್ವಾತಂತ್ರ್ಯಸಂಗ್ರಾಮದ ಘಟನೆಗಳ ನಡುವೆ ಸಾಮ್ಯತೆ& ವ್ಯತ್ಯಾಸ ಅರಿಯುವುದು.

ಶಿಕ್ಷಕರ ಟಿಪ್ಪಣಿ

ಅಮೇರಿಕ ಕ್ರಾಂತಿಯ ಪ್ರಮುಖ ಘಟನೆಗಳನ್ನು ವಿವರಿಸುವುದು.ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಅಮೇರಿಕ ಸ್ವಾತಂತ್ರ್ಯ ಘಟನೆಗಳ ಜೊತೆ ಹೋಲಿಸುವುದು.

ಚಟುವಟಿಕೆ #ಬಾಸ್ಟನ್ ಟೀ ಪಾರ್ಟಿಯ ಘಟನೆ ನಾಟಕ

  • ಅಂದಾಜು ಸಮಯ -೪೫
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು- ಸಂಭಾಷಣೆ. ಪಾತ್ರಗಳು. ಪೆಟ್ಟಿಗೆಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು-ಪಾತ್ರ ಹಂಚಿಕೆ. ನಿರ್ದೇಶನ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು- ಯೂಟುಬ್ ನಲ್ಲಿ ಬಾಸ್ಟನ್ ಟಿ ಪಾರ್ಟಿಯ ಘಟನೆ ಕುರಿತಾಗಿ ವಿಡಿಯೋ ವೀಕ್ಷಣೆ
  • ವಿಧಾನ-ನಾಟಕೀಕರಣ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

ಬಾಸ್ಟನ್ ಟೀ ಪಾರ್ಟಿ ಘಟನೆಗೆ ಕಾರಣವೇನು? ಬಾಸ್ಟನ್ ಬಂದರು ಎಲ್ಲಿದೆ/

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪ್ರಮುಖ ಪರಿಕಲ್ಪನೆಗಳು#3ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ

ಜಾರ್ಜ್ ವಾಶಿಂಗ್ಱನ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ನಿಜವಾಗಿ ಪ್ರಾರಂಭವಾದುದು ಜಾರ್ಜ್ ವಾಷಿಂಗ್ಟನ್ ನಿಂದ.ಇಂಗ್ಲೀಷ್ ಆಳ್ವಿಕೆಯ ವಿರುದ್ಧವಾಗಿ ವಸಾಹತುಗಳ ಸೈನ್ಯವನ್ನು ವ್ಯವಸ್ಥೆಗೊಳಿಸುವುದರಲ್ಲಿ ಅವನು ಬಹು ಪ್ರಧಾನ ಪಾತ್ರ ವಹಿಸಿದನು.ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದನು.ಯುದ್ಧರಂಗದಲ್ಲಿ ಆತ ಸಲ್ಲಿಸಿದ ಅಮೋಘ ಸೇವೆಗಾಗಿ ಪುರಸ್ಕರಿಸಲು ,ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಅವನನ್ನು ಆರಿಸಲಾಯಿತು.ಅವನೇ ಒಪ್ಪಿಕೊಂಡ ಹಾಗೆ ಅವನು ಶ್ರೇಷ್ಠ ಮುತ್ಸದ್ಧಿಯೂ ಅಲ್ಲ. ಬಹುಶ್ರೇಷ್ಠ ಜನರಲ್ಲನೂ ಅಲ್ಲ. ಆದರೆ ಅವನು ರಾಜಕಾರಣಿ ಹಾಗೂ ಯೋಧನಾಗಿ ಪ್ರಥಮ ಶ್ರೇಣಿಗೆ ಸೇರಿದವನಾಗಿದ್ದನು.(ಆಧಾರ-ಡಾ.ಕೆ.ಸದಾಶಿವ-ವಿಶ್ವ ಇತಿಹಾಸ)ಚಿತ್ರ-ಕೃಪೆ ಅಂತರ್ಜಾಲ-www.biografiasyvidas.com)

[ washington340.jpg ]


ಕಲಿಕೆಯ ಉದ್ದೇಶಗಳು

  1. ಜಾರ್ಜ್ ವಾಶಿಂಗ್ಟನ್ ಜೀವನದ ಬಗ್ಗೆ ಅರಿಯುವರು.
  2. ಅಮೇರಿಕ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ತಿಳಿಯುವುದು.
  3. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನಾಯಕರ ಬಗ್ಗೆ ಮಾಹಿತಿ ಸಂಗ್ರಹ.

ಶಿಕ್ಷಕರ ಟಿಪ್ಪಣಿ

ಅಮೇರಿಕಾದ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ವಹಿಸಿದ ಪಾತ್ರ ವಿವರಿಸುವುದು.ಅಮೇರಿಕದ ಅಭಿವೃದ್ಧಿಯಲ್ಲಿ ಅಧ್ಯಕ್ಷನಾಗಿ ಜಾರ್ಜ್ ವಾಶಿಂಗ್ಟನ್ ನಿರ್ವಹಿಸಿದ ಕಾರ್ಯ ತಿಳಿಸುವುದು.ವಾಶಿಂಗ್ಟನ್ ನಾಯಕತ್ವ ಗುಣವನ್ನು ವಿಮರ್ಶಿಸುವುದು.ಪ್ರಪಂಚದ ವಿವಿಧ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ರಾಷ್ಟ್ರೀಯ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.

ಚಟುವಟಿಕೆ #

ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಅಧ್ಯಕ್ಷನಾಗಿ ನಿರ್ವಹಿಸಿದ ಪಾತ್ರ ಈ ಕುರಿತಾಗಿ ಪ್ರಬಂಧ ರಚನೆ

  • ಅಂದಾಜು ಸಮಯ-೪೦ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್ ,ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಅಂರ್ಜಾಲದ ಮೂಲಕ,ಗ್ರಂಥಾಲಯ ಮೂಲಕ ಜಾರ್ಜ್ ವಾಶಿಂಗ್ಟನ್ ಬಗ್ಗೆ ಮಾಹಿತಿಯನ್ನಸಂಗ್ರಹಿಸಲು ವಿದ್ಯಾರ್ಥಿಗಳಿಗೆ ತಿಳಿಸುವುದು
  • ಬಹುಮಾಧ್ಯಮ ಸಂಪನ್ಮೂಲಗಳು-
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
  • ಅಂತರ್ಜಾಲದ ಸಹವರ್ತನೆಗಳು-ಅವಶ್ಯಕತೆಗೆ ಅನುಸಾರ
  • ವಿಧಾನ-ಮಾಹಿತಿ ಸಂಗ್ರಹ ,ವಿವರಣಾ ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  1. ಜಾರ್ಜ್ ವಾಷಿಂಗ್ಟನ್ ಜನ್ಮ ಸ್ಥಾನ ಯಾವುದು?
    1. ಜಾರ್ಜ್ ವಾಷಿಂಗ್ಟನ್ ಅಮೇರಿಕಾದ ಆಧ್ಯಕ್ಷನಾಗಿ ಕೈಗೊಂಡ ಕಾರ್ಯಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-ತಾಳೆ ಪಟ್ಟಿ
  • ಪ್ರಶ್ನೆಗಳು
  • ಪರಿಕಲ್ಪನೆ ವಿದ್ಯಾರ್ಥಿಗೆ ಅರ್ಥವಾಗಿದೆಯೇ?
  • ಮಾಹಿತಿಗಳು ಸೂಕ್ತವಾಗಿದೆಯೇ?
  • ನಿರ್ಣಯಕ್ಕೆ ಬರಲು ಸಮರ್ಥನಾಗಿದ್ದಾನೆಯೇ?
  • ಪೂರಕ ಮಾಹಿತಿ ಸಂಗ್ರಹಿಸಿದ್ದಾನೆಯೇ?

ಯೋಜನೆಗಳು

  1. ನಮ್ಮ ದೇಶದ ಸ್ವಾತ್ರಂತ್ರ್ಯ ಸಂಗ್ರಾಮಕ್ಕಾಗಿ ಹೋರಾಟ ನಡೆಸಿದ ನಾಯಕರ ಕುರಿತಾಗಿ ಮಾಹಿತಿ ಸಂಗ್ರಹಿಸಿರಿ.
  2. ಜಾರ್ಜ್ ವಾಶಿಂಗ್ಟನ್ ಜೀವನ ಚರಿತ್ರೆ ಯೋಜನೆ ತಯಾರಿಕೆ.
  3. ಅಮೇರಿಕಾದ ನಕ್ಷೆಯಲ್ಲಿ ಇಂಗ್ಲೆಂಡ್ ನ ಹದಿಮೂರು ಹೊಸ ವಸಾಹತುಗಳನ್ನು ಗುರುತಿಸಿ
  4. ಅಮೇರಿಕಾದ ಕ್ರಾಂತಿಯಿಂದ ಪ್ರಾನ್ಸ್ ಮೇಲಾದ ಪರಿಣಾಮಗಳನ್ನು ಕುರಿತು ಮಾಹಿತಿ ಸಂಗ್ರಹಿಸಿ.

ಸಮುದಾಯ ಆಧಾರಿತ ಯೋಜನೆಗಳು

  1. ಯೋಗ್ಯ ನಾಯಕತ್ವವು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯ" ಎಂಬುದರ ಬಗ್ಗೆ ಸಮುದಾಯದ ಜನರ ಅಭಿಪ್ರಾಯಗಳೇನು? ಈ ಬಗ್ಗೆ ಸಂದರ್ಶನ .
  2. ಪ್ರಜಾ ಪ್ರಭುತ್ವದ ಯಶಸ್ಸಿನಲ್ಲಿ ನಾಗರಿಕರ & ವಿದ್ಯಾರ್ಥಿಗಳ ಪಾತ್ರವೇನು? ಸಂವಾದ
  3. ದುರಾಡಳಿತವೇ ಸರಕಾರದ ಅವನತಿಗೆ ಕಾರಣ" ನಾಗರಿಕರ ಅಭಿಪ್ರಾಯ ಸಂಗ್ರಹ.
  4. ಸರಕಾರದ ಯೋಜನೆಗಳು ಯಶಸ್ವಿಯಾಗಲು ನಾಗರಿಕರ ಸಹಕಾರ ಅವಶ್ಯವೇ?
  5. ಮಿತಿಮೀರಿದ ತೆರಿಗೆಯಿಂದ ಸರಕಾರದ ಮೇಲಾಗುವ ದುಷ್ಪರಿಣಾಮಗಳೇನು?, ತೆರಿಗೆ ಸಂಗ್ರಹದಲ್ಲಿ ನಾಗರಿಕರ ಸಹಕಾರ ಎಷ್ಟು ಅವಶ್ಯ. ಚರ್ಚೆ


ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ